ಪಗಾರ (pagara) - Meaning in English
ಪಗಾರ - Meaning in English
noun
Description
ಸಂಬಳವು ಉದ್ಯೋಗದತನು ಉದ್ಯೋಗಿಗೆ ನೀಡುವ ಸಂದಾಯದ ಒಂದು ರೂಪ. ಇದನ್ನು ಉದ್ಯೋಗದ ಒಪ್ಪಂದದಲ್ಲಿ ನಿರ್ದಿಷ್ಟವಾಗಿ ಹೇಳಿರಬಹುದು. ಇದು ಬಿಡಿಕೂಲಿಗೆ ವ್ಯತಿರಿಕ್ತವಾಗಿದೆ, ಏಕೆಂದರೆ ಬಿಡಿಗೂಲಿಯನ್ನು ಆವರ್ತಕ ಆಧಾರದ ಮೇಲೆ ನೀಡುವ ಬದಲಾಗಿ, ಪ್ರತಿ ಕೆಲಸ, ಗಂಟೆ ಅಥವಾ ಇತರ ಏಕಮಾನಕ್ಕೆ ಪ್ರತ್ಯೇಕವಾಗಿ ಪಾವತಿಸಲಾಗುತ್ತದೆ. ಒಂದು ಉದ್ಯಮವನ್ನು ನಡೆಸುವ ದೃಷ್ಟಿಯಿಂದ, ಸಂಬಳವನ್ನು ಕಾರ್ಯಗಳನ್ನು ನಡೆಸುವುದಕ್ಕಾಗಿ ಮಾನವ ಸಂಪನ್ಮೂಲಗಳನ್ನು ಪಡೆಯುವ ಮತ್ತು ಉಳಿಸಿಕೊಳ್ಳುವ ವೆಚ್ಚ ಎಂದೂ ನೋಡಬಹುದು. ಆಗ ಇದನ್ನು ಸಿಬ್ಬಂದಿ ಖರ್ಚು ಅಥವಾ ಸಂಬಳದ ಖರ್ಚು ಎಂದು ಕರೆಯಲಾಗುತ್ತದೆ.
Also see "ಸಂಬಳ" on WikipediaWhat is ಪಗಾರ meaning in English?
The word or phrase ಪಗಾರ refers to . See ಪಗಾರ meaning in English, ಪಗಾರ definition, translation and meaning of ಪಗಾರ in English. Learn and practice the pronunciation of ಪಗಾರ. Find the answer of what is the meaning of ಪಗಾರ in English.
Tags for the entry "ಪಗಾರ"
What is ಪಗಾರ meaning in English, ಪಗಾರ translation in English, ಪಗಾರ definition, pronunciations and examples of ಪಗಾರ in English.