Advertisement - Remove

ಘರ್ಷಣೆ (gharsane) - Meaning in English

Popularity:
Difficulty:
gharṣaṇegharshane

ಘರ್ಷಣೆ - Meaning in English

Advertisement - Remove

Definitions and Meaning of ಘರ್ಷಣೆ in Kannada

ಘರ್ಷಣೆ noun

  1. effort expended in moving one object over another with pressure

    detrition, friction, rubbing

    • an energet...

      Synonyms

      ಕದನ, ಜಗಳ, ದ್ವಂದ್ವಯುದ್ಧ, ಪ್ರಯಾಸ, ಯುದ್ದ, ಸಂಗ್ರಾಮ, ಸಂಘರ್ಷ, ಹೆಣಗಾಟ, ಹೊಡೆದಾಟ, ಹೋರಾಟ

      battle, ...

        • Synonyms

          ತಿಕ್ಕಾಟ, ಮನಸ್ತಾಪ, ಶತ್ರುತ್ವ

          Description

          ಘರ್ಷಣೆ ಎಂದರೆ ಸಾಪೇಕ್ಷ ಚಲನೆಯ ವಿರುದ್ಧ ತಲೆದೋರುವ ಯಾಂತ್ರಿಕ ನಿರೋಧ (ಫ್ರಿಕ್ಷನ್). ಒಂದು ಪದಾರ್ಥವನ್ನು ಮತ್ತೊಂದರ ಮೇಲೆ ಸರಿಸಿದಾಗ ಚಲನೆಗೆ ಸ್ವಲ್ಪಮಟ್ಟಿನ ಅಡಚಣೆ ಉಂಟಾಗುತ್ತದೆಂಬುದು ಅನುಭವ. ಈ ಅಡಚಣೆಗೆ ಕಾರಣ ಆ ಪದಾರ್ಥಗಳ ಸ್ಪರ್ಶಬಿಂದುಗಳಲ್ಲಿ ಚಲನೆಯ ಪರಿಣಾಮವಾಗಿ ಉಂಟಾಗುವ ಸ್ಪರ್ಶಕೀಯ ಪ್ರತಿಬಲಗಳು. ನುಣುಪು ನೆಲದ ಮೇಲೆ ಚಲನೆ ಸುಲಭ - ಕಾರಣ, ಪ್ರತಿಬಲಗಳು ಅಂದರೆ ಘರ್ಷಣೆ ಅಲ್ಲಿ ಕಡಿಮೆ. ಒರಟು ನೆಲದ ಮೇಲಾದರೋ ಚಲನೆ ಕಷ್ಟ-ಕಾರಣ, ಘರ್ಷಣೆ ಅಲ್ಲಿ ಹೆಚ್ಚು. ಸ್ಪಷ್ಟವಾಗಿ ಹೇಳುವುದಾದರೆ, ಯಾವುದೇ ವಸ್ತುವನ್ನು ಇನ್ನೊಂದರ ಮೇಲೆ ಸರಿಸಲು ಪ್ರಯುಕ್ತಿಸಬೇಕಾದ ಪ್ರಾರಂಭಿಕ ಬಲವೇ ಘರ್ಷಣೆ. ಉದಾಹರಣೆಗೆ ಪುಸ್ತಕವೊಂದನ್ನು ಮೇಜಿನ ಮೇಲೆ ಇಟ್ಟಾಗ ಅದರ ಮೇಲೆ ಖ ಎಂಬ ಪ್ರತಿಕ್ರಿಯೆ ಉಂಟಾಗುವುದಷ್ಟೆ. ಇದಕ್ಕೆ ಲಂಬ ಪ್ರತಿಕ್ರಿಯೆ ಎಂದು ಹೆಸರು. ವಸ್ತುವಿನ ತೂಕ W ಹೆಚ್ಚಿದಂತೆ ಲಂಬ ಪ್ರತಿಕ್ರಿಯೆಯ ಮೌಲ್ಯವೂ ಹೆಚ್ಚುತ್ತದೆ. ಈಗ ಪುಸ್ತಕವನ್ನು P ಎಂಬ ಬಲದಿಂದ ಮೃದುವಾಗಿ ತಳ್ಳಲು ಪ್ರಯತ್ನಿಸಿದರೆ ಅದು ಜರುಗಲಾರದು. ಏಕೆಂದರೆ ಚಲನೆಯನ್ನು ತಡೆಗಟ್ಟುವ ಈ ಎಂಬ ಪ್ರತಿಬಲವೊಂದು ಅದರ ಮೇಲೆ ಆಚರಣೆಗೆ ಬರುತ್ತದೆ. ಈ ಪ್ರತಿಬಲಕ್ಕೆ ಘರ್ಷಣಬಲವೆಂದು ಹೆಸರು. Pಯನ್ನು ಹೆಚ್ಚಿಸಿದಂತೆಲ್ಲ E ಕೂಡ ಹೆಚ್ಚಿ ಪುಸ್ತಕವನ್ನು ನಿಶ್ಚಲವಾಗಿಡಲು ಪ್ರಯತ್ನಿಸುತ್ತದೆ. ಆದರೆ ಯಾವುದೋ ಒಂದು ಹಂತದಲ್ಲಿ ಪುಸ್ತಕ ಜರುಗಲು ಪ್ರಾರಂಭಿಸಬಹುದು. ಈ ಹಂತದಲ್ಲಿ ಘರ್ಷಣ ಬಲ ಗರಿಷ್ಠವಾಗಿರುತ್ತದೆ. ಇದಕ್ಕೆ ಸ್ಥಿರ ಘರ್ಷಣೆಯ ಪರಿಮಿತಿ ಎಂದು ಹೆಸರು. ಇದು ಲಂಬ ಪ್ರತಿಕ್ರಿಯೆಯನ್ನು ಮಾತ್ರವಲ್ಲದೆ ಮೇಲ್ಮೈಗಳ ಒರಟುತನವನ್ನೂ ಅವುಗಳ ವಸ್ತು ತರಹೆಯನ್ನೂ ಅವಲಂಬಿಸಿದೆ. ಆದರೆ ಮೇಲ್ಮೈಗಳ ಸಲೆಯನ್ನು ಅವಲಂಬಿಸಿಲ್ಲ. ವಸ್ತುವಿನ ತೂಕ ಹೆಚ್ಚಿದಂತೆಲ್ಲ ಘರ್ಷಣ ಬಲ ಹೆಚ್ಚುತ್ತದೆ. ಘರ್ಷಣೆಯ ಪರಿಮಿತಿ ಲಂಬಪ್ರತಿಕ್ರಿಯೆಗೆ ಅನುಗುಣವಾದದ್ದರಿಂದ ಇವುಗಳ ನಿಷ್ಪತ್ತಿ ಒಂದು ಸ್ಥಿರಾಂಕವಾಗಿರುವುದು. ಇದಕ್ಕೆ ಸ್ಥಿರ ಘರ್ಷಣ ಗುಣಾಂಕ ಎಂದು ಹೆಸರು.

          Friction is the force resisting the relative motion of solid surfaces, fluid layers, and material elements sliding against each other. Types of friction include dry, fluid, lubricated, skin, and internal.

          Also see "ಘರ್ಷಣೆ" on Wikipedia

          More matches for ಘರ್ಷಣೆ

          noun 

          ಘರ್ಷಣೆಗೆ ಕಾರಣcause friction
          ಘರ್ಷಣೆಗಳು ನಡೆದಿವೆconflict ensued
          ಘರ್ಷಣೆಗಳು ನಡೆದಿವೆdisturbances occurred
          ಘರ್ಷಣೆಯನ್ನು ಹೊಂದಿದೆcontaining volatile
          ಘರ್ಷಣೆಗಳು ನಡೆದಿವೆclashes occurred
          ಘರ್ಷಣೆಗಳು ನಡೆದಿವೆconflicts occurred
          ಘರ್ಷಣೆ ಸಂಭವಿಸಿದೆclash occurred
          ಘರ್ಷಣೆಯ ಪರಿಣಾಮcollision resulted
          ಘರ್ಷಣೆಗಳು ನಡೆದವುclashes took
          ಘರ್ಷಣೆ ಸಂಭವಿಸಿದೆskirmish occurred

          What is ಘರ್ಷಣೆ meaning in English?

          The word or phrase ಘರ್ಷಣೆ refers to effort expended in moving one object over another with pressure, or an energetic attempt to achieve something, or the resistance encountered when one body is moved in contact with another, or a state of conflict between persons. See ಘರ್ಷಣೆ meaning in English, ಘರ್ಷಣೆ definition, translation and meaning of ಘರ್ಷಣೆ in English. Learn and practice the pronunciation of ಘರ್ಷಣೆ. Find the answer of what is the meaning of ಘರ್ಷಣೆ in English.

          Tags for the entry "ಘರ್ಷಣೆ"

          What is ಘರ್ಷಣೆ meaning in English, ಘರ್ಷಣೆ translation in English, ಘರ್ಷಣೆ definition, pronunciations and examples of ಘರ್ಷಣೆ in English.

          Advertisement - Remove

          SHABDKOSH Apps

          Download SHABDKOSH Apps for Android and iOS
          SHABDKOSH Logo Shabdkosh  Premium

          Ad-free experience & much more

          Types of sentences

          Learn to know the difference between type of sentences you use while talking to people. Also improve your tone and way of talking and convey messages… Read more »

          20 important phrases to learn in Hindi

          Knowing Hindi has its own advantages. Learn these sentences if you are new to this language or if you travelling to India and impress people with your… Read more »

          English tenses

          Knowing English tenses for a beginner is considered important. However, it is not really important for someone who speaks English on a regular basis… Read more »
          Advertisement - Remove

          Our Apps are nice too!

          Dictionary. Translation. Vocabulary.
          Games. Quotes. Forums. Lists. And more...

          Vocabulary & Quizzes

          Try our vocabulary lists and quizzes.