ಕಜ್ಜಿ (kajji) - Meaning in English
ಕಜ್ಜಿ - Meaning in English
noun
- Advertisement - Remove
Definitions and Meaning of ಕಜ್ಜಿ in Kannada
ಕಜ್ಜಿ noun
infections of the skin or nails caused by fungi and appearing as itching circular patches
Synonyms
ಗಜಕರ್ಣ, ತುರಿಕೆ
ringworm, roundworm, tinea, tinea
a contagious skin infection...Subscribe
itch, ...Subscribe
Description
ಕಜ್ಜಿ ಎಂಬುದು ಮೇಲ್ಚರ್ಮ ಪದರದಲ್ಲಿ ಮಾನವನ ಮಾಂಸದಿನಿ (ಸಾರ್ಕಾಪ್ಟೀಸ್) ಕಜ್ಜಿಹುಳು ನೆಲೆಸಿದ್ದರಿಂದ ಏಳುವ ಒಂದು ಅಂಟುರೋಗ (ಸ್ಕೇಬೀಸ್). ಇಸಬು, ತುರಿಗಜ್ಜಿ, ಹುರುಕು ಪರ್ಯಾಯ ಪದಗಳು. ಒಂದು ಜಾತಿಯ ಉಣ್ಣಿಗಳ ಕಡಿತದಿಂದ ಹರಡುವ ರೋಗವಿದು. ಬೆರಳ ಸಂದುಗಳು, ಕಂಕುಳು, ಗಜ್ಜಲುಗಳ ಚರ್ಮದೊಳಕ್ಕೆ ಬಿಲದಂತೆ ತೋಡಿಕೊಂಡು ಕ್ರಿಮಿ ಒಳಸೇರಿ ಮೇಲೆ ದದ್ದು ಗುಳ್ಳೆ ಎದ್ದಿರಬಹುದು. ಚಿಕ್ಕಮಕ್ಕಳಲ್ಲಿ, ಮಾನಸಿಕ ರೋಗಿಗಳಲ್ಲಿ, ನಿಬಿಡ ಜನವಸತಿ ಇರುವಲ್ಲಿ ಇದು ವ್ಯಾಪಕವಾಗಿ ಹಬ್ಬಿರುತ್ತದೆ. ರಾತ್ರಿ ಹೊತ್ತು ಇದರ ಚಟುವಟಿಕೆ ಬಹಳ. ಇದರಿಂದ ಕೆರೆತ, ತುರಿಕೆಯಾಗಿ ಇನ್ನಷ್ಟು ತೊಡಕಾಗಿ ಕೀವುಗೂಡುವುದೂ ಉಂಟು. ಬರಗಾಲ, ಯುದ್ಧಕಾಲಗಳಲ್ಲಿ ಇದು ಸಾಂಕ್ರಾಮಿಕವಾಗಬಹುದು. ಮನುಷ್ಯರಿಗೆ ಮಾತ್ರ ಹತ್ತುವ ಕಜ್ಜಿಯೇ ಬೇರೆ. ಬೆಕ್ಕು, ನಾಯಿ, ಕುರಿಗಳ ತೆರನ ಸ್ತನಿಗಳಿಗೆ ಹತ್ತುವವೇ ಬೇರೆ. ಪ್ರಾಣಿಗಳವು ಜನರಿಗೆ ಹತ್ತಿದರೆ ಕಜ್ಜಿಯ ಲಕ್ಷಣಗಳು ಬೇರೆಯಾಗಿರುತ್ತವೆ.
Scabies is a contagious human skin infestation by the tiny (0.2–0.45 mm) mite Sarcoptes scabiei, variety hominis. The word is from Latin: scabere, lit. 'to scratch'. The most common symptoms are severe itchiness and a pimple-like rash. Occasionally, tiny burrows may appear on the skin. In a first-ever infection, the infected person usually develops symptoms within two to six weeks. During a second infection, symptoms may begin within 24 hours. These symptoms can be present across most of the body or just certain areas such as the wrists, between fingers, or along the waistline. The head may be affected, but this is typically only in young children. The itch is often worse at night. Scratching may cause skin breakdown and an additional bacterial infection in the skin.
Also see "ಕಜ್ಜಿ" on WikipediaMore matches for ಕಜ್ಜಿ
noun
ಕಜ್ಜಿ ಎಲೆಗಳು leaf scab ಕಜ್ಜಿ ಅಂಟಿಕೊಂಡಿತು lump stuck ಕಜ್ಜಿ ಬೊಲ್ಟ್ casing bolted ಕಜ್ಜಿ ವಿಷ spewing poison adjective
ಕಜ್ಜಿಯ itchy verb
ಕಜ್ಜಿಯಾಗು itch What is ಕಜ್ಜಿ meaning in English?
The word or phrase ಕಜ್ಜಿ refers to infections of the skin or nails caused by fungi and appearing as itching circular patches, or a contagious skin infection caused by the itch mite; characterized by persistent itching and skin irritation. See ಕಜ್ಜಿ meaning in English, ಕಜ್ಜಿ definition, translation and meaning of ಕಜ್ಜಿ in English. Learn and practice the pronunciation of ಕಜ್ಜಿ. Find the answer of what is the meaning of ಕಜ್ಜಿ in English.
Tags for the entry "ಕಜ್ಜಿ"
What is ಕಜ್ಜಿ meaning in English, ಕಜ್ಜಿ translation in English, ಕಜ್ಜಿ definition, pronunciations and examples of ಕಜ್ಜಿ in English.