ಬೋದಿಗೆ (bodige) - Meaning in English
ಬೋದಿಗೆ - Meaning in English
We are constantly improving our dictionaries. Still, it is possible that some words are not available. You can ask other members in forums, or send us email. We will try and help.
Description
ವಾಸ್ತುಕಲೆಯಲ್ಲಿ, ಬೋದಿಗೆ ಎಂದರೆ ಒಂದು ಕಂಬದ ಅತ್ಯಂತ ಮೇಲಿನ ಘಟಕವಾಗಿರುತ್ತದೆ. ಇದು ಕಂಬ ಮತ್ತು ಅದರ ಮೇಲೆ ಬೀಳುವ/ಒತ್ತುವ ಭಾರದ ನಡುವೆ ಸಂಬಂಧ ಕಲ್ಪಿಸುತ್ತದೆ, ಮತ್ತು ಕಂಬದ ಆಧಾರಿಕ ಮೇಲ್ಮೈಯ ವಿಸ್ತೀರ್ಣವನ್ನು ಅಗಲವಾಗಿಸುತ್ತದೆ. ಶೀರ್ಷಫಲಕಕ್ಕೆ ಆಧಾರವಾಗಲು ಕಂಬವು ಮೇಲೇರಿದಂತೆ ಅದರ ಪ್ರತಿ ಬದಿಯು ಹೊರಗೆ ಚಾಚಿಕೊಂಡು ಸಾಮಾನ್ಯವಾಗಿ ಚೌಕವಾಗಿರುವ ಶೀರ್ಷಫಲಕ ಮತ್ತು ಕಂಬದ ಸಾಮಾನ್ಯವಾಗಿ ವೃತ್ತಾಕಾರದ ವಿಭಾಗವನ್ನು ಪರಸ್ಪರ ಜೋಡಿಸುತ್ತದೆ. ಬೋದಿಗೆಯು ಪೀನವಾಗಿರಬಹುದು, ಡೋರಿಕ್ ಶೈಲಿಯಲ್ಲಿರುವಂತೆ; ನಿಮ್ನವಾಗಿರಬಹುದು, ಕೊರಿಂಥಿಯನ್ ಶೈಲಿಯ ತಲೆಕೆಳಗಾದ ಗಂಟೆಯಲ್ಲಿರುವಂತೆ; ಹೊರ ಸುರುಳಿಯಾಗಬಹುದು, ಅಯಾನಿಕ್ ಶೈಲಿಯಲ್ಲಿರುವಂತೆ. ಇವು ಮೂರು ಪ್ರಧಾನ ಬಗೆಯ ಬೋದಿಗೆಗಳನ್ನು ರೂಪಿಸುತ್ತವೆ. ಇವುಗಳ ಮೇಲೆ ಪುರಾತನ ಸಂಪ್ರದಾಯದಲ್ಲಿನ ಎಲ್ಲ ಬೋದಿಗೆಗಳು ಆಧಾರಿತವಾಗಿವೆ.
In architecture the capital or chapiter forms the topmost member of a column. It mediates between the column and the load thrusting down upon it, broadening the area of the column's supporting surface. The capital, projecting on each side as it rises to support the abacus, joins the usually square abacus and the usually circular shaft of the column. The capital may be convex, as in the Doric order; concave, as in the inverted bell of the Corinthian order; or scrolling out, as in the Ionic order. These form the three principal types on which all capitals in the classical tradition are based. The Composite order established in the 16th century on a hint from the Arch of Titus, adds Ionic volutes to Corinthian acanthus leaves.
Also see "ಬೋದಿಗೆ" on WikipediaWhat is ಬೋದಿಗೆ meaning in English?
The word or phrase ಬೋದಿಗೆ refers to . See ಬೋದಿಗೆ meaning in English, ಬೋದಿಗೆ definition, translation and meaning of ಬೋದಿಗೆ in English. Learn and practice the pronunciation of ಬೋದಿಗೆ. Find the answer of what is the meaning of ಬೋದಿಗೆ in English.
Tags for the entry "ಬೋದಿಗೆ"
What is ಬೋದಿಗೆ meaning in English, ಬೋದಿಗೆ translation in English, ಬೋದಿಗೆ definition, pronunciations and examples of ಬೋದಿಗೆ in English.