Advertisement - Remove

ಜೈಲು (jailu) - Meaning in English

Popularity:
Difficulty:
jailujailu

ಜೈಲು - Meaning in English

Advertisement - Remove

Definitions and Meaning of ಜೈಲು in Kannada

ಜೈಲು noun

  1. the act of sending an accused person back into custody to await trial (or the continuation of the trial)

    Synonyms

    ಕಾರಾಗೃಹ, ಬಂದಿಖಾನೆ, ವಿಚಾರಣೆ, ಹವಾಲತ್ತು

    remand

    • a correctional instit...

      Synonyms

      ಕಾರಾಗಾರ, ಕಾರಾಗೃಹ, ಜೇಲು, ಬಂಧನ, ಬಂಧೀಖಾನೆ, ಸೆರೆಮನೆ

      prison house, ...

      • Synonyms

        ಕಾರಾಗೃಹವಾಸ, ಕೈದು, ಜೈಲುಬಂಧನ, ಬಂಧನ, ಸೆರೆ

        Description

        ಕಾರಾಗೃಹವು ಅಪರಾಧಿಗಳನ್ನು ಅಥವಾ ಕಾನೂನುಬದ್ಧ ಪ್ರಾಧಿಕಾರ ಒಪ್ಪಿಸಿಕೊಟ್ಟವರನ್ನು ಭದ್ರಸುಪರ್ದಿನಲ್ಲಿ ಅಥವಾ ಬಂಧನದಲ್ಲಿ ಇಡಲು ಬಳಸಲಾಗುವ ಕಟ್ಟಡ ಅಥವಾ ಸ್ಥಳ (ಪ್ರಿಸನ್). ಕಾರಾಗೃಹ, ಜೈಲು, ಬಂದೀಖಾನೆ ಮತ್ತು ಸೆರೆಮನೆ ಇವು ಸಮಾನ ಪದಗಳು. ಭಾರತದ ಕಾರಾಗೃಹಗಳಿಗೆ ಸಂಬಂಧಿಸಿದ ಕಾಯಿದೆಗಳಲ್ಲಿ ಕಾರಾಗೃಹ ಶಬ್ದದ ವ್ಯಾಖ್ಯೆಯನ್ನು ಹೇಳಲಾಗಿದೆ. ಈಗ ಶಾಸನ ವಿರೋಧವೆನಿಸುವ ಸಮಾಜ ಘಾತಕವೆನಿಸುವ ಕ್ರಿಯೆಗಳಿಗೆ ವಿಧಿಸಲಾಗುವ ಕಾರಾಗೃಹ ಶಿಕ್ಷೆ ಹಿಂದೆ ಶಿಕ್ಷೆಯೆನಿಸುತ್ತಿರಲಿಲ್ಲ. ಕಾರಾಗೃಹಗಳನ್ನು ಕೇವಲ ವಿಚಾರಣೆಯ ಮೊದಲು ಮತ್ತು ಶಿಕ್ಷೆಯನ್ನು ವಿಧಿಸುವ ವರೆಗೆ ಆಪಾದಿತನನ್ನು ಕಾವಲಿನಲ್ಲಿಡಲು ಉಪಯೋಗಿಸಲಾಗುತ್ತಿತ್ತು. ಎಲ್ಲ ದೇಶಗಳಲ್ಲೂ ಪ್ರತಿವರ್ಷವೂ ಸಾವಿರಾರು ಜನ ಕಾರಾಗೃಹವಾಸಿಗಳಾಗಿರುತ್ತಾರೆ. ಅವರೆಲ್ಲ ಅಪರಾಧದ ವಿಚಾರಣೆಗೋ ಸ್ಥಳೀಯ ಅಥವಾ ದೇಶದ ಕಾಯಿದೆಗಳನ್ನು ಅತಿಕ್ರಮಿಸಿದ ನಿಮಿತ್ತ ಶಿಕ್ಷೆಗೆ ಗುರಿಯಾಗಿಯೋ ಕಾರಾಗೃಹವಾಸಿಗಳಾಗುತ್ತಾರೆ. ಕಳ್ಳರು, ಕುಡುಕರು, ಕೊಲೆಗಡುಕರು, ಬಾಲದೋಷಿಗಳು, ವ್ಯಭಿಚಾರಿಗಳು, ಅಪರಾಧಿಗಳೆನಿಸಿದ ನಿರ್ದೋಷಿಗಳು, ಅಪರಾಧ ಮಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು, ಸಂದರ್ಭ ಸನ್ನಿವೇಶಗಳಿಗೆ ತುತ್ತಾಗಿ ಅಪರಾಧ ಮಾಡಿದವರು-ಹೀಗೆ ಆಪಾದಿತರಲ್ಲಿ ನಾನಾ ಬಗೆಗಳುಂಟು.

        Also see "ಕಾರಾಗೃಹ" on Wikipedia

        More matches for ಜೈಲು

        noun 

        ಜೈಲು ವ್ಯವಸ್ಥೆprison system
        ಜೈಲು ಅಧಿಕಾರಿಗಳುprison authorities
        ಜೈಲು ವಾಸprison house
        ಜೈಲು ಶಿಕ್ಷೆprison break
        ಜೈಲು ವ್ಯವಸ್ಥೆjail system
        ಜೈಲು ಅಧಿಕಾರಿಗಳುjail officials
        ಜೈಲು ಸಿಬ್ಬಂದಿjail staff
        ಜೈಲು ಶಿಕ್ಷೆjail break
        ಜೈಲು ವಾಸprison accommodation
        ಜೈಲು ಸಿಬ್ಬಂದಿjail personnel

        What is ಜೈಲು meaning in English?

        The word or phrase ಜೈಲು refers to the act of sending an accused person back into custody to await trial (or the continuation of the trial), or a correctional institution where persons are confined while on trial or for punishment, or a state of being confined (usually for a short time). See ಜೈಲು meaning in English, ಜೈಲು definition, translation and meaning of ಜೈಲು in English. Learn and practice the pronunciation of ಜೈಲು. Find the answer of what is the meaning of ಜೈಲು in English.

        Tags for the entry "ಜೈಲು"

        What is ಜೈಲು meaning in English, ಜೈಲು translation in English, ಜೈಲು definition, pronunciations and examples of ಜೈಲು in English.

        Advertisement - Remove

        SHABDKOSH Apps

        Download SHABDKOSH Apps for Android and iOS
        SHABDKOSH Logo Shabdkosh  Premium

        Ad-free experience & much more

        Parts of speech

        Learning parts of speech helps you to form better sentences and improves overall language learning. Read the article and try to make changes in your… Read more »

        Homophones vs Homographs vs Homonyms

        Some parts of grammar in English is very difficult to understand. This is resolved only when you develop a habit of reading. Read the article and try… Read more »

        How to greet in Hindi?

        This short article might help you understand the different forms of greeting. Go through these words and phrases and memorize them so that it will… Read more »
        Advertisement - Remove

        Our Apps are nice too!

        Dictionary. Translation. Vocabulary.
        Games. Quotes. Forums. Lists. And more...

        Vocabulary & Quizzes

        Try our vocabulary lists and quizzes.