ಮಾಲಿ (mali) - Meaning in English
ಮಾಲಿ - Meaning in English
noun
Definitions and Meaning of ಮಾಲಿ in Kannada
ಮಾಲಿ noun
the capital of Maldives in the center of the islands
Synonyms
ಮೇಲ
Male, Male
someone ...Subscribe
Synonyms
ತೋಟದ ಕೆಲಸ ಮಾಡುವವ, ತೋಟಿಗ
gardener, ...Subscribe
Description
ಮಾಲಿ ಪಶ್ಚಿಮ ಆಫ್ರಿಕಾದಲ್ಲಿ ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಒಂದು ರಾಷ್ಟ್ರ. ಆಫ್ರಿಕಾ ಖಂಡದಲ್ಲಿ ಮಾಲಿ ೭ನೆಯ ಅತಿ ದೊಡ್ಡ ರಾಷ್ಟ್ರ. ಮಾಲಿ ಉತ್ತರಕ್ಕೆ ಅಲ್ಜೀರಿಯ, ಪೂರ್ವಕ್ಕೆ ನೈಜರ್, ದಕ್ಷಿಣದಲ್ಲಿ ಬುರ್ಕಿನಾ ಫಾಸೊ ಮತ್ತು ಕೋತ್ ದ ಐವರಿ, ನೈಋತ್ಯದಲ್ಲಿ ಗಿನಿ ಹಾಗೂ ಪಶ್ಚಿಮಕ್ಕೆ ಸೆನೆಗಾಲ್ ಮತ್ತು ಮಾರಿಟಾನಿಯ ದೇಶಗಳಿವೆ. ಮಾಲಿಯ ಉತ್ತರ ಭಾಗವು ಸಹಾರಾ ಮರುಭೂಮಿಯ ಅಂಗವಾಗಿದೆ. ಹೆಚ್ಚಿನ ಜನವಸತಿಯುಳ್ಳ ದಕ್ಷಿಣದ ಭಾಗವು ನೈಜರ್ ಮತ್ತು ಸೆನೆಗಾಲ್ ನದಿಗಳ ಬಯಲು ಪ್ರದೇಶವಾಗಿದೆ. ಹಿಂದೆ ಫ್ರೆಂಚ್ ಸುಡಾನ್ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಹೆಸರು ಈಗ ಮಾಲಿ ಸಾಮ್ರಾಜ್ಯದ ನೆನಪಿಗಾಗಿ ಮಾಲಿ ಎಂದಾಗಿದೆ. ಸ್ಥಳೀಯ ಬಂಬಾರಾ ಭಾಷೆಯಲ್ಲಿ ಮಾಲಿ ಪದದ ಅರ್ಥ ನೀರುಕುದುರೆ.
Mali, officially the Republic of Mali, is a landlocked country in West Africa. Mali is the eighth-largest country in Africa, with an area of over 1,241,238 square kilometres (479,245 sq mi). The country is bordered to the north by Algeria, to the east by Niger, to the northwest by Mauritania, to the south by Burkina Faso and Ivory Coast, and to the west by Guinea and Senegal. The population of Mali is 21.9 million, 67% of which was estimated to be under the age of 25 in 2017. Its capital and largest city is Bamako. The country has 13 official languages, of which Bambara is the most commonly spoken.
Also see "ಮಾಲಿ" on WikipediaMore matches for ಮಾಲಿ
noun
What is ಮಾಲಿ meaning in English?
The word or phrase ಮಾಲಿ refers to the capital of Maldives in the center of the islands, or someone who takes care of a garden. See ಮಾಲಿ meaning in English, ಮಾಲಿ definition, translation and meaning of ಮಾಲಿ in English. Learn and practice the pronunciation of ಮಾಲಿ. Find the answer of what is the meaning of ಮಾಲಿ in English.
Tags for the entry "ಮಾಲಿ"
What is ಮಾಲಿ meaning in English, ಮಾಲಿ translation in English, ಮಾಲಿ definition, pronunciations and examples of ಮಾಲಿ in English.