ಲಂಗ (langa) - Meaning in English
ಲಂಗ - Meaning in English
noun
Description
ಲಂಗವು ಮಹಿಳೆಯರು ಧರಿಸುವ ಪೂರ್ಣ ಪಾದದವರೆಗೆ ಬರುವ ಸ್ಕರ್ಟ್ನ ಒಂದು ರೂಪ. ಇದು ಭಾರತೀಯ ಉಪಖಂಡದಲ್ಲಿ ಮೂಲಹೊಂದಿದ್ದು, ಉದ್ದವಾಗಿದ್ದು, ಕಸೂತಿ ಮಾಡಿದ್ದಾಗಿರುತ್ತದೆ ಮತ್ತು ನೆರಿಗೆಗಳನ್ನು ಹೊಂದಿರುತ್ತದೆ. ಇದನ್ನು ಲಂಗ ದಾವಣಿಯ ಕೆಳಗಿನ ಭಾಗವಾಗಿ ಧರಿಸಲಾಗುತ್ತದೆ. ಇದನ್ನು ಸೊಂಟಕ್ಕೆ ಕಟ್ಟಲಾಗುತ್ತದೆ ಮತ್ತು ಕೆಳಬೆನ್ನು ಹಾಗೂ ವಪೆಯನ್ನು ಕಾಣುವಂತೆ ಬಿಡುತ್ತದೆ. ಭಾರತೀಯ ಉಪಖಂಡಲ್ಲಿ, ಲಂಗಕ್ಕೆ ವಿವಿಧ ಪ್ರಕಾರಗಳ ಸಾಂಪ್ರದಾಯಿಕ ಕಸೂತಿ ಕೆಲಸವನ್ನು ಮಾಡಲಾಗುತ್ತದೆ. ಇವುಗಳಲ್ಲಿ ಗೋಟಾ ಪಟ್ಟಿ ಕಸೂತಿಯು ಹಬ್ಬಗಳು ಹಾಗೂ ಮದುವೆಗಳಿಗೆ ಜನಪ್ರಿಯವಾಗಿರುವ ಪ್ರಕಾರಗಳಲ್ಲಿ ಒಂದಾಗಿದೆ.
The lehenga, lehnga or langa or लेहंगा is a form of ankle-length skirt from the Indian subcontinent. Different patterns and styles of traditional embroidery are used to decorate lehenga. Gota patti embroidery is often used for festivals and weddings. The lehenga, also known as the ghagra, is a traditional Indian garment that became popular in the 16th century, mainly in India, Bangladesh and Pakistan. The lehenga became a favorite attire for Mughal women of all ages and classes due to its royal appeal and convenience The lehenga is sometimes worn as the lower portion of a gagra choli or langa voni. Ghagra in Hindi, was also used to refer to the half slip or petticoat, a skirt worn as an undergarment below the sari.
Also see "ಲಂಗ" on WikipediaMore matches for ಲಂಗ
noun
What is ಲಂಗ meaning in English?
The word or phrase ಲಂಗ refers to . See ಲಂಗ meaning in English, ಲಂಗ definition, translation and meaning of ಲಂಗ in English. Learn and practice the pronunciation of ಲಂಗ. Find the answer of what is the meaning of ಲಂಗ in English.
Tags for the entry "ಲಂಗ"
What is ಲಂಗ meaning in English, ಲಂಗ translation in English, ಲಂಗ definition, pronunciations and examples of ಲಂಗ in English.