Advertisement - Remove

ಸಂಸಾರ (sansara) - Meaning in English

Popularity:
Difficulty:
sansārasansaara

ಸಂಸಾರ - Meaning in English

Advertisement - Remove

Definitions and Meaning of ಸಂಸಾರ in Kannada

ಸಂಸಾರ noun

  1. a social unit living together

    Synonyms

    ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆ, ಮನೆತನ, ವಸತಿ

    family, family, home, home, house, house, household, menage

    Description

    ಸಂಸಾರ ಎಂಬುದು ಒಂದು ಪಾಲಿ/ ಸಂಸ್ಕೃತ ಶಬ್ಧ. ಇದರ ಅರ್ಥ "ಜಗತ್ತು" ಎಂದು. ಹಿಂದೂ ಧರ್ಮ, ಬೌದ್ಧ ಧರ್ಮ, ಬೋನ್, ಜೈನ ಧರ್ಮ, ತಾವೋ ಧರ್ಮ, ಯಾರ್ಸಾನ್‍ನಲ್ಲಿ, ಸಂಸಾರವು ಜನನ, ಜೀವನ, ಮರಣ ಮತ್ತು ಮರುಹುಟ್ಟಿನ (ಪುನರ್ಜನ್ಮ) ಪುನರಾವರ್ತಿಸುವ ಚಕ್ರ. ಇದು ಬಹುತೇಕ ಎಲ್ಲಾ ಭಾರತೀಯ ಧರ್ಮಗಳ ಮೂಲಭೂತ ನಂಬಿಕೆ.. ಸಿಖ್ ಧರ್ಮದಲ್ಲಿ ಈ ಪರಿಕಲ್ಪನೆಯು ಸ್ವಲ್ಪ ವಿಭಿನ್ನವಾಗಿದೆ ಮತ್ತು ವರ್ತಮಾನದಲ್ಲಿನ ಒಬ್ಬರ ಕ್ರಿಯೆಗಳು ಮತ್ತು ಪರಿಣಾಮಗಳನ್ನು ನೋಡುತ್ತದೆ. ಈ ಏಷ್ಯಾದ ಧರ್ಮಗಳ ದೃಷ್ಟಿಕೋನದ ಪ್ರಕಾರ, ಒಬ್ಬ ವ್ಯಕ್ತಿಯ ಪ್ರಸಕ್ತ ಜೀವನವು ಅನೇಕವುಗಳಲ್ಲಿ ಕೇವಲ ಒಂದು-ಜನನದ ಮೊದಲು ಹಳೆಯ ಅಸ್ತಿತ್ವಗಳಿಗೆ ಮರಳುವ ಮತ್ತು ಮರಣದ ಆಚೆ ಭವಿಷ್ಯದ ಅವತಾರಗಳಲ್ಲಿ ಮುಂದೆ ತಲುಪುವ. ಸಂಸಾರದ ಪರಿಕಲ್ಪನೆಯು ವೇದಗಳ ನಂತರ ಸಾಹಿತ್ಯದಲ್ಲಿದೆ.ಈ ಸಿದ್ಧಾಂತವನ್ನು ವೇದಗಳಲ್ಲಿ ಚರ್ಚಿಸಲಾಗಿಲ್ಲ. ಇದು ಹೆಚ್ಚು ಪರಿಪಕ್ವವಾಗಿ ಮೊದಲ ಉಪನಿಷತ್ತುಗಳಲ್ಲಿ ಕಂಡುಬರುತ್ತದೆ. ಸಂಸಾರದ ಪೂರ್ಣ ಪ್ರತಿಪಾದನೆ ಕ್ರಿ ಪೂ ಮೊದಲನೆಯ ಶತಮಾನದ ಹಿಂದೂ ತತ್ವಶಾಸ್ತ್ರ ಗ್ರಂಥಗಳಲ್ಲಿ ಅಂತೆಯೇ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳ ಪ್ರತಿಪಾದನೆಗಳಲ್ಲಿ ಕಂಡುಬರುತ್ತದೆ. ಸಂಸಾರ ಸಿದ್ಧಾಂತ ಹಿಂದೂಧರ್ಮದ ಕರ್ಮ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿದೆ. ಸಂಸಾರದಿಂದ ಬಿಡುಗಡೆ ಹೊಂದುವ ದಾರಿಯ ಅನ್ವೇಷನೆ ಭಾರತೀಯ ಪರಂಪರೆಯ ಮೂಲದಲ್ಲೇ ಇದೆ.ಸಂಸಾರದಿಂದ ಬಿಡುಗಡೆ ಹೊಂದುವುದನ್ನು ಮೋಕ್ಷ,ನಿರ್ವಾಣ, ಮುಕ್ತಿ ಅಥವಾ ಕೈವಲ್ಯ ಎಂದು ಕರೆಯುತ್ತಾರೆ.

    Saṃsāra is a Pali and Sanskrit word that means "wandering" as well as "world," wherein the term connotes "cyclic change" or, less formally, "running around in circles." Saṃsāra is referred to with terms or phrases such as transmigration/reincarnation, karmic cycle, or Punarjanman, and "cycle of aimless drifting, wandering or mundane existence". When related to the theory of karma it is the cycle of death and rebirth.

    Also see "ಸಂಸಾರ" on Wikipedia

    More matches for ಸಂಸಾರ

    noun 

    ಸಂಸಾರವಂದಿಗಳುhousewife
    ಸಂಸಾರವಂದಿಗಿತ್ತಿhousewife
    ಸಂಸಾರದ ಒಳಗೊಳಗೇ ಬೆಳೆಸಿದ ವಿವಾಹ ಸಂಬಂಧinbreeding
    ಸಂಸಾರದ ಹೊರಗೆbeyond samsara

    verb 

    ಸಂಸಾರ ಮಾಡುcohabit

    What is ಸಂಸಾರ meaning in English?

    The word or phrase ಸಂಸಾರ refers to a social unit living together. See ಸಂಸಾರ meaning in English, ಸಂಸಾರ definition, translation and meaning of ಸಂಸಾರ in English. Learn and practice the pronunciation of ಸಂಸಾರ. Find the answer of what is the meaning of ಸಂಸಾರ in English.

    Tags for the entry "ಸಂಸಾರ"

    What is ಸಂಸಾರ meaning in English, ಸಂಸಾರ translation in English, ಸಂಸಾರ definition, pronunciations and examples of ಸಂಸಾರ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Adverbs

    One of the most easiest topics of English grammar is Adverbs. They are easy to understand and easy to use in sentences while writing and speaking. If… Read more »

    Reasons to learn an Indian language

    There are so many Indian languages and trying to learn them looks like a huge task. Read the blog to know why you need to know Indian languages. Read more »

    Board games that help improve your vocabulary

    Games are fun to play and so children always learn through games. These games mentioned in this article will help you with your vocabulary and… Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.