Advertisement - Remove

ಓಜಸ್ಸು (ojas'su) - Meaning in English

Popularity:
ōjas'suojassu

ಓಜಸ್ಸು - Meaning in English

Advertisement - Remove

Definitions and Meaning of ಓಜಸ್ಸು in Kannada

ಓಜಸ್ಸು noun

  1. an energetic style

    Synonyms

    ಚುರುಕು, ಹುರುಪು

    verve, vitality

    Description

    ರೇಡಿಯೊಮಾಪನದಲ್ಲಿ, ಪ್ರಕಾಶವು ಒಂದು ನಿರ್ದಿಷ್ಟ ಮೇಲ್ಮೈಯು ಪ್ರತಿ ಏಕಮಾನ ಘನ ಕೋನ ಮತ್ತು ಪ್ರತಿ ಏಕಮಾನ ಪ್ರಕ್ಷೇಪಿತ ಚದರಳತೆಯಲ್ಲಿ ಹೊರಸೂಸಿದ, ಪ್ರತಿಬಿಂಬಿಸಿದ, ಪ್ರಸರಿಸಿದ ಅಥವಾ ಪಡೆದ ವಿಕಿರಣ ಪ್ರಸರ. ರೋಹಿತದ ಕಾಂತಿಯು ಪ್ರತಿ ಏಕಮಾನ ಆವರ್ತನ ಅಥವಾ ತರಂಗಾಂತರದಲ್ಲಿ ಒಂದು ಮೇಲ್ಮೈಯ ಕಾಂತಿ. ಇದು ವರ್ಣಪಟಲವನ್ನು ಆವರ್ತನದ ಅಥವಾ ತರಂಗಾಂತರದ ಫಲನವಾಗಿ ತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ಆಧರಿಸಿದೆ. ಇವು ದಿಕ್ಕಿಗೆ ಸಂಬಂಧಿಸಿದ ಪರಿಮಾಣಗಳು. ಪ್ರತಿ ಸ್ಟರೇಡಿಯನ್ ಮತ್ತು ಪ್ರತಿ ಚದರ ಮೀಟರ್‍ಗೆ ವಾಟ್ ಇದು ಪ್ರಕಾಶದ ಎಸ್‍ಐ ಏಕಮಾನವಾಗಿದೆ. ಕೆಲವು ಕ್ಷೇತ್ರಗಳಲ್ಲಿ ರೋಹಿತದ ಕಾಂತಿಯನ್ನು ಅಳೆಯಲು ಫ಼್ಲಿಕ್ ಅನ್ನೂ ಬಳಸಲಾಗುತ್ತದೆ. ಪ್ರಕಾಶವನ್ನು ವಿದ್ಯುತ್ಕಾಂತೀಯ ಪ್ರಸರಣದ ಪ್ರಸಾರಿತ ಹೊರಸೂಸುವಿಕೆ ಮತ್ತು ಪ್ರತಿಫಲನವನ್ನು ವಿವರಿಸಲು, ಅಥವಾ ನ್ಯೂಟ್ರೀನೊಗಳು ಮತ್ತು ಇತರ ಕಣಗಳ ಹೊರಸೂಸುವಿಕೆಯನ್ನು ಪ್ರಮಾಣೀಕರಿಸಲು ಬಳಸಲಾಗುತ್ತದೆ. ಐತಿಹಾಸಿಕವಾಗಿ, ಪ್ರಕಾಶವನ್ನು "ತೀವ್ರತೆ" ಎಂದು ಕರೆಯಲಾಗುತ್ತದೆ ಮತ್ತು ರೋಹಿತ ಕಾಂತಿಯನ್ನು "ನಿರ್ದಿಷ್ಟ ತೀವ್ರತೆ" ಎಂದು ಕರೆಯಲಾಗುತ್ತದೆ. ಅನೇಕ ಕ್ಷೇತ್ರಗಳು ಈಗಲೂ ಈ ನಾಮಕರಣವನ್ನು ಬಳಸುತ್ತವೆ. ಇದು ವಿಶೇಷವಾಗಿ ಶಾಖ ವರ್ಗಾವಣೆ, ಖಭೌತ ವಿಜ್ಞಾನ ಮತ್ತು ಖಗೋಳವಿಜ್ಞಾನದಲ್ಲಿ ಪ್ರಬಲವಾಗಿದೆ.

    Also see "ಪ್ರಕಾಶ" on Wikipedia

    What is ಓಜಸ್ಸು meaning in English?

    The word or phrase ಓಜಸ್ಸು refers to an energetic style. See ಓಜಸ್ಸು meaning in English, ಓಜಸ್ಸು definition, translation and meaning of ಓಜಸ್ಸು in English. Learn and practice the pronunciation of ಓಜಸ್ಸು. Find the answer of what is the meaning of ಓಜಸ್ಸು in English.

    Tags for the entry "ಓಜಸ್ಸು"

    What is ಓಜಸ್ಸು meaning in English, ಓಜಸ್ಸು translation in English, ಓಜಸ್ಸು definition, pronunciations and examples of ಓಜಸ್ಸು in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Parts of speech

    Learning parts of speech helps you to form better sentences and improves overall language learning. Read the article and try to make changes in your… Read more »

    Origin of Sanskrit

    Sanskrit might be an old language, but it still is a very important one. Learning Sanskrit helps understand old scripts and writings. Read this… Read more »

    30 most commonly used idioms

    Understanding English idioms might me tricky. But here is a list of commonly used idioms to help you understand their meanings as well as use them… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.