Advertisement - Remove

ಗಿರವಿದಾರ (giravidara) - Meaning in English

giravidāragiravidaara

ಗಿರವಿದಾರ - Meaning in English

Advertisement - Remove

Definitions and Meaning of ಗಿರವಿದಾರ in Kannada

ಗಿರವಿದಾರ noun

  1. the person who accepts a mortgage

    Synonyms

    ಅಡವುದಾರ, ಅಭಿಗ್ರಾಹಕ, ಈಡುದಾರ, ಭೋಗ್ಯದಾರ

    mortgage holder, mortgagee

    Description

    ಬೆಲೆಬಾಳುವ ಪದಾರ್ಥಗಳ ಮೇಲೆ, ಆಧಾರದ ಮೇಲೆ ಹಣವನ್ನು ಸಾಲವಾಗಿ ಕೊಡುವ ವ್ಯಕ್ತಿ ಹೀಗೆ ಸಾಲವಾಗಿಕೊಟ್ಟ ಹಣದ ಮೇಲೆ ಋಣಿಯಿಂದ ಆತ ನಿಗದಿಯಾದ ದರದಲ್ಲಿ ಬಡ್ಡಿಯನ್ನು ತೆಗೆದು ಕೊಳ್ಳುತ್ತಾನೆ. ಗಿರವಿಗಾಗಿ ಬಂದ ಪದಾರ್ಥಗಳನ್ನು ಗಿರವಿದಾರ ಕೂಲಂಕುಷವಾಗಿ ಪರೀಕ್ಷಿಸಿ, ಅದರ ಮಾರುಕಟ್ಟೆಯ ಬೆಲೆಯನ್ನು ನಿರ್ಣಯಿಸಿ ಅದರ ಆಧಾರದ ಮೇಲೆ ಸಾಲ ಕೊಡುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳತ್ತಾನೆ. ಕೊಟ್ಟ ಸಾಲಕ್ಕೆ ಪ್ರತಿಯಾಗಿ ಆ ಪದಾರ್ಥವನ್ನು ತನ್ನ ಅಧೀನದಲ್ಲಿಟ್ಟುಕೊಳ್ಳತ್ತಾನೆ. ಈ ವ್ಯವಹಾರಕ್ಕೆ ಅಡವು ಇಡುವುದೆಂದೂ ಹೆಸರು. ಸಾಲವನ್ನು ಪಡೆಯುವ ವ್ಯಕ್ತಿ ಗಿರವಿದಾರನಿಗೆ, ತಾನು ಗಿರವಿ ಇಡುತ್ತಿರುವ ಪದಾರ್ಥಧ ಪೂರ್ಣ ವಿವರಗಳೊಡನೆ, ಅದು ತನ್ನ ಸ್ವಂತ ಸ್ವತ್ತೆಂದು ಬರವಣಿಗೆಯಲ್ಲಿ ಕೊಡಬೇಕು. ಗಿರವಿದಾರ ತಾನು ಅಡವು ಇಟ್ಟುಕೊಂಡಿರುವ ಪದಾರ್ಥದ ಪುರ್ಣ ವಿವರ, ಅದರ ಅಂದಾಜು ಬೆಲೆ ಇತ್ಯಾದಿ ವಿವರಗಳನ್ನು ನಮೂದಿಸಿರುವ ಪತ್ರವನ್ನು ಸಾಲಗಾರನಿಗೆ ಕೊಡಬೇಕು. ಯಾವ ಕಾರಣದಿಂದಲಾದರೂ ಸಾಲಗಾರ ಅಡವಿಟ್ಟು ಪದಾರ್ಥವನ್ನು ಒಪ್ಪಲಾದ ವಾಯಿದೆಯೊಳಗೆ, ಒಪ್ಪಂದಕ್ಕೆ ಅನುಗುಣವಾಗಿ ಬಿಡಿಸಿಕೊಳ್ಳದಿದ್ದಲ್ಲಿ ಗಿರವಿದಾರ ಸೂಕ್ತ ತಿಳಿವಳಿಕೆಯಿತ್ತು ಅದನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅದನ್ನು ಸೂಕ್ತರೀತಿಯಲ್ಲಿ ವಿಲೆ ಮಾಡಲು ಹಕ್ಕು ಪಡೆದಿರುತ್ತಾನೆ.

    Also see "ಗಿರವಿದಾರ" on Wikipedia

    What is ಗಿರವಿದಾರ meaning in English?

    The word or phrase ಗಿರವಿದಾರ refers to the person who accepts a mortgage. See ಗಿರವಿದಾರ meaning in English, ಗಿರವಿದಾರ definition, translation and meaning of ಗಿರವಿದಾರ in English. Learn and practice the pronunciation of ಗಿರವಿದಾರ. Find the answer of what is the meaning of ಗಿರವಿದಾರ in English.

    Tags for the entry "ಗಿರವಿದಾರ"

    What is ಗಿರವಿದಾರ meaning in English, ಗಿರವಿದಾರ translation in English, ಗಿರವಿದಾರ definition, pronunciations and examples of ಗಿರವಿದಾರ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Parts of speech

    Learning parts of speech helps you to form better sentences and improves overall language learning. Read the article and try to make changes in your… Read more »

    Basic rules of grammar

    There are many rules to follow in grammar. Read these basic rules to understand the basics of it and slowly develop and improve the language. Read more »

    Irregular Verbs

    Irregular verbs are used more than the regular verbs in English language. Understanding these verbs might seem difficult, but all you need is some… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.