Advertisement - Remove

ಗಿಳಿ (gili) - Meaning in English

giḷigili

translation


Translated by SHABDKOSH translator.

ಗಿಳಿ - Meaning in English

Did you mean:

We are constantly improving our dictionaries. Still, it is possible that some words are not available. You can ask other members in forums, or send us email. We will try and help.

Definitions and Meaning of ಗಿಳಿ in Kannada

ಗಿಳಿ noun

  1. any of numerous small slender long-tailed parrots

    parakeet, paraquet, paroquet, parrakeet, parroket, parroquet

    Description

    ಗಿಳಿ ವರ್ಗಕ್ಕೆ ಸೇರಿದ ಒಂದು ಪಕ್ಷಿ. ಗಿಳಿಗಳಲ್ಲಿ ಸುಮಾರು ೩೫೦ ತಳಿಗಳಿವೆ. ಗಿಳಿಗಳು ಸಾಮಾನ್ಯವಾಗಿ ಉಷ್ಣವಲಯದ ಎಲ್ಲಾ ಪ್ರದೇಶಗಳಲ್ಲೂ ಕಾಣಬರುತ್ತವೆ. ಗಿಳಿಗಳನ್ನು ಮುಖ್ಯವಾಗಿ ಎರಡು ಕುಟುಂಬಗಳನ್ನಾಗಿ ವಿಭಾಗಿಸಲಾಗಿದೆ. ಸಿಟ್ಟಿಸೀಡೇ ಅಥವಾ ನೈಜ ಗಿಳಿ ಮತ್ತು ಕಕಾಟುಯ್‌ಡೇ ಇವೇ ಆ ಎರಡು ಕುಟುಂಬಗಳು. ಸಂಪೂರ್ಣ ಉಷ್ಣವಲಯದ ಹೊರತಾಗಿ ದಕ್ಷಿಣ ಸಮಶೀತೋಷ್ಣವಲಯದಲ್ಲಿ ಸಹ ಗಿಳಿಗಳು ಕಂಡುಬರುತ್ತವೆ. ಅತ್ಯಂತ ಹೆಚ್ಚಿನ ಪ್ರಭೇದಗಳು ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯಾ ಗಳಲ್ಲಿ ಜೀವಿಸಿವೆ.ಗಿಳಿಗಳ ಲಕ್ಷಣಗಳೆಂದರೆ - ಶಕ್ತಿಯುತ ಬಾಗಿದ ಕೊಕ್ಕು, ನೇರ ನಿಲುವು, ಬಲಶಾಲಿ ಕಾಲುಗಳು. ಹೆಚ್ಚಿನ ಗಿಳಿಗಳು ಹಸಿರು ಬಣ್ಣದ್ದಾಗಿರುತ್ತವೆ. ಕೆಲವು ತಳಿಗಳು ಬೇರೆ ಹೊಳೆಯುವ ಬಣ್ಣವುಳ್ಳವಾಗಿದ್ದರೆ ಇನ್ನು ಕೆಲವು ಮಿಶ್ರವರ್ಣದವು. ಕೊಕ್ಯಾಟೂ ತಳಿಗಳು ಪೂರ್ಣ ಬಿಳಿಯಿಂದ ಪೂರ್ಣ ಕಪ್ಪು ಬಣ್ಣದವರೆಗೆ ವಿಭಿನ್ನ ಛಾಯೆಯವಾಗಿದ್ದು ತಲೆಯ ಮೇಲೆ ಪುಕ್ಕಗಳ ಕಿರೀಟವನ್ನು ಸಹ ಹೊಂದಿರುತ್ತವೆ. ಹೆಚ್ಚಿನ ಗಿಳಿಗಳು ಜೀವನಪರ್ಯಂತ ಒಂದೇ ಸಂಗಾತಿಯನ್ನು ಹೊಂದಿರುತ್ತವೆ. ಅತಿ ಸಣ್ಣ ಗಿಳಿಯು ೩.೨ ಅಂಗುಲ ಉದ್ದ ಮತ್ತು ೧೦ ಗ್ರಾಂ ತೂಕವುಳ್ಳದ್ದಾಗಿದ್ದರೆ ಅತಿ ದೊಡ್ಡ ಗಿಳಿಯು ೩.೩ ಅಡಿ ಉದ್ದ ಮತ್ತು ೪ ಕಿಲೋಗ್ರಾಂ ತೂಕ ಹೊಂದಿರುತ್ತದೆ. ಹೀಗೆ ಪಕ್ಷಿಸಂಕುಲದಲ್ಲಿಯೇ ಅತಿ ಹೆಚ್ಚಿನ ದೇಹಪ್ರಮಾಣದ ವೈವಿಧ್ಯ ಗಿಳಿಗಳಲ್ಲಿ ಕಂಡುಬರುವುದು. ಗಿಳಿಗಳ ಆಹಾರವಸ್ತುಗಳು ಮುಖ್ಯವಾಗಿ ಬೀಜಗಳು, ಕಾಳು, ಹಣ್ಣು, ಮೊಗ್ಗು ಮತ್ತಿತರ ಸಸ್ಯಜನ್ಯವಸ್ತುಗಳು. ಕೆಲ ತಳಿಯ ಗಿಳಿಗಳು ಕೀಟ ಮತ್ತು ಸಣ್ಣ ಪ್ರಾಣಿಗಳನ್ನು ಸಹ ತಿನ್ನುವುದಿದೆ. ಲೋರೀಸ್ ಮತ್ತು ಲೋರಿಕೀಟ್‌ಗಳು ಮಕರಂದವನ್ನು ಹೀರುವಲ್ಲಿ ನೈಪುಣ್ಯವನ್ನು ಹೊಂದಿವೆ. ಬಹುತೇಕ ಗಿಳಿಗಳು ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ಗಿಳಿಯ ಬಿಳಿ ಮೊಟ್ಟೆಯಿಂದ ಹೊರಬರುವ ಮರಿಯು ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿರುತ್ತದೆ. ಗಿಳಿಯು ತೀಕ್ಷ್ಣಮತಿ ಪಕ್ಷಿಗಳ ಗುಂಪಿಗೆ ಸೇರಿದೆ. ಕೆಲವು ತಳಿಯ ಗಿಳಿಗಳು ಮಾನವನ ಧ್ವನಿಯನ್ನು ಬಲುಮಟ್ಟಿಗೆ ಅನುಕರಿಸುತ್ತವೆ. ಹೀಗಾಗಿ ಇವು ಮಾನವನಿಗೆ ಅತಿ ಮುದ್ದಿನ ಸಾಕುಪಕ್ಷಿಯಾಗಿ ಹೆಸರಾಗಿವೆ. ಪಳಗಿಸಲೋಸುಗ ಹಿಡಿಯುವಿಕೆ, ಬೇಟೆಯಾಡುವಿಕೆ ಮತ್ತು ಇತರ ಪಕ್ಷಿಕುಲಗಳಿಂದ ದಾಳಿ ಇವೇ ಮುಂತಾದ ಕಾರಣಗಳಿಂದ ಇಂದು ಕಾಡಿನ ಗಿಳಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇವನ್ನು ಉಳಿಸಿಕೊಳ್ಳುವಲ್ಲಿ ವಿಶ್ವದ ಹಲವೆಡೆ ಗಂಭೀರ ಯತ್ನಗಳು ಸಾಗಿವೆ.

    Parrots (Psittaciformes), also known as psittacines, are birds with a strong curved beak, upright stance, and clawed feet. They are conformed by four families that contain roughly 410 species in 101 genera, found mostly in tropical and subtropical regions. The four families are the Psittaculidae, Psittacidae, Cacatuoidea (cockatoos), and Strigopidae. One-third of all parrot species are threatened by extinction, with a higher aggregate extinction risk than any other comparable bird group. Parrots have a generally pantropical distribution with several species inhabiting temperate regions as well. The greatest diversity of parrots is in South America and Australasia.

    Also see "ಗಿಳಿ" on Wikipedia

    What is ಗಿಳಿ meaning in English?

    The word or phrase ಗಿಳಿ refers to any of numerous small slender long-tailed parrots. See ಗಿಳಿ meaning in English, ಗಿಳಿ definition, translation and meaning of ಗಿಳಿ in English. Learn and practice the pronunciation of ಗಿಳಿ. Find the answer of what is the meaning of ಗಿಳಿ in English.

    Tags for the entry "ಗಿಳಿ"

    What is ಗಿಳಿ meaning in English, ಗಿಳಿ translation in English, ಗಿಳಿ definition, pronunciations and examples of ಗಿಳಿ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Tips for Kannada language beginners

    Learning a new language is always a difficult task. Small tips and tricks of learning a new language always helps and develops interest to know more… Read more »

    Parts of speech

    Learning parts of speech helps you to form better sentences and improves overall language learning. Read the article and try to make changes in your… Read more »

    Important words and phrases in Marathi (For beginners)

    Learning a new language can be difficult. But with constant practice and learning it can be easy. Starting to talk in the language you are trying to… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.