ಗ್ರಾಮದಲ್ಲಿರುವ (grama) - Meaning in English
Interpreted your input "ಗ್ರಾಮದಲ್ಲಿರುವ" as "ಗ್ರಾಮ".
ಗ್ರಾಮ - Meaning in English
Description
ಗ್ರಾಮ - ಹಳ್ಳಿ, ಪಳ್ಳಿ, ಊರು, ಗುಡಾ, ಗಾಂವ್, ಕಸಬಾ, ಖೇಡಾ ಎಂದು ಭಾರತದ ಬೇರೆ ಬೇರೆ ಕಡೆಗಳಲ್ಲಿ ಪರಿಚಿತವಾಗಿರುವ ಸಮುದಾಯ. ಭರತ ಇವನ್ನು ಬ್ರಾಹ್ಮಣಾದಿ ವರ್ಣಗಳಿಂದ ಕುಡಿದ, ಪ್ರಾಕಾರ ಕಂದಕಗಳಿಲ್ಲದ, ಬಹುಜನವಸತಿಗಳೆಂದು ಹೇಳಿದ್ದಾನೆ. ಇವನ್ನು ಸಾಮಾನ್ಯವಾಗಿ ಶಾಶ್ವತವಾದ, ಗಾತ್ರದಲ್ಲಿ ಚಿಕ್ಕದಾದ, ಮುಖ್ಯವಾಗಿ ಭೂವ್ಯವಸಾಯವುಳ್ಳ, ಹತ್ತಿರ ಹತ್ತಿರ ವಾಸಿಸುವ ಕೆಲವು ಕುಟುಂಬಗಳಿರುವ, ಪ್ರಾಥಮಿಕ ಸಂಬಂಧಗಳು ಪ್ರಧಾನವಾಗಿರುವ ನೆಲೆಗಳೆಂದು ಕರೆಯಬಹುದು. ಈ ಭೌತಿಕ ಹಾಗೂ ಸಾಮಾಜಿಕ ಆಧಾರಗಳ ಮೇಲಿಂದ ಗ್ರಾಮಗಳನ್ನು ಅಲೆಮಾರಿಗಳ ತಂಡಗಳಿಂದ, ಚದರಿದ ಕೊಪ್ಪಲು ಅಥವಾ ಪಾಳೆಯಗಳಿಂದ, ಉಪನಗರ ಹಾಗೂ ಮಹಾನಗರಗಳಿಂದ ವಿಂಗಡಿಸುವುದು ಸಾಧ್ಯ.
Also see "ಗ್ರಾಮಗಳು" on WikipediaWhat is ಗ್ರಾಮದಲ್ಲಿರುವ meaning in English?
The word or phrase ಗ್ರಾಮದಲ್ಲಿರುವ refers to . See ಗ್ರಾಮದಲ್ಲಿರುವ meaning in English, ಗ್ರಾಮದಲ್ಲಿರುವ definition, translation and meaning of ಗ್ರಾಮದಲ್ಲಿರುವ in English. Learn and practice the pronunciation of ಗ್ರಾಮದಲ್ಲಿರುವ. Find the answer of what is the meaning of ಗ್ರಾಮದಲ್ಲಿರುವ in English.
Tags for the entry "ಗ್ರಾಮದಲ್ಲಿರುವ"
What is ಗ್ರಾಮದಲ್ಲಿರುವ meaning in English, ಗ್ರಾಮದಲ್ಲಿರುವ translation in English, ಗ್ರಾಮದಲ್ಲಿರುವ definition, pronunciations and examples of ಗ್ರಾಮದಲ್ಲಿರುವ in English.