ವಿದ್ಯುತ್ (vidyut) - Meaning in English
ವಿದ್ಯುತ್ - Meaning in English
noun
- +2+2+1Advertisement - Remove
Definitions and Meaning of ವಿದ್ಯುತ್ in Kannada
ವಿದ್ಯುತ್ noun
energy made available by the flow of electric charge through a conductor
Synonyms
ವಿದ್ಯುಚ್ಛಕ್ತಿ, ವಿದ್ಯುತ್ ಶಕ್ತಿ, ವಿದ್ಯುತ್ತು
electrical energy, electricity, power, power, power
Description
ವಿದ್ಯುಚ್ಛಕ್ತಿಯು (ವಿದ್ಯುತ್ತು) ವಿದ್ಯುದಾವೇಶದ ಇರುವಿಕೆ ಮತ್ತು ಹರಿವಿನಿಂದ ಪರಿಣಮಿಸುವ ಸಂಗತಿಗಳ ಪ್ರಭೇದವನ್ನು ಒಳಗೊಳ್ಳುವ ಒಂದು ಸ್ಥೂಲವಾದ ಪದ. ಇದು ಚಲನೆಯಲ್ಲಿ ಇರುವ ಅಥವಾ ಇಲ್ಲದ ವಿದ್ಯುದಾವೇಶಗಳಿಂದ ಉಂಟಾಗುವ ವಿದ್ಯಮಾನ. ಇವು, ಮಿಂಚು ಹಾಗೂ ಸ್ಥಾಯಿ ವಿದ್ಯುಚ್ಛಕ್ತಿಯಂತಹ ಹಲವು ಸುಲಭವಾಗಿ ಗುರುತಿಸಬಲ್ಲ ಸಂಗತಿಗಳು, ಆದರೆ ಜೊತೆಗೆ, ವಿದ್ಯುತ್ಕಾಂತ ಕ್ಷೇತ್ರ ಹಾಗೂ ವಿದ್ಯುತ್ಕಾಂತ ಚೋದನೆಯಂತಹ ಕಡಿಮೆ ಪರಿಚಿತವಾದ ಪರಿಕಲ್ಪನೆಗಳನ್ನೂ ಒಳಗೊಂಡಿವೆ. ಸಾಮಾನ್ಯ ಬಳಕೆಯಲ್ಲಿ, "ವಿದ್ಯುಚ್ಛಕ್ತಿ" ಪದವು ಹಲವಾರು ಭೌತಿಕ ಪರಿಣಾಮಗಳನ್ನು ನಿರ್ದೇಶಿಸಲು ತಕ್ಕುದಾಗಿದೆ.
Also see "ವಿದ್ಯುಚ್ಛಕ್ತಿ" on WikipediaMore matches for ವಿದ್ಯುತ್
noun
What is ವಿದ್ಯುತ್ meaning in English?
The word or phrase ವಿದ್ಯುತ್ refers to energy made available by the flow of electric charge through a conductor. See ವಿದ್ಯುತ್ meaning in English, ವಿದ್ಯುತ್ definition, translation and meaning of ವಿದ್ಯುತ್ in English. Learn and practice the pronunciation of ವಿದ್ಯುತ್. Find the answer of what is the meaning of ವಿದ್ಯುತ್ in English.
Tags for the entry "ವಿದ್ಯುತ್"
What is ವಿದ್ಯುತ್ meaning in English, ವಿದ್ಯುತ್ translation in English, ವಿದ್ಯುತ್ definition, pronunciations and examples of ವಿದ್ಯುತ್ in English.