Advertisement - Remove

glands - Meaning in Kannada

Popularity:
Difficulty:

Interpreted your input "glands" as "gland".

IPA: glændKannada: ಗ್ಲೈನ್ಡ

gland - Meaning in Kannada

Advertisement - Remove

gland Word Forms & Inflections

glands (noun plural)

Definitions and Meaning of glands in English

gland noun

  1. any of various organs that synthesize substances needed by the body and release it through ducts or directly into the bloodstream

    Synonyms

    secreter, secretor, secretory organ

    ಗ್ರಂಥಿ

Synonyms of gland

Description

A gland is a cell or an organ in an animal's body that produces and secretes different substances either into the bloodstream or into a body cavity or outer surface that the organism needs. A gland may also function to remove unwanted substances such as urine from the body.

ಗ್ರಂಥಿಯು ನಿರ್ದಿಷ್ಟವಾದ ಸ್ರಾವವನ್ನು (ಸೆಕ್ರಿಷನ್) ಇಲ್ಲವೇ ರಸವನ್ನು ಉತ್ಪಾದಿಸುವ ಅಂಗಭಾಗ (ಗ್ಲ್ಯಾಂಡ್). ಜೀವಿಯ ಬಾಳ್ವೆಗೆ ಈ ಸ್ರವಣ ಅವಶ್ಯ. ದೇಹದಲ್ಲಿನ ಹಲವಾರು ನಿಶ್ಚಿತ ಕೆಲಸಗಳನ್ನು ನಡೆಸಬಲ್ಲ ವಿಶಿಷ್ಟ ರಸಗಳನ್ನು ವಿಶಿಷ್ಟ ಗ್ರಂಥಿಗಳು ಉತ್ಪಾದಿಸುತ್ತವೆ. ರಸವನ್ನು ಸ್ರವಿಸುವ ಬಗೆ, ರಸದ ಗುಣ, ಗ್ರಂಥಿಯೊಳಗಿನ ಕೋಶದ ವರ್ತನೆ ಮತ್ತು ಗ್ರಂಥಿಗಳು ದೇಹಕ್ಕೆ ಬೇಡವಾದ ಮಲಿನ ಮತ್ತು ಹಾನಿಕರ ವಸ್ತುಗಳನ್ನು ರಕ್ತದಿಂದ ಬೇರ್ಪಡಿಸಿ ಹೊರದೂಡುತ್ತವೆ. ಇವು ವಿಸರ್ಜಕ (ಎಕ್ಸ್‍ಕ್ರೀಟರಿ) ಗ್ರಂಥಿಗಳು. ಮೂತ್ರ ಪಿಂಡಗಳು ಮತ್ತು ಸ್ವೇದ ಗ್ರಂಥಿಗಳು ಈ ರೀತಿಯವು. ಮತ್ತೆ ಕೆಲವು ಗ್ರಂಥಿಗಳು ದೇಹಸೌಖ್ಯದ ವಿಷಯದಲ್ಲಿ ಮುಖ್ಯಪಾತ್ರ ವಹಿಸುವುವು. ಇವುಗಳಲ್ಲಿ ಮುಖ್ಯವಾದವು ಜೀರ್ಣಕಾರಿ ಗ್ರಂಥಿಗಳು. ಜೀರ್ಣಪಥದಲ್ಲಿರುವ ಜಠರ ಹಾಗು ಕರುಳು ಗ್ರಂಥಿಗಳು, ತಮ್ಮ ಸ್ರಾವವನ್ನು ನಾಳಗಳ ಮೂಲಕ ಜೀರ್ಣಪಥಕ್ಕೆ ಸೇರಿಸುವ ಲಾಲಾಗ್ರಂಥಿಗಳು, ಯಕೃತ್ತು ಮತ್ತು ಮೇದೋಜೀರಕಾಂಗಗಳು ಈ ಗುಂಪಿಗೆ ಸೇರಿ ಆಹಾರ ವಸ್ತುಗಳು ರಕ್ತಗತವಾಗುವಂತೆ ಅವನ್ನು ಅರಗಿಸುವ ಕ್ರಿಯೆಯಲ್ಲಿ ನಿರತವಾಗಿವೆ. ಇನ್ನು ಕೆಲವು ಗ್ರಂಥಿಗಳು ದೇಹದ ನಾನಾ ಕ್ರಿಯೆಗಳು ಕ್ಲುಪ್ತವಾಗಿ ನಡೆಯುವಂತೆ ನಿಯಂತ್ರಿಸುತ್ತವೆ. ಪಿಟ್ಯುಯಿಟರಿ, ಅಡ್ರಿನಲ್ ಮುಂತಾದ ಗ್ರಂಥಿಗಳು ಈ ಗುಂಪಿಗೆ ಸೇರಿವೆ. ಹೀಗೆ ಅನೇಕ ವಿಧಗಳಲ್ಲಿ ಗ್ರಂಥಿಗಳು ದೇಹದ ಆರ್ಥಿಕತೆಗೆ ಮುಖ್ಯವಾಗಿವೆ. ಪುರುಷರಲ್ಲಿ ಗುದನಾಳದ ಮುಂದುಗಡೆ ಮೂತ್ರಕೋಶದ ಕೆಳಗಿರುವ ಶುಕ್ಲಗ್ರಂಥಿ (ಪ್ರಾಸ್ಟೇಟ್) ಸಂಭೋಗ ಕಾಲದಲ್ಲಿ ಒಂದು ಬಗೆಯ ರಸವನ್ನು ಸ್ರವಿಸಿ ಮೂತ್ರನಾಳಕ್ಕೆ ಸೇರಿಸುತ್ತದೆ. ಈ ಸ್ರಾವ ದೇಹದ ಆರ್ಥಿಕತೆಗೆ ಮುಖ್ಯವಲ್ಲವಾದರೂ ವೀರ್ಯಾಣುಗಳ ಬಾಳ್ವೆಗೆ ಅಗತ್ಯ.

Also see "Gland" on Wikipedia

More matches for gland

noun 

gland cancerಸ್ತನ ಕ್ಯಾನ್ಸರ್
gland punctureಮೂತ್ರನಾಳದ ಸೋಂಕು
gland secretoryಗ್ರಂಥಿ ಸ್ರಾವ
gland secretingಸ್ರವಿಸುವ ಗ್ರಂಥಿಗಳು
glands thyroidಥೈರಾಯ್ಡ್ ಗ್ರಂಥಿಗಳು
glanders infectionಕರುಳಿನ ಸೋಂಕು
glandular tissueಗ್ರಂಥಿ ಅಂಗಾಂಶ
gland secretionಗ್ರಂಥಿ ಸ್ರವಿಸುವಿಕೆ
glandular organsಗ್ರಂಥಿ ಅಂಗಗಳು
gland developmentಗ್ರಂಥಿ ಬೆಳವಣಿಗೆ

What is glands meaning in Kannada?

The word or phrase glands refers to any of various organs that synthesize substances needed by the body and release it through ducts or directly into the bloodstream. See glands meaning in Kannada, glands definition, translation and meaning of glands in Kannada. Find glands similar words, glands synonyms. Learn and practice the pronunciation of glands. Find the answer of what is the meaning of glands in Kannada.

Other languages: glands meaning in Hindi

Tags for the entry "glands"

What is glands meaning in Kannada, glands translation in Kannada, glands definition, pronunciations and examples of glands in Kannada.

Advertisement - Remove

SHABDKOSH Apps

Download SHABDKOSH Apps for Android and iOS
SHABDKOSH Logo Shabdkosh  Premium

Ad-free experience & much more

30 most commonly used idioms

Understanding English idioms might me tricky. But here is a list of commonly used idioms to help you understand their meanings as well as use them… Read more »

Direct and Indirect speech

Knowing how to use direct and indirect speech in English is considered important in spoken English. Read the article below and understand how to use… Read more »

Improving writing skills

Writing is as important as reading and speaking. Writing helps create clear and easy to read messages. Read more »
Advertisement - Remove

Our Apps are nice too!

Dictionary. Translation. Vocabulary.
Games. Quotes. Forums. Lists. And more...

Vocabulary & Quizzes

Try our vocabulary lists and quizzes.