Advertisement - Remove

ನರ (nara) - Meaning in English

Popularity:
Difficulty:
naranara

ನರ - Meaning in English

Advertisement - Remove

Definitions and Meaning of ನರ in Kannada

ನರ noun

  1. any living or extinct member of the family Hominidae characterized by superior intelligence, articulate speech, and erect carriage

    Synonyms

    ಅಂತರಪರ್ಶುಕ, ಅಸಾಮಿ, ಆಸಾಮಿ, ಆಳು, ಆಳುಕುಡಿ, ಜೀವ, ಜೀವಧಾರಿ, ದೇಹಿಕ, ಧವ, ನರಜೀವಿ, ನರಪಿಳ್ಳೆ, ಪುಮಾನ್, ಪುರುಷ, ಪೌರ, ಪ್ರಜೆ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ

    homo, homo, human being, human, human, man, man, man, man

    • impud...

      Synonyms

      ಗಲ್ಲ, ಮುಖ, ಹಿತ್ತಾಳೆ

      boldness, ...

      • Synonyms

        ಹೃದಯ

        • Synonyms

          ನರಮಂಡಲ, ನರವೂಹ

          • Synonyms

            ಮಾಂಸ ಗ್ರಂಥಿ, ಮಾಂಸ-ಗ್ರಂಥಿ, ಮಾಂಸಗ್ರಂಥಿ

            • Synonyms

              ತಂತು

                Advertisement - Remove

                Description

                ನರವು ಬರೀ ಕಣ್ಣಿಗೆ ಗೋಚರಿಸುವಂತೆ ಬೆಳ್ಳಗೆ ಉದ್ದವಾದ ದಾರದಂತಿದ್ದು ಎಡ ಬಲ ಭಾಗಗಳಲ್ಲಿ ಒಂದೇ ರೀತಿಯಲ್ಲಿ ಮಿದುಳು ಮತ್ತು ಮಿದುಳುಬಳ್ಳಿಗಳಿಗೆ ಸೇರಿಕೊಂಡಿರುವ ಜೀವಂತರಚನೆ.. ಸೇರ್ಪಡೆಯ ಸ್ಥಳದಿಂದ ಹೊರಕ್ಕೆ ಕ್ರಮಿಸುವ ಮಾರ್ಗದ ಉದ್ದಕ್ಕೆ ಪ್ರತಿಯೊಂದು ನರವೂ ಕವಲೊಡೆದು ಕಿರಿದಾಗುತ್ತ ಕೊನೆಗೆ ಯಾವುದೋ ಸ್ನಾಯು ಗ್ರಂಥಿ, ಮೂಳೆ ಅಥವಾ ಅಂಗವನ್ನೋ ಚರ್ಮದ ಬುಡವನ್ನೋ ಹೊಕ್ಕು ಕಣ್ಮರೆ ಆಗುತ್ತದೆ. ಕವಲುಗಳೂ ಹೀಗೆಯೇ. ಈ ರೀತಿ ನರಗಳು ದೇಹದ ಎಲ್ಲ ಭಾಗಗಳನ್ನೂ ಮಿದುಳು ಮತ್ತು ಮಿದುಳು ಬಳ್ಳಿಗಳಿಗೆ ಸಂಪರ್ಕಿಸುವ ಸಾಧನಗಳಾಗಿವೆ. ನರವೆಂದು ಗುರುತಿಸಬಹುದಾದ ಅವಯವ ಅತಿ ದಪ್ಪವೆಂದರೆ 8-9 ಮಿಮೀಗಳಷ್ಟಿರಬಹುದು. ವಾಸ್ತವವಾಗಿ ಇದು ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾದ ನೂರಾರು ತಂತುಗಳಿಂದಾದುದು. ಈ ತಂತುಗಳು ಸಾಮಾನ್ಯವಾಗಿ ನರದ ಬುಡದಿಂದ ಕೊನೆಯವರೆಗೂ ಅವಿಚ್ಛಿನ್ನವಾಗಿ ಹರಡಿಕೊಂಡಿರುತ್ತವೆ. ನರದ ಕವಲುಗಳಿಗೆ ನರತಂತುಗಳು ಅಖಂಡವಾಗಿ ಹೋಗುವುದೇ ವಿನಾ ಸ್ವತಃ ಒಂದು ನರತಂತು ಕವಲಾಗುವುದು ಅಪರೂಪ. ದೇಹದ ಹೊರ ಮತ್ತು ಒಳ ಆವರಣಗಳ ವ್ಯತ್ಯಾಸಗಳಿಂದ ಪಂಚೇಂದ್ರಿಯಗಳಲ್ಲಿಯೂ ದೇಹದ ಇತರ ಭಾಗಗಳಲ್ಲಿಯೂ ಉದ್ಭವಿಸಿದ ಇಂದ್ರಿಯ ಜ್ಞಾನ ಮತ್ತು ಇತರ ಸಂವೇದನೆಗಳನ್ನು ಮಿದುಳು ಮತ್ತು ಮಿದುಳು ಬಳ್ಳಿಗಳಿಗೆ ಒಯ್ದು, ತತ್ಫಲವಾಗಿ ಅಲ್ಲಿ ಉಂಟಾಗುವ ಪ್ರತಿಕ್ರಿಯಾ ಸಂದೇಶಗಳನ್ನು ಸ್ನಾಯು, ರಸಗ್ರಂಥಿ ಮುಂತಾದ ಕ್ರಿಯಾಂಗಗಳಿಗೆ ತಲಪಿಸುವುದು ನರತಂತುಗಳ ಕಾರ್ಯ. ಇಂಥ ತಂತುಗಳಿಗೆ ಅನುಕ್ರಮವಾಗಿ ಜ್ಞಾನವಾಹಿ ಮತ್ತು ಕ್ರಿಯಾವಾಹಿ ನರತಂತುಗಳೆಂದು ಹೆಸರು.

                A nerve is an enclosed, cable-like bundle of nerve fibers in the peripheral nervous system.

                Also see "ನರ" on Wikipedia

                More matches for ನರ

                noun 

                ನರ್ಸಿಂಗ್ ಕೋರ್ಸ್nursing course
                ನರ್ಸಿಂಗ್ ಸಹಾಯಕnursing assistant
                ನರಿjackal
                ನರಮಂಡಲದ ವ್ಯವಸ್ಥೆnervous system
                ನರ್ಸಿಂಗ್ ಹೋಮ್nursing home
                ನರ್ಸಿಂಗ್ ಕೇರ್nursing care
                ನರ್ಸರಿ ಶಾಲೆnursery school
                ನರ ಕೋಶಗಳುnerve cells
                ನರ ನಾರುಗಳುnerve fibers
                ನರ್ಸಿಂಗ್ ಶಿಕ್ಷಣnursing education

                What is ನರ meaning in English?

                The word or phrase ನರ refers to any living or extinct member of the family Hominidae characterized by superior intelligence, articulate speech, and erect carriage, or impudent aggressiveness, or the courage to carry on, or part of an organism consisting of an aggregate of cells having a similar structure and function, or one of the contractile organs of the body, or a cell that is specialized to conduct nerve impulses. See ನರ meaning in English, ನರ definition, translation and meaning of ನರ in English. Learn and practice the pronunciation of ನರ. Find the answer of what is the meaning of ನರ in English.

                Tags for the entry "ನರ"

                What is ನರ meaning in English, ನರ translation in English, ನರ definition, pronunciations and examples of ನರ in English.

                Advertisement - Remove

                SHABDKOSH Apps

                Download SHABDKOSH Apps for Android and iOS
                SHABDKOSH Logo Shabdkosh  Premium

                Ad-free experience & much more

                Board games that help improve your vocabulary

                Games are fun to play and so children always learn through games. These games mentioned in this article will help you with your vocabulary and… Read more »

                Learn to pronounce these difficult words in English

                Add something new to your language every time you speak. These words might help you upgrade your language knowledge. Read more »

                Using plural forms to show respect in Hindi

                The proper usage of honorific system of every language is important to understand the basics of the language. This article gives you a basic… Read more »
                Advertisement - Remove

                Our Apps are nice too!

                Dictionary. Translation. Vocabulary.
                Games. Quotes. Forums. Lists. And more...

                Vocabulary & Quizzes

                Try our vocabulary lists and quizzes.