Advertisement - Remove

ಪ್ರಚಾರ (pracara) - Meaning in English

Popularity:
Difficulty:
pracāraprachaara

ಪ್ರಚಾರ - Meaning in English

Advertisement - Remove

Definitions and Meaning of ಪ್ರಚಾರ in Kannada

ಪ್ರಚಾರ noun

  1. the quality of being open to public view

    publicity

    • a message issued in b...

      packaging, ...

        Description

        ಪ್ರಚಾರ ಎಂದರೆ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ, ತಿದ್ದುವ ಅದರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ವಿಷಯ, ವಾದ, ವದಂತಿ ಮುಂತಾದವುಗಳ ವಿತರಣೆ, ಪ್ರಸಾರ. ಇಂಗ್ಲಿಷಿನಲ್ಲಿ ಪಬ್ಲಿಸಿಟಿ, ಪ್ರಾಪಗ್ಯಾಂಡ ಎಂಬ ಎರಡು ಪದಗಳ ಪೈಕಿ ಪಬ್ಲಿಸಿಟಿಯನ್ನು ಕೈಗೊಂಡ, ಅಥವಾ ಸತ್ಪರಿಣಾಮವನ್ನುಂಟುಮಾಡುವ ಪ್ರಚಾರವೆಂದೂ ಪ್ರಾಪಗ್ಯಾಂಡವನ್ನು ದುರುದ್ದೇಶದಿಂದ ಕೈಗೊಂಡ, ದುಷ್ಪರಿಣಾಮ ಉಂಟುಮಾಡುವ ಪ್ರಚಾರವೆಂದೂ ಪರಿಗಣಿಸಿ ಮೊದಲನೆಯದನ್ನು ಪ್ರಕಟಣೆ ಅಥವಾ ಪ್ರಚಾರ ಕಾರ್ಯವೆಂದೂ ಎರಡನೆಯದನ್ನು ಪ್ರಚಾರ ಎಂದೂ ಕರೆಯುವುದುಂಟು. ಸಾರ್ವಜನಿಕರ ಆಸೆ-ಆಕಾಂಕ್ಷೆಗಳನ್ನು ಅಧೀನಪಡಿಸಿಕೊಂಡು ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರಿ ಅದನ್ನು ಬದಲಾಯಿಸುವ ಕಲೆ ಮತ್ತು ತಂತ್ರವೇ ಪ್ರಚಾರವೆಂದೂ ಸಾರ್ವಜನಿಕ ಸೇವೆ ಮಾಡುವ ಉದ್ದೇಶದಿಂದ ವಾಸ್ತವಾಂಶಗಳನ್ನು ಸರಿಯಾಗಿ ತಿಳಿಸುವುದು ಪ್ರಚಾರ ಕಾರ್ಯವೆಂದೂ ಹೇಳಲಾಗಿದೆ. ವಿವಿಧ ಹಿತಗಳ ಸಂಘರ್ಷಣೆಗಳಿಂದ ಕೂಡಿದ, ಅತ್ಯಂತ ಸಂಕೀರ್ಣವಾದ, ಅಗಾಧ ಪ್ರಚಾರ ಸಾಧನಗಳಿಂದ ಕೂಡಿದ ಇಂದಿನ ಸಮಾಜದಲ್ಲಿ ಈ ವ್ಯತ್ಯಾಸವನ್ನು ಗುರುತಿಸುವುದು ಕಷ್ಟವಾಗುತ್ತದೆ. ಸುಳ್ಳನ್ನೇ ಹಲವು ಸಾರಿ ಹೇಳಿದಾಗ ಅದು ನಿಜವೆಂದೇ ಭ್ರಮೆ ಹುಟ್ಟುತ್ತದೆ. ಎಲ್ಲವನ್ನೂ ಪ್ರಚಾರವೆಂದೂ ದುರುದ್ದೇಶದಿಂದ ಕೂಡಿದ, ತಪ್ಪು ಹಾದಿಗೆ ಎಳೆದೊಯ್ಯುವ, ಸ್ವಾರ್ಥ ಮೂಲವಾದ ಪ್ರಚಾರವನ್ನು ಅಪಪ್ರಚಾರವೆಂದೂ ಪರಿಗಣಿಸಬಹುದಾಗಿದೆ. ಸ್ವಹಿತ ಸಾಧಿಸುವ ಸಲುವಾಗಿ ವಿಚಾರಗಳನ್ನು ತಪ್ಪಾಗಿ ತಿಳಿಸುವುದು ಅಪಪ್ರಚಾರ. ಸಾರ್ವಜನಿಕ ಅಭಿಪ್ರಾಯದ ಮೇಲೆ ಅದು ಅನುಚಿತ ಪ್ರಭಾವ ಬೀರುತ್ತದೆ. ಅನೇಕ ವೇಳೆ ಅದು ಅಗೋಚರವಾಗಿರುತ್ತದೆ. ಅದು ಸುಳ್ಳು ವಿಚಾರಗಳ ಮೂಲಕ ಸಾರ್ವಜನಿಕರ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಅದರ ಗುರಿ ವಿನಾಶಕಾರಿ. ಪ್ರಚಾರಕರು ಯಾರನ್ನು ದ್ವೇಷಿಸುತ್ತಾರೋ ಅವರ ವಿರುದ್ಧವಾಗಿ ಸಾರ್ವಜನಿಕರ ಕ್ರೋಧವನ್ನು, ಯಾರನ್ನು ಪ್ರೀತಿಸುತ್ತಾರೋ ಅವರ ಬಗ್ಗೆ ಸಾರ್ವಜನಿಕರ ಒಲವನ್ನು ತಿರುಗಿಸಲು ಇಂಥ ಪ್ರಚಾರ ಉಜ್ಜುಗಿಸುತ್ತದೆ. ಜರ್ಮನಿಯ ಹಿಟ್ಲರನ ನಾಟ್ಸಿ ಸರ್ಕಾರ ಇಂಥ ಪ್ರಚಾರ ಕೈಗೊಂಡಿತ್ತು. ಅವನ ಮಂತ್ರಿ ಗೊಬೆಲ್ಸನ ಪ್ರಚಾರ ತುಂಬ ಪ್ರಸಿದ್ಧವಾಗಿದೆ.

        In marketing, publicity is the public visibility or awareness for any product, service, person or organization. It may also refer to the movement of information from its source to the general public, often via the media. The subjects of publicity include people of public recognition, goods and services, organizations, and works of art or entertainment.

        Also see "ಪ್ರಚಾರ" on Wikipedia

        More matches for ಪ್ರಚಾರ

        noun 

        ಪ್ರಚಾರ ಅಭಿಯಾನcanvassing campaign
        ಪ್ರಚಾರಕapostle
        ಪ್ರಚಾರ ಹಣಕಾಸುcampaign finance
        ಪ್ರಚಾರ ಸಮಿತಿcampaign committee
        ಪ್ರಚಾರ ಸಾಮಗ್ರಿಗಳುpromotional materials
        ಪ್ರಚಾರ ಕಾರ್ಯಗಳುpromotional activities
        ಪ್ರಚಾರ ಅಭಿಯಾನpublicity campaign
        ಪ್ರಚಾರ ವ್ಯವಸ್ಥಾಪಕcampaign manager
        ಪ್ರಚಾರ ಅಭಿಯಾನpropaganda campaign
        ಪ್ರಚಾರ ಇಲಾಖೆpublicity department

        What is ಪ್ರಚಾರ meaning in English?

        The word or phrase ಪ್ರಚಾರ refers to the quality of being open to public view, or a message issued in behalf of some product or cause or idea or person or institution, or process or result of distributing or extending over a wide expanse of space. See ಪ್ರಚಾರ meaning in English, ಪ್ರಚಾರ definition, translation and meaning of ಪ್ರಚಾರ in English. Learn and practice the pronunciation of ಪ್ರಚಾರ. Find the answer of what is the meaning of ಪ್ರಚಾರ in English.

        Tags for the entry "ಪ್ರಚಾರ"

        What is ಪ್ರಚಾರ meaning in English, ಪ್ರಚಾರ translation in English, ಪ್ರಚಾರ definition, pronunciations and examples of ಪ್ರಚಾರ in English.

        Advertisement - Remove

        SHABDKOSH Apps

        Download SHABDKOSH Apps for Android and iOS
        SHABDKOSH Logo Shabdkosh  Premium

        Ad-free experience & much more

        Shakespearean phrases that are used even today

        Learn these phrases and use them in your writings and while storytelling! Read more »

        Punctuation rules

        Read these basic rules that would help improve you writing style and make it a little more formal. Read more »

        Board games that help improve your vocabulary

        Games are fun to play and so children always learn through games. These games mentioned in this article will help you with your vocabulary and… Read more »
        Advertisement - Remove

        Our Apps are nice too!

        Dictionary. Translation. Vocabulary.
        Games. Quotes. Forums. Lists. And more...

        Vocabulary & Quizzes

        Try our vocabulary lists and quizzes.