ಮದ್ಯ (madya) - Meaning in English
ಮದ್ಯ - Meaning in English
noun
- +1Advertisement - Remove
Definitions and Meaning of ಮದ್ಯ in Kannada
ಮದ್ಯ noun
an alcoholic beverage that is distilled rather than fermented
Synonyms
ನಶೆಯ ರಸ, ಮಧು, ಮಧ್ಯ, ಮಧ್ಯಸಾರ, ಸಾರಾಯಿ, ಸಿಂದಿ, ಸುರ, ಸೆರೆ, ಹೆಂಡ
John Barleycorn, John Barleycorn, booze, booze, hard drink, hard liquor, liquor, spirits, strong drink
Description
ಆಲ್ಕೊಹಾಲ್‌ಯುಕ್ತ ಪಾನೀಯವು ಎಥನಾಲನ್ನು ಹೊಂದಿರುವ ಪಾನೀಯವಾಗಿದೆ. ಆಲ್ಕೊಹಾಲ್‌ಯುಕ್ತ ಪಾನೀಯವನ್ನು ಮೂರು ಸಾಮಾನ್ಯ ವಿಧಗಳಾಗಿ ವಿಂಗಡಿಸಲಾಗಿದೆ: ಸಾರಾಯಿ(ಬಿಯರು)ಗಳು, ದ್ರಾಕ್ಷಾರಸ(ವೈನು)ಗಳು, ಮತ್ತು ಮದ್ಯಸಾರಗಳು. ಇವುಗಳನ್ನು ಕಾನೂನುಬದ್ಧವಾಗಿ ಕೆಲವು ದೇಶಗಳಲ್ಲಿ ಸೇವಿಸುತ್ತಾರೆ, ಮತ್ತು 100ಕ್ಕೂ ಹೆಚ್ಚಿನ ದೇಶಗಳಲ್ಲಿ ಇದರ ತಯಾರಿಕೆ, ಮಾರಾಟ, ಹಾಗೂ ಸೇವನೆಗಳನ್ನು ಕಾನೂನುಬದ್ಧವಾಗಿ ನಿಯಂತ್ರಿಸುತ್ತಾರೆ. ಈ ಕಾನೂನುಗಳು ಕಾನೂನುಬದ್ಧವಾಗಿ ಆಲ್ಕೊಹಾಲನ್ನು ಕೊಳ್ಳಲು ಅಥವಾ ಸೇವಿಸಲು ವ್ಯಕ್ತಿಯ ಕನಿಷ್ಠ ವಯಸನ್ನು ನಿಗದಿಗೊಳಿಸಿವೆ. ಈ ಕನಿಷ್ಠ ವಯಸ್ಸು ದೇಶ ಮತ್ತು ಮದ್ಯದ ವಿಧವನ್ನಾಧರಿಸಿ 16ರಿಂದ 25 ವರ್ಷಗಳಾಗುತ್ತದೆ. ಹೆಚ್ಚಿನ ದೇಶಗಳು ಇದನ್ನು 18 ವರ್ಷಕ್ಕೆ ನಿಗಧಿಗೊಳಿಸಿವೆ.
Also see "ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್‌ಯುಕ್ತ ಪಾನೀಯ)" on WikipediaMore matches for ಮದ್ಯ
noun
What is ಮದ್ಯ meaning in English?
The word or phrase ಮದ್ಯ refers to an alcoholic beverage that is distilled rather than fermented. See ಮದ್ಯ meaning in English, ಮದ್ಯ definition, translation and meaning of ಮದ್ಯ in English. Learn and practice the pronunciation of ಮದ್ಯ. Find the answer of what is the meaning of ಮದ್ಯ in English.
Tags for the entry "ಮದ್ಯ"
What is ಮದ್ಯ meaning in English, ಮದ್ಯ translation in English, ಮದ್ಯ definition, pronunciations and examples of ಮದ್ಯ in English.
Advertisement - RemoveSHABDKOSH Apps
Tips for Kannada language beginners
Learning a new language is always a difficult task. Small tips and tricks of learning a new language always helps and develops interest to know more… Read more »Punctuation marks
Punctuation marks help the reader understand the meaning of the text better. Without a punctuation mark, writings look very disorganized. Read this… Read more »Direct and Indirect speech
Knowing how to use direct and indirect speech in English is considered important in spoken English. Read the article below and understand how to use… Read more »Advertisement - RemoveLiked Words
Login to get your liked words.