Advertisement - Remove

malnutrition - Meaning in Kannada

Popularity:
Difficulty:
IPA: mælnutrɪʃənKannada: ಮೈಲ್ನೂಟ್ರಿಶನ

malnutrition - Meaning in Kannada

Advertisement - Remove

malnutrition Word Forms & Inflections

malnutritions (noun plural)

Definitions and Meaning of malnutrition in English

malnutrition noun

  1. a state of poor nutrition; can result from insufficient or excessive or unbalanced diet or from inability to absorb foods

    ಅಪೌಷ್ಟಿಕತೆ

Description

Malnutrition occurs when an organism gets too few or too many nutrients, resulting in health problems. Specifically, it is "a deficiency, excess, or imbalance of energy, protein and other nutrients" which adversely affects the body's tissues and form. Malnutrition is not receiving the correct amount of nutrition.

ಅಪೌಷ್ಟಿಕತೆ ಎಂಬುದು ಸಾಕಷ್ಟಿಲ್ಲದ, ವಿಪರೀತದ ಅಥವಾ ಅಸಮತೋಲನದ ಪ್ರಮಾಣದಲ್ಲಿ ಪೌಷ್ಟಿಕದ್ರವ್ಯಗಳ ಸೇವನೆಯಾಗಿರುತ್ತದೆ. ಆಹಾರದಲ್ಲಿ ಯಾವ ಯಾವ ಪೌಷ್ಟಿಕದ್ರವ್ಯಗಳು ಕಡಿಮೆಯಾಗಿವೆ ಅಥವಾ ಹೆಚ್ಚಾಗಿವೆ ಎಂಬುದನ್ನು ಆಧರಿಸಿ ಅನೇಕ ಬೇರೆಬೇರೆ ರೀತಿಯ ಪೋಷಣಶಾಸ್ತ್ರೀಯ ವ್ಯಾಧಿಗಳು ಉಂಟಾಗಬಹುದಾಗಿರುತ್ತದೆ. ವಿಶ್ವದ ಸಾರ್ವಜನಿಕರ ಆರೋಗ್ಯಕ್ಕೆ ಏಕೈಕ ಅತ್ಯಂತ ಮಾರಣಾಂತಿಕ ಅಪಾಯ/ಬೆದರಿಕೆ ಎಂದು ವಿಶ್ವ ಆರೋಗ್ಯ ಸಂಘಟನೆಯು ಅಪೌಷ್ಟಿಕತೆಯೆಡೆಗೆ ಬೊಟ್ಟುಮಾಡುತ್ತದೆ. ಪೋಷಣೆಯನ್ನು ಸುಧಾರಿಸುವುದು ಇದಕ್ಕೆ ಬಹು ಪ್ರಭಾವಿಯಾದ ಚಿಕಿತ್ಸೆಯೆಂದು ವ್ಯಾಪಕ ಭಾವನೆ ಇದೆ. ಕಡಲೆಕಾಯಿ ಬೆಣ್ಣೆಯಂತಹಾ ಸಾರಭರಿತಗೊಳಿಸಿದ ಸ್ಯಾಷೆ/ಕಿರುಸಂಚಿಗಳಲ್ಲಿರುವ ಪುಡಿಗಳ ಮೂಲಕ ಅಥವಾ ನೇರವಾಗಿ ಪೂರಕಾಂಶಗಳ ಮೂಲಕ ತುರ್ತು ಚಿಕಿತ್ಸೆಗಳಲ್ಲಿ ಕೊರತೆಯಾದ ಸೂಕ್ಷ್ಮಪೌಷ್ಟಿಕದ್ರವ್ಯಗಳನ್ನು ಪೂರೈಸುವುದೂ ಸೇರಿದೆ. ಸಾರ್ವಜನಿಕ ನೆರವು ಸಮುದಾಯಗಳು ಬಳಸುವ ದುರ್ಭಿಕ್ಷ ಪರಿಹಾರ ಸೂತ್ರಗಳಲ್ಲಿ ಇತ್ತೀಚೆಗೆ ಅನೇಕ ವೇಳೆ ಕಾನೂನು ಪ್ರಕಾರ ಕಡ್ಡಾಯಗೊಂಡಿರುವಂತೆ ಸಾಗಣೆ ವೆಚ್ಚಕ್ಕೆ ಹಣವು ವ್ಯರ್ಥವಾಗುವುದರಿಂದ ದಾನಿ ರಾಷ್ಟ್ರಗಳಿಂದ ಆಹಾರವನ್ನು ಕೊಂಡುಕೊಳ್ಳುವ ಬದಲಿಗೆ ಹಸಿದವರಿಗೆ ಅವರು ನೇರವಾಗಿ ಸ್ಥಳೀಯ ಕೃಷಿಕರಿಗೆ ಪಾವತಿಸಿ ಆಹಾರ ಪಡೆದುಕೊಳ್ಳುವಂತೆ ನಗದು ಇಲ್ಲವೇ ನಗದು ಸಲ್ಲಿಕೆ ಹುಂಡಿಗಳನ್ನು ದೇಣಿಗೆಯಾಗಿ ನೀಡಲು ಹೆಚ್ಚಾಗಿ ಪ್ರೋತ್ಸಾಹಿಸಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳು ಹಾಗೂ ನೀರಾವರಿಗಳಂತಹಾ ಆಧುನಿಕ ಕೃಷಿಯು ಬಳಕೆಯಲ್ಲಿಲ್ಲದ ಪ್ರದೇಶಗಳಲ್ಲಿ ಅದರ ಮೇಲೆ ಹಣ ಹೂಡುವುದು ಒಂದು ದೀರ್ಘಕಾಲೀನ ಪರಿಹಾರವಾಗಿದ್ದು, ಇದರಿಂದಾಗಿಯೇ ಬಹುಪಾಲು ಅಭಿವೃದ್ಧಿ ಹೊಂದಿದ ವಿಶ್ವದಲ್ಲಿ ಹಸಿವಿನ ಸಮಸ್ಯೆಯು ನೀಗಿದೆ. ಆದಾಗ್ಯೂ, ವಿಶ್ವ ಬ್ಯಾಂಕ್‌‌‌ನ ಕಠಿಣ ನಿಯಮಗಳಿಂದಾಗಿ ಸರ್ಕಾರದಿಂದ ರೈತರಿಗೆ ನೀಡಲಾಗುವ ಸಹಾಯಧನಗಳು ನಿಯಂತ್ರಿತವಾಗುತ್ತಿದ್ದರೆ ರಾಸಾಯನಿಕ ಗೊಬ್ಬರಗಳ ಬಳಕೆಯ ಪಸರಿಸುವಿಕೆಗೆ ಕೆಲ ಪರಿಸರಸಂರಕ್ಷಣಾ ಗುಂಪುಗಳು ಅಡ್ಡಿಪಡಿಸುತ್ತಿವೆ.

Also see "Malnutrition" on Wikipedia

More matches for malnutrition

noun 

malnutrition increasesಅಪೌಷ್ಟಿಕತೆ ಹೆಚ್ಚಳ

What is malnutrition meaning in Kannada?

The word or phrase malnutrition refers to a state of poor nutrition; can result from insufficient or excessive or unbalanced diet or from inability to absorb foods. See malnutrition meaning in Kannada, malnutrition definition, translation and meaning of malnutrition in Kannada. Learn and practice the pronunciation of malnutrition. Find the answer of what is the meaning of malnutrition in Kannada.

Other languages: malnutrition meaning in Hindi

Tags for the entry "malnutrition"

What is malnutrition meaning in Kannada, malnutrition translation in Kannada, malnutrition definition, pronunciations and examples of malnutrition in Kannada.

Advertisement - Remove

SHABDKOSH Apps

Download SHABDKOSH Apps for Android and iOS
SHABDKOSH Logo Shabdkosh  Premium

Ad-free experience & much more

Board games that help improve your vocabulary

Games are fun to play and so children always learn through games. These games mentioned in this article will help you with your vocabulary and… Read more »

Improving writing skills

Writing is as important as reading and speaking. Writing helps create clear and easy to read messages. Read more »

Ten most beautiful words in English

English might be confusing and for some people even difficult. But it is also a language with many beautiful words. Here are some of the words in… Read more »
Advertisement - Remove

Our Apps are nice too!

Dictionary. Translation. Vocabulary.
Games. Quotes. Forums. Lists. And more...

Vocabulary & Quizzes

Try our vocabulary lists and quizzes.