Advertisement - Remove

ಹಗಲುಗನಸು (hagaluganasu) - Meaning in English

Popularity:
Difficulty:
hagaluganasuhagaluganasu

ಹಗಲುಗನಸು - Meaning in English

Advertisement - Remove

Definitions and Meaning of ಹಗಲುಗನಸು in Kannada

ಹಗಲುಗನಸು noun

  1. absentminded dreaming while awake

    air castle, castle in Spain, castle in Spain, castle in the air, daydream, daydreaming, oneirism, reverie, revery

    Description

    ಹಗಲುಗನಸು ಪ್ರಸಕ್ತ ಬಾಹ್ಯ ಕಾರ್ಯಗಳಿಂದ ನಿರ್ಲಿಪ್ತವಾಗುವಂತೆ ಮಾಡುವ ಪ್ರಜ್ಞೆಯ ಹರಿವು ಮತ್ತು ಹಗಲುಗನಸು ಕಾಣುವವರ ಗಮನವು ಹೆಚ್ಚು ವೈಯಕ್ತಿಕ ಹಾಗೂ ಆಂತರಿಕ ದಿಕ್ಕಿನತ್ತ ಸಾಗುತ್ತದೆ. ಈ ವಿದ್ಯಮಾನವು ಜನರ ದೈನಂದಿನ ಜೀವನದಲ್ಲಿ ಸಾಮಾನ್ಯವಾಗಿದೆ ಎಂದು ದೊಡ್ಡ ಪ್ರಮಾಣದ ಅಧ್ಯಯನವು ತೋರಿಸಿಕೊಟ್ಟಿತು. ಈ ಅಧ್ಯಯನದಲ್ಲಿ ಭಾಗವಹಿಸಿದವರು ತಮ್ಮ ಜಾಗೃತ ಸಮಯದಲ್ಲಿನ ಸರಾಸರಿ ಶೇಕಡ ೪೭ ರಷ್ಟು ಸಮಯವನ್ನು ಹಗಲುಗನಸು ಕಾಣುವುದರಲ್ಲಿ ಕಳೆದರು. ಈ ವಿದ್ಯಮಾನಕ್ಕೆ ವಿವಿಧ ಹೆಸರುಗಳಿವೆ, ಮನಸ್ಸಿನ ಅಲೆದಾಟ, ಕಲ್ಪಿತ ಭ್ರಮಾಚಿತ್ರ, ಅಪ್ರಯತ್ನಿತ ವಿಚಾರಗಳು, ಮುಂತಾದವು. ಜೆರೋಮ್ ಎಲ್. ಸಿಂಗರ್ ಡೇಡ್ರೀಮಿಂಗ್ ಎಂಬ ಪದವನ್ನು ಮೊದಲು ಬಳಸಿದರು. ಇವರ ಸಂಶೋಧನಾ ಯೋಜನೆಗಳು ಈ ಕ್ಷೇತ್ರದಲ್ಲಿನ ಬಹುತೇಕ ಇಂದಿನ ಎಲ್ಲ ನಂತರದ ಸಂಶೋಧನೆಗೆ ಅಡಿಪಾಯ ಹಾಕಿದವು. ಇಂದು ಸಂಶೋಧಕರು ನಿಗದಿಮಾಡಿದ ಪದಗಳ ಪಟ್ಟಿಯು ಹಗಲುಗನಸಿನ ವಿದ್ಯಮಾನದ ಸಾಮಾನ್ಯ ಲಕ್ಷಣಗಳನ್ನು ಗುರುತಿಸುವುದರ ಮೇಲೆ ಮತ್ತು ಸಂಶೋಧಕರ ನಡುವೆ ಸಾಮೂಹಿಕ ಕಾರ್ಯವನ್ನು ವೃದ್ಧಿಪಡಿಸುವಲ್ಲಿ ಸವಾಲುಗಳನ್ನು ಹಾಕುತ್ತದೆ.

    Daydreaming is a stream of consciousness that detaches from current, external tasks when attention drifts to a more personal and internal direction.

    Also see "ಹಗಲುಗನಸು" on Wikipedia

    What is ಹಗಲುಗನಸು meaning in English?

    The word or phrase ಹಗಲುಗನಸು refers to absentminded dreaming while awake. See ಹಗಲುಗನಸು meaning in English, ಹಗಲುಗನಸು definition, translation and meaning of ಹಗಲುಗನಸು in English. Learn and practice the pronunciation of ಹಗಲುಗನಸು. Find the answer of what is the meaning of ಹಗಲುಗನಸು in English.

    Tags for the entry "ಹಗಲುಗನಸು"

    What is ಹಗಲುಗನಸು meaning in English, ಹಗಲುಗನಸು translation in English, ಹಗಲುಗನಸು definition, pronunciations and examples of ಹಗಲುಗನಸು in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Board games that help improve your vocabulary

    Games are fun to play and so children always learn through games. These games mentioned in this article will help you with your vocabulary and… Read more »

    Direct and Indirect speech

    Knowing how to use direct and indirect speech in English is considered important in spoken English. Read the article below and understand how to use… Read more »

    Developed nations and languages

    There is a strong narrative on English among India's financially and educationally elite classes. The narrative is that English is the only way to… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.