ಬೀಗ (biga) - Meaning in English
ಬೀಗ - Meaning in English
Definitions and Meaning of ಬೀಗ in Kannada
ಬೀಗ noun
a fastener fitted to a door or drawer to keep it firmly closed
Synonyms
ಕೀಲಿ
lock, lock
a person ...Subscribe
Synonyms
ನೆಂಟ, ಬಂಧು, ಸಂಬಂಧಿ
relation, ...Subscribe
Description
ಬೀಗವು ಭೌತಿಕ ವಸ್ತುವಿನಿಂದ, ರಹಸ್ಯ ಮಾತಿಯನ್ನು ಪೂರೈಕೆ ಮಾಡುವುದರಿಂದ, ಅಥವಾ ಮೊದಲೆರಡರ ಸಂಯೋಜನೆಯಿಂದ ತೆರೆದುಕೊಳ್ಳುವ ಒಂದು ಯಾಂತ್ರಿಕ ಅಥವಾ ವಿದ್ಯುನ್ಮಾನ ಭದ್ರಪಡಿಸುವ ಸಾಧನ. ಬೀಗದಕೈಯು ಬೀಗವನ್ನು ನಿಯಂತ್ರಿಸಲು ಬಳಸಲಾದ ಸಾಧನ. ಬೀಗಗಳನ್ನು ತಯಾರಿಸಲು ಬಳಸಲಾದ ವಸ್ತುಗಳಲ್ಲಿ ಹಿತ್ತಾಳೆ, ಲೇಪಿತ ಹಿತ್ತಾಳೆ, ನಿಕೆಲ್ ಬೆಳ್ಳಿ, ಮತ್ತು ಉಕ್ಕು ಸೇರಿವೆ. ೧೮ನೇ ಶತಮಾನದ ಕೊನೆಯ ವರ್ಷಗಳಲ್ಲಿ ಕೈಗಾರಿಕಾ ಕ್ರಾಂತಿಯ ಆರಂಭ ಮತ್ತು ಜೊತೆಗೆ ನಡೆದ ನಿಖರತಾ ಶಿಲ್ಪಶಾಸ್ತ್ರ ಮತ್ತು ಘಟಕ ಮಾನಕೀಕರಣದ ಅಭಿವೃದ್ಧಿಯೊಂದಿಗೆ, ಹೆಚ್ಚೆಚ್ಚು ಸಂಕೀರ್ಣತೆ ಮತ್ತು ಜಟಿಲತೆ ಕೂಡಿದ ಬೀಗ ಮತ್ತು ಬೀಗದ ಕೈಗಳನ್ನು ಉತ್ಪಾದಿಸಲಾಯಿತು. ಈಗಲೂ ಬಳಕೆಯಲ್ಲಿರುವ, ಬೀಗದಲ್ಲಿ ಅಗುಳಿಯು ಚಲಿಸದಂತೆ ತಡೆಯಲು ಸನ್ನೆಕೋಲುಗಳ ಸಮೂಹವನ್ನು ಬಳಸುವ ಸನ್ನೆಕೋಲು ಬೀಳು ಬೀಗವನ್ನು ರಾಬರ್ಟ್ ಬ್ಯಾರನ್ ೧೭೭೮ರಲ್ಲಿ ಪೂರ್ಣಗೊಳಿಸಿದನು.
A lock is a mechanical or electronic fastening device that is released by a physical object, by supplying secret information, by a combination thereof, or it may only be able to be opened from one side, such as a door chain.
Also see "ಬೀಗ" on WikipediaMore matches for ಬೀಗ
noun
What is ಬೀಗ meaning in English?
The word or phrase ಬೀಗ refers to a fastener fitted to a door or drawer to keep it firmly closed, or a person related by blood or marriage. See ಬೀಗ meaning in English, ಬೀಗ definition, translation and meaning of ಬೀಗ in English. Learn and practice the pronunciation of ಬೀಗ. Find the answer of what is the meaning of ಬೀಗ in English.
Tags for the entry "ಬೀಗ"
What is ಬೀಗ meaning in English, ಬೀಗ translation in English, ಬೀಗ definition, pronunciations and examples of ಬೀಗ in English.