Advertisement - Remove

ನಿತ್ರಾಣ (nitrana) - Meaning in English

Popularity:
Difficulty:
nitrāṇanitraana

ನಿತ್ರಾಣ - Meaning in English

Advertisement - Remove

Description

ನಿತ್ರಾಣ ಎಂದರೆ ಇಡೀ ದೇಹ ಇಲ್ಲವೇ ಯಾವುದಾದರೂ ದೇಹಭಾಗಗಳಲ್ಲಿ ಕಂಡುಬರುವ ಬಲಹೀನತೆ; ಪರ್ಯಾಯನಾಮ ನಿರ್ಬಲತೆ. ಈ ಸ್ಥಿತಿಯಲ್ಲಿ ಐಚ್ಛಿಕ ಚಲನೆಯನ್ನು ಶಕ್ತಿಯುತವಾಗಿ ನೆರವೇರಿಸಲು ಆಗುವುದಿಲ್ಲ. ಅಲ್ಲದೆ ಬಲವಂತದಿಂದ ಸ್ವಲ್ಪ ಮಟ್ಟಿಗೆ ಚಲನೆಯನ್ನು ಉಂಟುಮಾಡಿದರೂ ಸುಸ್ತಾಗುತ್ತದೆ. ದೈನಂದಿನ ಚಟುವಟಿಕೆಗಳಿಗಾಗಿ ಎದ್ದು ಓಡಾಡಲೂ ಹಲವು ವೇಳೆ ಸಾಧ್ಯವಾಗದು. ದೀರ್ಘಕಾಲಿಕವಾಗಿದ್ದು ದೇಹವನ್ನು ಕೃಶವಾಗಿಸುವ ಏಡಿಗಂತಿ, ರಕ್ತಕಣಹೀನತೆ ಇಂಥ ರೋಗಗಳಲ್ಲಿ ಇಡೀ ದೇಹದ ನಿತ್ರಾಣ ಕಂಡುಬರುತ್ತದೆ. ಯಾವುದೋ ಒಂದು ಅಂಗದಲ್ಲಿ ಅಥವಾ ಅದಕ್ಕೆ ಸಂಬಂಧಪಟ್ಟ ಅಂಗಸಮೂಹದಲ್ಲಿ ತೋರುವ ನಿತ್ರಾಣಕ್ಕೆ ಸ್ಥಾನಿಕ ನಿತ್ರಾಣ ಎಂದು ಹೆಸರು. ಉದಾಹರಣೆಗೆ ಕಣ್ಣಿನ ನಿತ್ರಾಣ. ಇದರಲ್ಲಿ ಕಣ್ಣಿನ ಸ್ನಾಯುಗಳು ಬೇಗ ಬಳಲಿ ಕಣ್ಣು ಚಲನೆ, ರೆಪ್ಪೆ ಮುಚ್ಚಿಕೊಳ್ಳುವುದು ಮುಂತಾದವೆಲ್ಲ ಜಡವಾಗಿರುತ್ತದೆ. ಮೈಯಾಸ್ಥೀನಿಯಾ ಗ್ರ್ಯಾವೀಸ್ ಎಂಬ ರೋಗದಲ್ಲಿ ಐಚ್ಛಿಕ ಸ್ನಾಯುಗಳ ನಿತ್ರಾಣವೇ ವಿಶಿಷ್ಟ. ಬೆಳಗ್ಗೆ ಎದ್ದಾಗ ಈ ಸ್ನಾಯುಗಳ ಬಳಲಿಕೆ ಅಷ್ಟಾಗಿ ಕಂಡುಬರದಿದ್ದರೂ ಹೊತ್ತು ಕಳೆದು ಸಂಜೆ ಆಗುತ್ತಿದ್ದಂತೆ ಬಳಲಿಕೆ ಹೆಚ್ಚಾಗುತ್ತದೆ. ಮಿತಿಮೀರಿದ ಸಂದರ್ಭಗಳಲ್ಲಿ ಉಸಿರಾಟದ ಸ್ನಾಯುಗಳು ಸ್ಥಗಿತಗೊಂಡು ಮರಣವೂ ಸಂಭವಿಸಬಹುದು. ಆಧುನಿಕ ಜೀವನದಲ್ಲಿ ಪರಿಸರದ ಒತ್ತಡದ ಪರಿಣಾಮವಾಗಿ ನಿದ್ರಾರಾಹಿತ್ಯ, ಯೋಚನೆ, ಮಾನಸಿಕ ತ್ರಾಸ, ಸಾಮಾಜಿಕ ಘರ್ಷಣೆ ಇತ್ಯಾದಿಗಳಿಗೆ ಈಡಾಗಿ ಅನೇಕರು ನ್ಯೂರಾಸ್ಥೀನಿಯಾ ಮುಂತಾದ ರೋಗಗಳಿಗೆ ತುತ್ತಾಗುತ್ತಾರೆ. ಇವರುಗಳಲ್ಲಿ ವಾಸ್ತವವಾಗಿ ನಿರ್ಬಲತೆ ಇಲ್ಲದಿದ್ದರೂ ಅದರಿಂದ ಪೀಡಿತರಾಗಿರುವಂತೆ ಇವರ ನಡೆವಳಿಕೆಗಳಿಂದ ಕಂಡುಬರುತ್ತದೆ. ಮಿತಿಮೀರಿದ ಮದ್ಯಪಾನ ಮಾಡುವವರಲ್ಲೂ ಹೊಗೆಬತ್ತಿ ಸೇದುವವರಲ್ಲೂ ನಿತ್ರಾಣ ಕಂಡುಬರುವುದು ಸಾಮಾನ್ಯ. ವಿಷಾಣು ಸೋಂಕಿನಿಂದ ಅಥವಾ ಇನ್ನಾವುದಾದರೂ ಕಾರಣದಿಂದ ನರಮಂಡಲದಲ್ಲಿ ರೋಗ ಉಂಟಾಗಿ ವಿಷಮತೆ (ಟಾಕ್ಸಿಸಿಟಿ) ಕಂಡುಬಂದವರಲ್ಲೂ ನಿತ್ರಾಣ ಇರುತ್ತದೆ.

Weakness is a symptom of many different medical conditions. The causes are many and can be divided into conditions that have true or perceived muscle weakness. True muscle weakness is a primary symptom of a variety of skeletal muscle diseases, including muscular dystrophy and inflammatory myopathy. It occurs in neuromuscular junction disorders, such as myasthenia gravis.

Also see "ನಿತ್ರಾಣ" on Wikipedia

More matches for ನಿತ್ರಾಣ

noun 

ನಿತ್ರಾಣಿweakling
ನಿತ್ರಾಣಿlaggard
ನಿತ್ರಾಣ ಕೆಮ್ಮುnocturnal cough
ನಿತ್ರಾಣವಾಗಿ ಉಳಿಯಿತುremained feeble
ನಿತ್ರಾಣವಾಗಿ ನಡುಗಿತುtrembled convulsively
ನಿತ್ರಾಣವಾಗಿ ಓಡಿತುrushed desperately
ನಿತ್ರಾಣವಾಗಿ ಅಳುವುದುcrying convulsively

adjective 

ನಿತ್ರಾಣದsickly
ನಿತ್ರಾಣವಾದprostrate
ನಿತ್ರಾಣನಾದinvalid

What is ನಿತ್ರಾಣ meaning in English?

The word or phrase ನಿತ್ರಾಣ refers to . See ನಿತ್ರಾಣ meaning in English, ನಿತ್ರಾಣ definition, translation and meaning of ನಿತ್ರಾಣ in English. Learn and practice the pronunciation of ನಿತ್ರಾಣ. Find the answer of what is the meaning of ನಿತ್ರಾಣ in English.

Tags for the entry "ನಿತ್ರಾಣ"

What is ನಿತ್ರಾಣ meaning in English, ನಿತ್ರಾಣ translation in English, ನಿತ್ರಾಣ definition, pronunciations and examples of ನಿತ್ರಾಣ in English.

Advertisement - Remove

SHABDKOSH Apps

Download SHABDKOSH Apps for Android and iOS
SHABDKOSH Logo Shabdkosh  Premium

Ad-free experience & much more

Irregular Verbs

Irregular verbs are used more than the regular verbs in English language. Understanding these verbs might seem difficult, but all you need is some… Read more »

Improving writing skills

Writing is as important as reading and speaking. Writing helps create clear and easy to read messages. Read more »

Adverbs

One of the most easiest topics of English grammar is Adverbs. They are easy to understand and easy to use in sentences while writing and speaking. If… Read more »
Advertisement - Remove

Our Apps are nice too!

Dictionary. Translation. Vocabulary.
Games. Quotes. Forums. Lists. And more...

Vocabulary & Quizzes

Try our vocabulary lists and quizzes.