ಮಂಚ (manca) - Meaning in English
ಮಂಚ - Meaning in English
Description
ಮಂಚವು ಮೆತ್ತೆ ಮತ್ತು ಆಧಾರವನ್ನು (ಅಡಿಪಾಯ) ಇರಿಸಲು ಬಳಸಲಾಗುವ ಹಾಸಿಗೆ ಭಾಗವಾಗಿದೆ, ಮತ್ತು ಮೇಲೆ ಮೇಲಾವರಣವಕ್ಕೆ ಆಸರೆ ನೀಡಲು ಸಾಧನವನ್ನು ಒಳಗೊಳ್ಳಬಹುದು. ಮಂಚಗಳನ್ನು ಸಾಮಾನ್ಯವಾಗಿ ಕಟ್ಟಿಗೆ ಅಥವಾ ಲೋಹದಿಂದ ತಯಾರಿಸಲಾಗುತ್ತದೆ. ಮಂಚವು ಶಿರ, ಕಾಲುಗಳು ಮತ್ತು ಅಡ್ಡಕಂಬಿಗಳನ್ನು ಹೊಂದಿರುತ್ತದೆ. ಇದು ಮೆತ್ತೆಗೆ ಆಧಾರ ನೀಡಲು ಪಟ್ಟಿಗಳನ್ನು ಕೂಡ ಒಳಗೊಂಡಿರಬಹುದು. ಆ ಸಂದರ್ಭದಲ್ಲಿ ಪ್ಲ್ಯಾಟ್ಫ಼ಾರ್ಮ್ ಹಾಸಿಗೆಯಲ್ಲಿರುವಂತೆ ಪ್ರತ್ಯೇಕ ಆಧಾರದ ಅಗತ್ಯ ಇರುವುದಿಲ್ಲ. ಬಹುತೇಕ ಇಮ್ಮಡಿ (ಪೂರ್ಣ) ಗಾತ್ರದ ಹಾಸಿಗೆಗಳು, ಜೊತೆಗೆ ಎಲ್ಲ ರಾಣಿ ಹಾಗೂ ರಾಜ ಗಾತ್ರದ ಹಾಸಿಗೆಗಳಿಗೆ ಯಾವುದೋ ಬಗೆಯ ಮಧ್ಯದಲ್ಲಿ ಆಧಾರ ಕಂಬಿ ಬೇಕಾಗುತ್ತದೆ, ಮತ್ತು ಸಾಮಾನ್ಯವಾಗಿ ಕೆಳಗೆ ನೆಲಕ್ಕೆ ವಿಸ್ತರಿಸುವ ಹೆಚ್ಚುವರಿ ಕಾಲುಗಳೂ ಬೇಕಾಗುತ್ತದೆ.
A bed frame or bedstead is the part of a bed used to position the bed base, the flat part which in turn directly supports the mattress(es). The frame may also stop the mattress from sliding sideways, and it may include means of supporting a canopy above. There are several types of Bed Frames found around the globe. They are typically made of wood or metal. A bed frame includes head, foot, and side rails. The majority of double (full) beds and all queen- and king-sized beds necessitate a central support rail, often accompanied by additional feet that extend towards the floor for stability. The concept of a "bed frame" was initially introduced and referred to between 1805 and 1815. This foundational support system not only reinforces the structure of the bed but also ensures its durability and longevity, distributing weight evenly to prevent sagging and enhance overall comfort. Not all beds include frames: see bed base.
Also see "ಮಂಚ" on WikipediaMore matches for ಮಂಚ
noun
ಮಂಚೂಣಿ | forefront |
ಮಂಚಿಗೆ | stage |
What is ಮಂಚ meaning in English?
The word or phrase ಮಂಚ refers to . See ಮಂಚ meaning in English, ಮಂಚ definition, translation and meaning of ಮಂಚ in English. Learn and practice the pronunciation of ಮಂಚ. Find the answer of what is the meaning of ಮಂಚ in English.
Tags for the entry "ಮಂಚ"
What is ಮಂಚ meaning in English, ಮಂಚ translation in English, ಮಂಚ definition, pronunciations and examples of ಮಂಚ in English.