Advertisement - Remove

ಬೆನ್ನುಮೂಳೆ (bennumule) - Meaning in English

Popularity:
Difficulty:
bennumūḷebennumoole

ಬೆನ್ನುಮೂಳೆ - Meaning in English

Advertisement - Remove

Definitions and Meaning of ಬೆನ್ನುಮೂಳೆ in Kannada

ಬೆನ್ನುಮೂಳೆ noun

  1. the part of a book's cover that encloses the inner side of the book's pages and that faces outward when the book is shelved

    Synonyms

    ಬೆನ್ನೆಲುಬು

    backbone, spine

    • one of the ...

      Synonyms

      ಕಶೇರು, ಬೆನ್ನೆಲುಬು

      vertebra, ...

      • Synonyms

        ಕಶೇರು ಮೂಳೆ, ಬೆನ್ನಿನ ಎಲುಬು, ಬೆನ್ನಿನ ಮೂಳೆ, ಬೆನ್ನಿನ-ಎಲುಬು, ಬೆನ್ನೆಲುಬು

        Description

        ಬೆನ್ನುಮೂಳೆ : ದೇಹದ ಕಂಠಮುಂಡಗಳ ಬೆನ್ನಿನ ನಡುಮಧ್ಯೆ ಕಾಣಿಸುವ ಮೂಳೆಗಳ ಸರ (ಸ್ಪೈನ್) ಪರ್ಯಾಯ ನಾಮಗಳು ಕಶೇರುಸರ, ಬೆನ್ನೆಲಬು, ಬೆನ್ನುಕಂಬ ಇತ್ಯಾದಿ ಇದರ ರಚನೆ ಕಶೇರುಗಳೆಂಬ ಬಿಡಿ ಎಲುಬುಗಳ ಸರ ರೂಪಕ ಜೋಡಣೆಯಿಂದ ಆಗಿರುವುದಾದರೂ ಜೋಡಣೆ ಮೃದ್ವಸ್ಥಿ ಹಾಗೂ ರಜ್ಜುಗಳಿಂದ ಬಿಗಿಯಾಗಿದ್ದು ವ್ಯಕ್ತಿ ನೆಟ್ಟಗೆ ನಿಂತಾಗ ಸ್ಥಿರವಾದ ಕಂಬದಂತೆಯೇ ಇರುವುದರಿಂದ ಈ ಸರವನ್ನು ಬೆನ್ನುಮೂಳೆ ಅಥವಾ ಬೆನ್ನುಕಂಬ ಎಂದು ಹೇಳುವುದುಂಟು. ಬೆನ್ನುಮೂಳೆ ಮಾನವನ ರುಂಡಮುಂಡಗಳಿಗೆ ಆಧಾರ ಸ್ತಂಭ. ಅವುಗಳ ಭಾರ ಕಾಲುಗಳ ಮೇಲೆ ನೇರವಾಗಿ ಬೀಳುವಂತೆ ಮಾಡಿದೆ. ವ್ಯಕ್ತಿಯ ನೆಟ್ಟನಿಲವು ನಡಿಗೆಗಳ ಸಮತೋಲನ ಅತ್ಯಲ್ಪ ಸ್ನಾಯುಕ್ರಿಯೆಯಿಂದ ಸಾಧ್ಯವಾಗುತ್ತದೆ. ಆದರೂ ಒಂದು ಕಶೇರು ಅದರ ಒತ್ತಿನ ಕಶೇರುಗಳೊಡನೆ ಸ್ವಲ್ಪ ಮಟ್ಟಿಗೆ ಚಲಿಸಲು ಸಾಧ್ಯವಿರುವುದರಿಂದ ಮುಂಡವನ್ನು ಅಕ್ಕ ಪಕ್ಕಕ್ಕೆ ಹಾಗೂ ಹಿಂದುಮುಂದಕ್ಕೆ ಬಾಗಿಸುವುದು, ಎಡಬಲಗಳಿಗೆ ಸ್ವಲ್ಪ ಮಟ್ಟಿಗೆ ತಿರುಗಿಸುವುದು ಇತ್ಯಾದಿ ಚಲನೆಗಳು ಸಾಧ್ಯವಾಗಿವೆ. ಇಂಥ ಚಲನೆ ಕಂಠ ಮತ್ತು ಸೊಂಟ ಪ್ರದೇಶಗಳಲ್ಲಿ ಗರಿಷ್ಠ. ಒಟ್ಟಿನಲ್ಲಿ ಬೆನ್ನು ಮೂಳೆ ಒಂದು ಗಡುಸಾದ ಆದರೂ ಉಪಯುಕ್ತವಾಗಿರುವಷ್ಟರ ಮಟ್ಟಿಗೆ ನಮ್ರತೆ ಉಳ್ಳ ರಚನೆ. ಮಿದುಳು ಬಳ್ಳಿಗೆ ಸುರಕ್ಷ ಕವಚವಾಗಿ ವರ್ತಿಸುವುದು ಬೆನ್ನು ಮೂಳೆಯ ಇನ್ನೊಂದು ಕ್ರಿಯೆ. ಇದರ ಉದ್ದಕ್ಕೂ ಎಲುಬುಚಾಚುಗಳಿಂದಲೇ ರಚಿತವಾದ ಒಂದು ನಾಳ ಏರ್ಪಟ್ಟಿದ್ದು ಇದರೊಳಗೆ ಮಿದುಳಬಳ್ಳಿ ಸಾಗುವುದರಿಂದ ಈ ರಕ್ಷಣೆ ಒದಗುತ್ತದೆ. ಬೆನ್ನೆಲುಬಿನ ಅಗ್ರದಲ್ಲಿ ರುಂಡವಿದ್ದು ಇವೆರಡರ ನಡುವೆ ಸಮಚಲನ ಸಾಮರ್ಥ್ಯಯುತ ಕೀಲು ಏರ್ಪಟ್ಟಿದೆ. ಹೀಗಾಗಿ ತಲೆಯನ್ನು ದೇಹದ ಮೇಲೆ ಹಿಂದಕ್ಕೂ ಮುಂದಕ್ಕೂ ಅಕ್ಕಪಕ್ಕಗಳಿಗೂ ಬಾಗಿಸಬಹುದು. ಅಲ್ಲದೆ ಅದನ್ನು ಎಡಬಲಭಾಗಗಳಿಗೆ ಹೊರಳಿಸಿ ತಕ್ಕಮಟ್ಟಿಗೆ ಹಿನ್ನೋಟ ಪಡೆಯುವುದು ಕೂಡ ಸಾಧ್ಯವಾಗಿದೆ. ವೃಕ್ಷದ ಅಗ್ರಭಾಗ ಹಾಗೂ ಸೊಂಟ ಪ್ರದೇಶದಲ್ಲಿ ಬೆನ್ನುಲಿಬಿಗೆ ಕೈ ಕಾಲುಗಳ ಮತ್ತು ಇತರ ಎಲುಬುಗಳು ಸೇರಿ ಕೀಲುಗಳು ಏರ್ಪಟ್ಟಿವೆಯಾಗಿ ಬೆನ್ನುಮೂಳೆಯ ಆಧಾರದ ಮೇಲೆ ಕೈ ಕಾಲು ಆಡಿಸುವುದು ಸಾಧ್ಯವಾಗಿದೆ.

        The vertebral column, also known as the spinal column, spine or backbone, is the core part of the axial skeleton in vertebrate animals. The vertebral column is the defining and eponymous characteristic of the vertebrate endoskeleton, where the notochord found in all chordates has been replaced by a segmented series of mineralized irregular bones called vertebrae, separated by fibrocartilaginous intervertebral discs. The dorsal portion of the vertebral column houses the spinal canal, an elongated cavity formed by alignment of the vertebral neural arches that encloses and protects the spinal cord, with spinal nerves exiting via the intervertebral foramina to innervate each body segments.

        Also see "ಬೆನ್ನುಮೂಳೆ" on Wikipedia

        More matches for ಬೆನ್ನುಮೂಳೆ

        noun 

        ಬೆನ್ನುಮೂಳೆ ಮುರಿಯಿತುback broke
        ಬೆನ್ನುಮೂಳೆಯ ನೇರback straightening
        ಬೆನ್ನುಮೂಳೆಯspinal
        ಬೆನ್ನುಮೂಳೆಯುಳ್ಳ ಪ್ರಾಣಿvertebrate
        ಬೆನ್ನುಮೂಳೆಯ ಮಟ್ಟspinal level
        ಬೆನ್ನುಮೂಳೆ ಸಮಸ್ಯೆprotracted suffering
        ಬೆನ್ನುಮೂಳೆಯ ಪ್ರದೇಶspinal region
        ಬೆನ್ನುಮೂಳೆಯ ಕಟ್ಟುblunt spine
        ಬೆನ್ನುಮೂಳೆಯ ಸ್ಥಿರೀಕರಣspine stabilization
        ಬೆನ್ನುಮೂಳೆಯ ಕಿರಿಕಿರಿspinal congestion

        What is ಬೆನ್ನುಮೂಳೆ meaning in English?

        The word or phrase ಬೆನ್ನುಮೂಳೆ refers to the part of a book's cover that encloses the inner side of the book's pages and that faces outward when the book is shelved, or one of the bony segments of the spinal column, or the series of vertebrae forming the axis of the skeleton and protecting the spinal cord. See ಬೆನ್ನುಮೂಳೆ meaning in English, ಬೆನ್ನುಮೂಳೆ definition, translation and meaning of ಬೆನ್ನುಮೂಳೆ in English. Learn and practice the pronunciation of ಬೆನ್ನುಮೂಳೆ. Find the answer of what is the meaning of ಬೆನ್ನುಮೂಳೆ in English.

        Tags for the entry "ಬೆನ್ನುಮೂಳೆ"

        What is ಬೆನ್ನುಮೂಳೆ meaning in English, ಬೆನ್ನುಮೂಳೆ translation in English, ಬೆನ್ನುಮೂಳೆ definition, pronunciations and examples of ಬೆನ್ನುಮೂಳೆ in English.

        Advertisement - Remove

        SHABDKOSH Apps

        Download SHABDKOSH Apps for Android and iOS
        SHABDKOSH Logo Shabdkosh  Premium

        Ad-free experience & much more

        30 most commonly used idioms

        Understanding English idioms might me tricky. But here is a list of commonly used idioms to help you understand their meanings as well as use them… Read more »

        Reasons to learn an Indian language

        There are so many Indian languages and trying to learn them looks like a huge task. Read the blog to know why you need to know Indian languages. Read more »

        Homophones vs Homographs vs Homonyms

        Some parts of grammar in English is very difficult to understand. This is resolved only when you develop a habit of reading. Read the article and try… Read more »
        Advertisement - Remove

        Our Apps are nice too!

        Dictionary. Translation. Vocabulary.
        Games. Quotes. Forums. Lists. And more...

        Vocabulary & Quizzes

        Try our vocabulary lists and quizzes.