Advertisement - Remove

ಸಮ್ಮತಿ (sam'mati) - Meaning in English

Popularity:
Difficulty:
sam'matisammati

ಸಮ್ಮತಿ - Meaning in English

Advertisement - Remove

Definitions and Meaning of ಸಮ್ಮತಿ in Kannada

ಸಮ್ಮತಿ noun

  1. the act of providing approval and support

    Synonyms

    ಅನುಮೋದನೆ, ಒಪ್ಪಿಗೆ, ಪ್ರೋತ್ಸಾಹ, ಬ್ಯಾಕ್‌ಅಪ್‌

    backing, backup, backup, championship, patronage

    • permis...

      Synonyms

      ಅನುಮತಿ, ಅನುಮೋದನೆ, ಒಪ್ಪಿಗೆ

      consent, ...

      Description

      ಸಾಮಾನ್ಯ ಮಾತಿನಲ್ಲಿ, ಒಬ್ಬ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ಇನ್ನೊಬ್ಬನ ಪ್ರಸ್ತಾಪ ಅಥವಾ ಬಯಕೆಗಳಿಗೆ ಒಪ್ಪಿದಾಗ ಒಪ್ಪಿಗೆ (ಸಮ್ಮತಿ) ಉಂಟಾಗುತ್ತದೆ. ಒಪ್ಪಿಗೆಯ ಪರಿಕಲ್ಪನೆಯನ್ನು ಕಾನೂನು, ವೈದ್ಯಶಾಸ್ತ್ರ ಮತ್ತು ಲೈಂಗಿಕ ಸಂಬಂಧಗಳನ್ನು ಒಳಗೊಂಡಂತೆ, ಹಲವಾರು ಪ್ರಮುಖ ಸಂದರ್ಭಗಳಲ್ಲಿ ಕಾರ್ಯಗತಗೊಳಿಸಲಾಗಿದೆ. ಒಪ್ಪಿಗೆಗಳ ಬಗೆಗಳು ಸೂಚಿತ ಒಪ್ಪಿಗೆ, ವ್ಯಕ್ತಪಡಿಸಿದ ಒಪ್ಪಿಗೆ, ತಿಳುವಳಿಕೆಯುಳ್ಳ ಸಮ್ಮತಿ ಮತ್ತು ಒಮ್ಮತದ ಒಪ್ಪಿಗೆಯನ್ನು ಒಳಗೊಂಡಿವೆ. ಕಾನೂನು ಸಂದರ್ಭಗಳಲ್ಲಿ ತಿಳಿಯಲಾದ ಒಪ್ಪಿಗೆಯ ಅರ್ಥ ದೈನಂದಿನ ಅರ್ಥದಿಂದ ಬದಲಾಗಬಹುದು. ಉದಾಹರಣೆಗೆ, ಮಾನಸಿಕ ಅಸ್ವಸ್ಥತೆಯಿರುವ ವ್ಯಕ್ತಿ, ಕಡಿಮೆ ಮಾನಸಿಕ ವಯಸ್ಸಿನ ವ್ಯಕ್ತಿ ಅಥವಾ ಕಾನೂನಾತ್ಮಕ ಲೈಂಗಿಕ ಸಮ್ಮತಿಯ ವಯಸ್ಸಿನ ಕೆಳಗಿರುವ ವ್ಯಕ್ತಿ ಲೈಂಗಿಕ ಕ್ರಿಯೆಯಲ್ಲಿ ಸ್ವಇಚ್ಛೆಯಿಂದ ತೊಡಗಬಹುದು, ಆದರೆ ಆ ಒಪ್ಪಿಗೆ ಕಾನೂನು ಸನ್ನಿವೇಶದಲ್ಲಿ ಮಾನ್ಯವಾಗಿರುವುದಿಲ್ಲ.

      Also see "ಒಪ್ಪಿಗೆ" on Wikipedia

      More matches for ಸಮ್ಮತಿ

      noun 

      ಸಮ್ಮತಿ ಸೂಚಿಸುವುದುimply consent
      ಸಮ್ಮತಿಸಿದ್ದುconcession
      ಸಮ್ಮತಿಯ ಕ್ಯಾಲೆಂಡರ್consent calendar
      ಸಮ್ಮತಿಯ ಇತ್ಯರ್ಥconsent settlement
      ಸಮ್ಮತಿಯಿದೆconsent commits
      ಸಮ್ಮತಿಯ ಸಿದ್ಧಾಂತsymmetry thesis

      adjective 

      ಸಮ್ಮತಿಸುವwide-eyed
      ಸಮ್ಮತಿಸಬಹುದಾದpossible
      ಸಮ್ಮತಿಸಿದwedded
      ಸಮ್ಮತಿಸಿದwilling

      What is ಸಮ್ಮತಿ meaning in English?

      The word or phrase ಸಮ್ಮತಿ refers to the act of providing approval and support, or permission to do something. See ಸಮ್ಮತಿ meaning in English, ಸಮ್ಮತಿ definition, translation and meaning of ಸಮ್ಮತಿ in English. Learn and practice the pronunciation of ಸಮ್ಮತಿ. Find the answer of what is the meaning of ಸಮ್ಮತಿ in English.

      Tags for the entry "ಸಮ್ಮತಿ"

      What is ಸಮ್ಮತಿ meaning in English, ಸಮ್ಮತಿ translation in English, ಸಮ್ಮತಿ definition, pronunciations and examples of ಸಮ್ಮತಿ in English.

      Advertisement - Remove

      SHABDKOSH Apps

      Download SHABDKOSH Apps for Android and iOS
      SHABDKOSH Logo Shabdkosh  Premium

      Ad-free experience & much more

      Important words and phrases in Marathi (For beginners)

      Learning a new language can be difficult. But with constant practice and learning it can be easy. Starting to talk in the language you are trying to… Read more »

      Direct and Indirect speech

      Knowing how to use direct and indirect speech in English is considered important in spoken English. Read the article below and understand how to use… Read more »

      Prepositions

      Prepositions are one of the most important topics in grammar. These help in formation of sentences and give the sentences a meaning. Read more »
      Advertisement - Remove

      Our Apps are nice too!

      Dictionary. Translation. Vocabulary.
      Games. Quotes. Forums. Lists. And more...

      Vocabulary & Quizzes

      Try our vocabulary lists and quizzes.