Advertisement - Remove

ಮಣ್ಣು (mannu) - Meaning in English

maṇṇumannu

translation


Translated by SHABDKOSH translator.

ಮಣ್ಣು - Meaning in English

Did you mean:

We are constantly improving our dictionaries. Still, it is possible that some words are not available. You can ask other members in forums, or send us email. We will try and help.

Definitions and Meaning of ಮಣ್ಣು in Kannada

ಮಣ್ಣು noun

  1. the geographical area under the jurisdiction of a sovereign state

    soil, territory, territory

    • material in the top layer of the...

      Synonyms

      ನೆಲ, ಭೂಮಿ

      ground, ...

      • Synonyms

        ಕೊಳೆ

        • Synonyms

          ಕೊಳೆ

          Description

          ಮಣ್ಣು ಒಂದು ಸ್ವಾಭಾವಿಕ ವಸ್ತು. ಇದರಲ್ಲಿ ಖನಿಜಾಂಶವುಳ್ಳ ವಿವಿಧ ಗಾತ್ರದ ಅನೇಕ ಪದರುಗಳಿವೆ(ಸಾಯಿಲ್ ಹಾರಿಜಾನ್ಸ್), ಇದು ತನ್ನ ಮೂಲ ವಸ್ತುವಿಗಿಂತ ಮೇಲ್ಮೈಯಲ್ಲಿ ಭೌತಿಕವಾಗಿ, ರಾಸಾಯನಿಕವಾಗಿ, ಮತ್ತು ಖನಿಜಾಂಶಗಳ ಇರುವಿಕೆಯಲ್ಲಿ ವ್ಯತ್ಯಾಸ ತೋರುತ್ತದೆ. ಇದು ರಾಸಾಯನಿಕವಾಗಿ ಹಾಗು ಪರಿಸರದ ಕ್ರಿಯೆಗಳಿಂದಾಗಿ ಮುರಿದ ಬಂಡೆಗಳಿಂದ ಅಥವಾ ಕೊಚ್ಚಿಹೋದ ಅನೇಕ ಮಾರ್ಪಾಡುಗಳನ್ನೊಳಗೊಂಡ, ಹವಾ ಪರಿಣಾಮಗಳಿಂದ ,ಮತ್ತು ಭೂಸವೆತಗಳಿಂದ ರೂಪುಗೊಂಡಿದೆ. ಮಣ್ಣು ತನ್ನ ಮೂಲ ಶಿಲೆಗಳಿಗಿಂತ ಭಿನ್ನವಾಗಿರುತ್ತದೆ ಇದಕ್ಕೆ ಕಾರಣ ಅದು ಭೂಗೋಳ ಜಲಗೋಳ, ವಾಯುಗೋಳ, ಮತ್ತು ಜೀವಗೋಳಗಳ, ಜೊತೆ ಕಲೆತು ಬದಲಾವಣೆ ಗೊಂಡಿರುತ್ತದೆ. ಇದು ಘನ, ಅನಿಲ ಹಾಗು ದ್ರವ ರೂಪಗಳಲ್ಲಿರುವಂತಹ ಖನಿಜ ಹಾಗು ಇಂಗಾಲದ ಮಿಶ್ರಣಗಳಿಂದಾಗಿರುವುದು. ಮಣ್ಣಿನ ಕಣಗಳು ಪರಸ್ಪರ ಸಡಿಲವಾಗಿ ಸೇರಿಕೊಂಡಿದ್ದು, ಖಾಲಿ ರಂದ್ರಗಳಿಂದ ಕೂಡಿವೆ. ಈ ರಂದ್ರಗಳು ಮಣ್ಣಿನದ್ರಾವಣ (ದ್ರವರೂಪ) ಮತ್ತು ಗಾಳಿ (ಅನಿಲ)ರೂಪದಲ್ಲಿರುತ್ತವೆ. ಆದ್ದರಿಂದಾಗಿ ಮಣ್ಣನ್ನು ಹಲವು ಬಾರಿ ಮೂರು ಸ್ಥಿತಿಗಳಲ್ಲಿ ಸಂಸ್ಕರಿಸುತ್ತಾರೆ. ಸಮಾನ್ಯವಾಗಿ ಮಣ್ಣಿನಸಾಂದ್ರತೆ 1 ರಿಂದ 2 g/cm³ ಇರುತ್ತದೆ. ಮಣ್ಣನ್ನು ಭೂಮಿ ಎಂದೂ ಕರೆಯುತ್ತಾರೆ : ಈ ವಸ್ತುವಿನಿಂದಲೇ ನಮ್ಮ ಗ್ರಹವು ಈ ಹೆಸರನ್ನು ಪಡೆದಿದೆ ಭೂಮಿ ಗ್ರಹದ ಸ್ವಲ್ಪ ಭಾಗ ಮಣ್ಣಿನ ರಚನೆ ತೃತೀಯ ಭೂರಚನಾ ಅವಧಿಗಿಂತ ಹಳೆಯದಾಗಿದೆ ಮತ್ತು ಇನ್ನು ಹೆಚ್ಚಿನದು Pleistocene ಗಿಂತ ಹಳೆಯದಾಗಿಲ್ಲ. ಇಂಜಿನಿಯರಿಂಗ್ನಲ್ಲಿ, ಮಣ್ಣು ಯಾವುದೇ ಗ್ರಹವನ್ನು ಆಚ್ಚಾದಿಸಿರುವ ಆಧಾರಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥವೆಂದು ಹೇಳಲಾಗಿದೆ, ಅಥವಾ ಬಂಡೆಯ ಸಡಿಲವಾದ ಮೂಲ ವಸ್ತು.

          Soil, also commonly referred to as earth or dirt, is a mixture of organic matter, minerals, gases, liquids, and organisms that together support the life of plants and soil organisms. Some scientific definitions distinguish dirt from soil by restricting the former term specifically to displaced soil.

          Also see "ಮಣ್ಣು" on Wikipedia

          What is ಮಣ್ಣು meaning in English?

          The word or phrase ಮಣ್ಣು refers to the geographical area under the jurisdiction of a sovereign state, or material in the top layer of the surface of the earth in which plants can grow (especially with reference to its quality or use), or the state of being covered with unclean things, or the part of the earth's surface consisting of humus and disintegrated rock. See ಮಣ್ಣು meaning in English, ಮಣ್ಣು definition, translation and meaning of ಮಣ್ಣು in English. Learn and practice the pronunciation of ಮಣ್ಣು. Find the answer of what is the meaning of ಮಣ್ಣು in English.

          Tags for the entry "ಮಣ್ಣು"

          What is ಮಣ್ಣು meaning in English, ಮಣ್ಣು translation in English, ಮಣ್ಣು definition, pronunciations and examples of ಮಣ್ಣು in English.

          Advertisement - Remove

          SHABDKOSH Apps

          Download SHABDKOSH Apps for Android and iOS
          SHABDKOSH Logo Shabdkosh  Premium

          Ad-free experience & much more

          Active Voice and Passive Voice

          This article will help you understand the difference between active and passive voice and make your written and spoken skills of language better. Read more »

          Must read books by Ruskin Bond

          Reading is an important part in everyone's lives. If you are wondering how to start with reading and cultivating a habit, then you are in the right… Read more »

          Confusing words in English

          Words in English language are not as easy as they look. There are some that just confuse us and makes it difficult to have a conversation. Look at the… Read more »
          Advertisement - Remove

          Our Apps are nice too!

          Dictionary. Translation. Vocabulary.
          Games. Quotes. Forums. Lists. And more...

          Vocabulary & Quizzes

          Try our vocabulary lists and quizzes.