Advertisement - Remove

mania - Meaning in Kannada

IPA: meɪniəKannada: ಮೇನೀಅ / ಮೈನೀಅ

translation


Translated by SHABDKOSH translator.

mania - Meaning in Kannada

Sorry, exact match is not available in the bilingual dictionary.

13

We are constantly improving our dictionaries. Still, it is possible that some words are not available. You can ask other members in forums, or send us email. We will try and help.

Definitions and Meaning of mania in English

mania noun

  1. an irrational but irresistible motive for a belief or action

    Synonyms

    cacoethes, passion, passion, passion

    ಉನ್ಮಾದ

  2. a mood disorder; an affective disorder in which the victim tends to respond excessively and sometimes violently

    Synonyms

    manic disorder

    ಉನ್ಮಾದ, ...

Description

Mania, also known as manic syndrome, is a mental and behavioral disorder defined as a state of abnormally elevated arousal, affect, and energy level, or "a state of heightened overall activation with enhanced affective expression together with lability of affect." During a manic episode, an individual will experience rapidly changing emotions and moods, highly influenced by surrounding stimuli. Although mania is often conceived as a "mirror image" to depression, the heightened mood can be either euphoric or dysphoric. As the mania intensifies, irritability can be more pronounced and result in anxiety or anger.

ಉನ್ಮಾದ ಎಂದರೆ ಅಸಹಜವಾಗಿ ರೇಗುವ ಅಥವಾ ಮನಸ್ಸನ್ನ ಉತ್ತೇಜನಗೊಳಿಸುವ, ಶಕ್ತಿಯ ಮಟ್ಟವನ್ನು ಉದ್ದಿಪನಗೊಳಿಸುವುದು ಎಂದು ಕೆಲವು ಮನಶಾಸ್ತ್ರೀಯ ರೋಗನಿರ್ಣಯದಲ್ಲಿ ಗುರುತಿಸುತ್ತಾರೆ. ಈ ಶಬ್ದವನ್ನು ಗ್ರೀಕ್‌ನ "μανία" ,"ಹುಚ್ಚು,ಉನ್ಮಾದ" ಮತ್ತು ಕ್ರಿಯಾಪದ "μαίνομαι" ," ಹುಚ್ಚು, ಕೋಪೋದ್ರೇಕ, ರೋಷಾವೇಶ" ದಿಂದ ಪಡೆಯಲಾಗಿದೆ. ಇದಲ್ಲದೆ ಮಾನಸಿಕ ಅಸ್ವಸ್ಥತೆಗೆ, ವ್ಯಕ್ತಿಯು ಮಾದಕದ್ರವ್ಯದ ಅಮಲಿನಿಂದ, ಔಷಧಿಯ ಅಡ್ಡ ಪರಿಣಾಮ ಅಥವಾ ಉಗ್ರತೆಯಿಂದ ಉನ್ಮಾದಗ್ರಸ್ತ ವರ್ತನೆಯನ್ನು ತೋರ್ಪಡಿಸುತ್ತಾನೆ. ಹೀಗಿದ್ದಾಗ್ಯೂ, ಉನ್ಮಾದವು ಕೆಲವೊಮ್ಮೆ ಬೈಪೋಲಾರ್ ಡಿಸಾರ್ಡರ್ ಜೊತೆಗೆ ಸೇರಿಕೊಂಡಿರುತ್ತದೆ, ಉನ್ಮಾದ ಘಟನೆಗೆ ಬದಲಾಗಿ ಗಂಭೀರವಾದ ಖಿನ್ನತೆಯಿಂದ ಕೂಡಿರಬಹುದು. ಬೈಪೋಲಾರ್ ಖಿನ್ನತೆಯ ಅಂಶವನ್ನು ಹೊಂದಿರುವುದಿಲ್ಲ ಮತ್ತು ಉನ್ಮಾದದಲ್ಲಿ ಖಿನ್ನತೆ ಇರದಿದ್ದರೇ ರೋಗ ನಿರ್ಣಯಿಸಲು ಅನುಕೂಲವಾಗುತ್ತದೆ. ಇದನ್ನು ಗಮನಿಸದೆ, ಒಬ್ಬ ವ್ಯಕ್ತಿಯು ಮನೋಭಾವದಲ್ಲಿ ಯಾವಾಗಲೂ ಖಿನ್ನತೆಯ ಅನುಭವ ಹೊಂದಿರದೆ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಬದಲಾಗಬಹುದು. ಈ ಚಕ್ರವು ಕೆಲವೊಮ್ಮೆ ನಿದ್ರೆಯಲ್ಲಿ ಬದಲಾವಣೆಯಾದರೆ, ನಿತ್ಯದ ದಿನಚರಿಯಿಂದ,ಮತ್ತು ಸನ್ನಿವೇಶಗಳಿಂದ ಒತ್ತಡ ಉಂಟಾಗಿಯೂ ಪರಿಣಾಮ ಬೀರುತ್ತದೆ. ಮನೋವಿಕಾರ ಲಕ್ಷಣಗಳಾದ ಭ್ರಾಂತಿ ಮತ್ತು ಭ್ರಮೆ ಒಳಗೊಂಡಿರುವ ಪೂರ್ಣ ಪ್ರಮಾಣದ (ತೀಕ್ಷ್ಣವಲ್ಲದ) ಉನ್ಮಾದದಿಂದ, ಉನ್ಮಾದದ ತೀವ್ರತೆಯಲ್ಲಿ ಏರುಪೇರಾಗಬಹುದು. ಸ್ವಾಭಾವಿಕವಾಗಿ, ಉನ್ಮಾದ ಮತ್ತು ತೀಕ್ಷ್ಣವಲ್ಲದ ಉನ್ಮಾದವು ಸೃಜನಶೀಲತೆ ಮತ್ತು ಕಲಾತ್ಮಕ ಕೌಶಲದ ಜೊತೆಗೆ ಹೊಂದಿಕೊಂಡಿದೆ, ಬೈಪೋಲಾರ್ ಉನ್ಮಾದ ಹೊಂದಿರುವ ವ್ಯಕ್ತಿಗೆ ಯಾವಾಗಲೂ ವೈದ್ಯಕೀಯ ಚಿಕಿತ್ಸೆ ಅಥವಾ ಸಹಾಯದ ಅವಶ್ಯವಿರುವುದಿಲ್ಲ; ಇಂಥಹ ಜನರು ಕೆಲಸಗಳನ್ನು ಸಾಮಾನ್ಯವಾಗಿ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಅಥವಾ ತಾವು "ಉನ್ಮಾದ ಗ್ರಸ್ತ"ರಾಗಿದ್ದೇವೆ ಎಂಬುದರ ಅರಿವಿರದೇ ಗಂಭೀರವಾಗಿ ತಮ್ಮೊಳಗೇ ಕಳೆದುಹೋಗಿರುತ್ತಾರೆ. ಉನ್ಮಾದದ ವ್ಯಕ್ತಿಗಳು ಮಾದಕದ್ರವ್ಯ ಅಥವಾ ಮನಸ್ಸು ಬದಲಾಯಿಸುವ ಇತರೆ ವಸ್ತುಗಳಿಂದ ಕೆಲವೊಮ್ಮೆ ತಪ್ಪೆಸಗಬಹುದು.

Also see "Mania" on Wikipedia

What is mania meaning in Kannada?

The word or phrase mania refers to an irrational but irresistible motive for a belief or action, or a mood disorder; an affective disorder in which the victim tends to respond excessively and sometimes violently. See mania meaning in Kannada, mania definition, translation and meaning of mania in Kannada. Find mania similar words, mania synonyms. Learn and practice the pronunciation of mania. Find the answer of what is the meaning of mania in Kannada.

Other languages: mania meaning in Hindi

Tags for the entry "mania"

What is mania meaning in Kannada, mania translation in Kannada, mania definition, pronunciations and examples of mania in Kannada.

Advertisement - Remove

SHABDKOSH Apps

Download SHABDKOSH Apps for Android and iOS
SHABDKOSH Logo Shabdkosh  Premium

Ad-free experience & much more

Types of nouns

Nouns are the largest group of words in any language. Understanding them and using them correctly while learning the language is considered very… Read more »

Types of sentences

Learn to know the difference between type of sentences you use while talking to people. Also improve your tone and way of talking and convey messages… Read more »

Direct and Indirect speech

Knowing how to use direct and indirect speech in English is considered important in spoken English. Read the article below and understand how to use… Read more »
Advertisement - Remove

Our Apps are nice too!

Dictionary. Translation. Vocabulary.
Games. Quotes. Forums. Lists. And more...

Vocabulary & Quizzes

Try our vocabulary lists and quizzes.