ಪೊದರು (podaru) - Meaning in English
ಪೊದರು - Meaning in English
noun
Definitions and Meaning of ಪೊದರು in Kannada
ಪೊದರು noun
a low woody perennial plant usually having several major stems
Synonyms
ಪೊದೆ, ಮೆಳೆ, ಹೊದರು
bush, bush, shrub
Description
ಪೊದರು ಎಂದರೆ ಸಣ್ಣದಿಂದ ಮಧ್ಯಮ ಗಾತ್ರದ ದಾರುವಿನಂಥ ಸಸ್ಯ. ಮೂಲಿಕೆಗಳಿಂದ ಭಿನ್ನವಾಗಿರುವ ಪೊದರುಗಳು ನೆಲದ ಮೇಲೆ ಅವಿಚ್ಛಿನ್ನ ದಾರುವಿನಂಥ ಕಾಂಡಗಳನ್ನು ಹೊಂದಿರುತ್ತವೆ. ಪೊದರುಗಳು ಮರಗಳಿಂದ ಬೇರೆಯಾಗಿವೆ, ಹೇಗೆಂದರೆ ಪೊದರುಗಳು ಅನೇಕ ಕಾಂಡಗಳನ್ನು ಮತ್ತು ಗಿಡ್ಡ ಎತ್ತರವನ್ನು ಹೊಂದಿದ್ದು, ಸಾಮಾನ್ಯವಾಗಿ ೬ ಮೀ. ಗಿಂತ ಕಡಿಮೆ ಎತ್ತರವಿರುತ್ತವೆ. ಅನೇಕ ಪ್ರಜಾತಿಗಳ ಸಸ್ಯಗಳು ಅವುಗಳ ಬೆಳವಣಿಗೆ ಪರಿಸ್ಥಿತಿಗಳನ್ನು ಅವಲಂಬಿಸಿ ಪೊದರುಗಳಾಗಿ ಅಥವಾ ಮರಗಳಾಗಿ ಬೆಳೆಯಬಹುದು. ಲ್ಯಾವೆಂಡರ್, ಪೆರಿವಿಂಕಲ್ ಮತ್ತು ಗುಲಾಬಿಗಳ ಬಹುತೇಕ ಸಣ್ಣ ಉದ್ಯಾನ ವೈವಿಧ್ಯಗಳಂತಹ, ಸಣ್ಣ, ಕಡಿಮೆ ಎತ್ತರದ ಪೊದರುಗಳನ್ನು ಹಲವುವೇಳೆ "ಉಪಪೊದರುಗಳು" ಎಂದು ಕರೆಯಲಾಗುತ್ತದೆ.
A shrub or bush is a small-to-medium-sized perennial woody plant. Unlike herbaceous plants, shrubs have persistent woody stems above the ground. Shrubs can be either deciduous or evergreen. They are distinguished from trees by their multiple stems and shorter height, less than 6–10 m (20–33 ft) tall. Small shrubs, less than 2 m (6.6 ft) tall are sometimes termed as subshrubs. Many botanical groups have species that are shrubs, and others that are trees and herbaceous plants instead.
Also see "ಪೊದರು" on WikipediaWhat is ಪೊದರು meaning in English?
The word or phrase ಪೊದರು refers to a low woody perennial plant usually having several major stems. See ಪೊದರು meaning in English, ಪೊದರು definition, translation and meaning of ಪೊದರು in English. Learn and practice the pronunciation of ಪೊದರು. Find the answer of what is the meaning of ಪೊದರು in English.
Tags for the entry "ಪೊದರು"
What is ಪೊದರು meaning in English, ಪೊದರು translation in English, ಪೊದರು definition, pronunciations and examples of ಪೊದರು in English.