Advertisement - Remove

ಚಿಲ್ಲರೆ (cillare) - Meaning in English

Popularity:
Difficulty:
cillarechillare

ಚಿಲ್ಲರೆ - Meaning in English

Advertisement - Remove

Definitions and Meaning of ಚಿಲ್ಲರೆ in Kannada

ಚಿಲ್ಲರೆ noun

  1. money received in return for its equivalent in a larger denomination or a different currency

    change, change

    • a tri...

      chickenfeed, ...

      Description

      ಸರಕು ಅಥವಾ ವ್ಯಾಪಾರದ ವಸ್ತುಗಳನ್ನು ಒಂದು ನಿಗದಿತ ಸ್ಥಳದಿಂದ ಮಾರಾಟ ಮಾಡುವುದು ಚಿಲ್ಲರೆ ವ್ಯಾಪಾರ ಎಂದೆನಿಸುತ್ತದೆ. ಉದಾಹರಣೆಗೆ ಚಿಲ್ಲರೆ ಅಂಗಡಿ, ಬಟ್ಟೆ ಅಂಗಡಿ ಅಥವಾ ಕಿಯೋಸ್ಕ್, ಅಥವಾ ಅಂಚೆಯ ರವಾನೆ, ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಖರೀದಿದಾರರಿಗೆ ನೇರ ಆರ್ಥಿಕ ಉಳಿತಾಯ ಮಾಡಲಾಗುವುದು. ಇದು ವಿತರಣೆಯ ಅನೇಕ ಮಾರ್ಗಗಳ ಮೂಲಕ ಗ್ರಾಹಕರಿಗೆ ಗ್ರಾಹಕ ವಸ್ತುಗಳ ಅಥವಾ ಸೇವೆಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯಾಗಿದೆ. ಬೇಡಿಕೆ ಗುರುತಿಸಿ ನಂತರ ಪೂರೈಕೆ ಸರಪಳಿಯ ಮೂಲಕ ಬೇಡಿಕೆಯನ್ನು ಪೂರಕೆ ಮಾಡುತಾರೆ. ಚಿಲ್ಲರೆ ವ್ಯಾಪಾರದಲ್ಲಿ ಅಧೀನ ಸೇವೆ,ಅಂದರೆ ಸರಕು ನೀಡಿಕೆ ಸೇರಿದೆ. ಖರೀದಿಗಾರರು ವ್ಯಯಕ್ತಿಕವಾಗಿರಬಹುದು ಅಥವಾ ವ್ಯಾಪಾರದವರಾಗಿರಬಹುದು. ವಾಣಿಜ್ಯದಲ್ಲಿ, "ಚಿಲ್ಲರೆ ವ್ಯಾಪಾರಿ " ವಸ್ತುಗಳನ್ನು ಅಥವಾ ಉತ್ಪನ್ನಗಳನ್ನು ಉತ್ಪಾದಕರಿಂದ ಅಥವಾ ಆಮದು ದಾರರಿಂದ, ನೇರವಾಗಿ ಅಥವಾ ಸಗಟು ವ್ಯಾಪಾರಿ ಗಳಿಂದ ದೊಡ್ಡ ಪ್ರಮಾಣದಲ್ಲಿ ಖರೀದಿಸಿ, ನಂತರ ಅಂತಿಮ ಬಳಕೆದಾರರಿಗೆ ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡುತ್ತಾರೆ. ಚಿಲ್ಲರೆ ವ್ಯಾಪಾರಿಗಳು ಸಣ್ಣ ಸಣ್ಣ ಅಂಗಡಿಗಳನ್ನು ಹೊಂದಿರುತ್ತಾರೆ. ಚಿಲ್ಲರೆ ವ್ಯಾಪಾರಗಾರರು ಪೂರೈಕೆಯ ಸರಪಳಿಯ ಕೊನೆಯಲ್ಲಿರುತ್ತಾರೆ. ಸಗಟು ವ್ಯಾಪಾರಗಾರರು ಚಿಲ್ಲರೆ ವ್ಯಾಪಾರಿಗಳನ್ನು ತಮ್ಮ ಅವಿಭಾಜ್ಯ ಅಂಗ ಎಂದು ಹಂಚಿಕೆಯ ತಂತ್ರದಲ್ಲಿ ಅನಿವಾರ್ಯ ಎಂದು ತಿಳಿದಿರುತ್ತಾರೆ. "ಚಿಲ್ಲರೆ ವ್ಯಾಪಾರಿ " ಎಂಬ ಶಬ್ದವು, ಹಲವಾರು ವೈಯಕ್ತಿಕ ವ್ಯಕ್ತಿಗಳಿಗೆ ,ಸೇವಾ ಸೌಲಭ್ಯವನ್ನು ಒದಗಿಸುವವರಿಗೆ,ಅಂದರೆ ಸಾರ್ವಜನಿಕ ಉಪಯೋಗ, ಅಂದರೆ ವಿದ್ಯುತ್ ಶಕ್ತಿ ವಿತರಣೆ ಮಾಡುವುದನ್ನು ಒಳಗೊಂಡಿರುತ್ತದೆ.

      Also see "ಚಿಲ್ಲರೆ ವ್ಯಾಪಾರ" on Wikipedia

      More matches for ಚಿಲ್ಲರೆ

      noun 

      ಚಿಲ್ಲರೆ ಬೆಲೆretail price
      ಚಿಲ್ಲರೆ ವ್ಯಾಪಾರretail trade
      ಚಿಲ್ಲರೆ ಮಾರಾಟretail sales
      ಚಿಲ್ಲರೆ ಅಂಗಡಿಗಳುretail stores
      ಚಿಲ್ಲರೆ ವ್ಯಾಪಾರಿಗಳುretail dealers
      ಚಿಲ್ಲರೆ ವ್ಯಾಪಾರretail business
      ಚಿಲ್ಲರೆ ಕಂಪನಿಗಳುretail establishments
      ಚಿಲ್ಲರೆ ವ್ಯಾಪಾರಿಗಳುretail merchants
      ಚಿಲ್ಲರೆ ಮಾರುಕಟ್ಟೆretail market
      ಚಿಲ್ಲರೆ ಅಂಗಡಿಗಳುretail shops

      What is ಚಿಲ್ಲರೆ meaning in English?

      The word or phrase ಚಿಲ್ಲರೆ refers to money received in return for its equivalent in a larger denomination or a different currency, or a trifling sum of money. See ಚಿಲ್ಲರೆ meaning in English, ಚಿಲ್ಲರೆ definition, translation and meaning of ಚಿಲ್ಲರೆ in English. Learn and practice the pronunciation of ಚಿಲ್ಲರೆ. Find the answer of what is the meaning of ಚಿಲ್ಲರೆ in English.

      Tags for the entry "ಚಿಲ್ಲರೆ"

      What is ಚಿಲ್ಲರೆ meaning in English, ಚಿಲ್ಲರೆ translation in English, ಚಿಲ್ಲರೆ definition, pronunciations and examples of ಚಿಲ್ಲರೆ in English.

      Advertisement - Remove

      SHABDKOSH Apps

      Download SHABDKOSH Apps for Android and iOS
      SHABDKOSH Logo Shabdkosh  Premium

      Ad-free experience & much more

      Punctuation rules

      Read these basic rules that would help improve you writing style and make it a little more formal. Read more »

      Direct and Indirect speech

      Knowing how to use direct and indirect speech in English is considered important in spoken English. Read the article below and understand how to use… Read more »

      Tips of essay writing for children

      Learn to write essays that are worth reading with these simple tips on essay writing and master the skill. Read more »
      Advertisement - Remove

      Our Apps are nice too!

      Dictionary. Translation. Vocabulary.
      Games. Quotes. Forums. Lists. And more...

      Vocabulary & Quizzes

      Try our vocabulary lists and quizzes.