Advertisement - Remove

ಓದು (odu) - Meaning in English

Popularity:
Difficulty:
ōduodu

ಓದು - Meaning in English

Advertisement - Remove

Definitions and Meaning of ಓದು in Kannada

ಓದು verb

  1. learn by reading books

    Synonyms

    ಅಧ್ಯಯನ ಮಾಡು

    hit the books, study, study

    • educate...

      school, ...

      ಓದು noun

      1. Synonyms

        ಕಲಿಕೆ, ಜ್ಞಾನ, ತಿಳುವಳಿಕೆ, ಪಾಂಡಿತ್ಯ, ವಿದ್ಯಾರ್ಥಿವೇತನ, ವಿದ್ಯೆ, ವಿದ್ವತ್ತು

        Description

        ಓದುವಿಕೆಯು (ಓದುವುದು) ಅರ್ಥವನ್ನು ನಿರ್ಮಿಸುವ ಅಥವಾ ಪಡೆಯುವ ಸಲುವಾಗಿ ಸಂಕೇತಗಳನ್ನು ವಿಸಂಕೇತಿಸುವ ಒಂದು ಸಂಕೀರ್ಣವಾದ ಅರಿವು ಸಂಬಂಧಿ ಪ್ರಕ್ರಿಯೆ. ಓದುವುದು ಭಾಷಾರ್ಜನೆ, ಸಂವಹನ, ಮತ್ತು ಮಾಹಿತಿ ಹಾಗೂ ವಿಚಾರಗಳನ್ನು ಹಂಚಿಕೊಳ್ಳುವ ಸಾಧನವಾಗಿದೆ. ಎಲ್ಲ ಭಾಷೆಗಳಂತೆ, ಇದು ಪಠ್ಯ ಮತ್ತು ಓದುಗನ ನಡುವಿನ ಒಂದು ಸಂಕೀರ್ಣವಾದ ಪಾರಸ್ಪರಿಕೆ ಕ್ರಿಯೆಯಾಗಿದೆ ಮತ್ತು ಓದುಗನ ಹಿಂದಿನ ಜ್ಞಾನ, ಅನುಭವಗಳು, ಮನೋಭಾವ, ಮತ್ತು ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಸ್ಥಿತವಾಗಿರುವ ಭಾಷಾ ಸಮುದಾಯದಿಂದ ರೂಪ ಪಡೆಯುತ್ತದೆ. ಓದುವ ಪ್ರಕ್ರಿಯೆಗೆ ನಿರಂತರ ಅಭ್ಯಾಸ, ಬೆಳವಣಿಗೆ ಮತ್ತು ಪರಿಷ್ಕರಣ ಬೇಕಾಗುತ್ತದೆ. ಜೊತೆಗೆ, ಓದಿಗೆ ಸೃಜನಶೀಲತೆ ಮತ್ತು ವಿಮರ್ಶಾತ್ಮಕ ವಿಶ್ಲೇಷಣೆಯು ಬೇಕಾಗುತ್ತದೆ. ಸಾಹಿತ್ಯದ ಉಪಭೋಗಿಗಳು ಪ್ರತಿ ವಿಭಾಗದೊಂದಿಗೆ ಸಾಹಸಗಳನ್ನು ಕೈಗೊಳ್ಳುತ್ತಾರೆ, ಮತ್ತು ಪಠ್ಯಗಳು ವಿವರಿಸುವ ಅಪರಿಚಿತ ಸ್ಥಳಗಳಲ್ಲಿ ತಮಗೆ ತಿಳಿಯುವ ಚಿತ್ರಗಳನ್ನು ಸೃಷ್ಟಿಸಲು ಅಕ್ಷರಶಃ ಶಬ್ದಗಳಿಂದ ಸಹಜವಾಗಿ ವಿಪಥಗೊಳ್ಳುತ್ತಾರೆ. ಓದುವಿಕೆಯು ಅಷ್ಟೊಂದು ಸಂಕೀರ್ಣವಾದ ಪ್ರಕ್ರಿಯೆಯಾಗಿರುವುದರಿಂದ, ಅದನ್ನು ನಿಯಂತ್ರಿಸಲಾಗದು ಅಥವಾ ಒಂದು ಅಥವಾ ಎರಡು ವ್ಯಾಖ್ಯಾನಗಳಿಗೆ ಸೀಮಿತವಾಗಿಸಲು ಆಗುವುದಿಲ್ಲ. ಓದಿನಲ್ಲಿ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ, ಬದಲಾಗಿ ಅದು ಓದುಗರಿಗೆ ತಮ್ಮ ಸ್ವಂತದ ಉತ್ಪನ್ನಗಳನ್ನು ಆತ್ಮಪರೀಕ್ಷಣದ ರೀತಿಯಲ್ಲಿ ಉತ್ಪತ್ತಿಮಾಡಲು ಒಂದು ಬಿಡುಗಡೆಗೆ ಅವಕಾಶ ನೀಡುತ್ತದೆ. ಇದು ಅರ್ಥ ವಿವರಣೆಯ ಅವಧಿಯಲ್ಲಿ ಪಠ್ಯಗಳ ಆಳದ ಅನ್ವೇಷಣೆಯನ್ನು ಉತ್ತೇಜಿಸುತ್ತದೆ. ಓದುಗರು ತಮಗೆ ವಿಸಂಕೇತೀಕರಣ ಮತ್ತು ಗ್ರಹಿಕೆಗೆ ನೆರವಾಗುವಲ್ಲಿ ಅನೇಕ ಒದು ತಂತ್ರಗಳನ್ನು ಬಳಸುತ್ತಾರೆ. ಅಪರಿಚಿತ ಶಬ್ದಗಳ ಅರ್ಥವನ್ನು ಗುರುತಿಸಲು ಓದುಗರು ಸಂದರ್ಭ ಸುಳಿವುಗಳನ್ನು ಬಳಸಬಹುದು. ಓದುಗರು ತಾವು ಓದಿದ ಶಬ್ದಗಳನ್ನು ತಮ್ಮ ಅಸ್ತಿತ್ವದಲ್ಲಿರುವ ಜ್ಞಾನ ಅಥವಾ ರೂಪರೇಖೆಯ ಚೌಕಟ್ಟಿನಲ್ಲಿ ಏಕೀಕರಿಸಿಕೊಳ್ಳುತ್ತಾರೆ.

        Also see "ಓದುವಿಕೆ" on Wikipedia

        More matches for ಓದು

        noun 

        ಓದುವ ವಿಷಯreading matter
        ಓದುವ ಪಟ್ಟಿreading list
        ಓದುವ ಪುಸ್ತಕreadable book
        ಓದುಗರ ಪ್ರತಿಕ್ರಿಯೆreader response
        ಓದುವ ಪುಸ್ತಕಗಳುbooks read
        ಓದುವ ದರreading rate
        ಓದುಗರಿಗೆ ತಿಳಿಸಿgive readers
        ಓದುವ ಸಾಧ್ಯತೆpossible reading
        ಓದುವ ಇತಿಹಾಸreading history
        ಓದುಗರ ಪ್ರತಿಕ್ರಿಯೆreader reply

        What is ಓದು meaning in English?

        The word or phrase ಓದು refers to learn by reading books, or educate in or as if in a school, or profound scholarly knowledge. See ಓದು meaning in English, ಓದು definition, translation and meaning of ಓದು in English. Learn and practice the pronunciation of ಓದು. Find the answer of what is the meaning of ಓದು in English.

        Tags for the entry "ಓದು"

        What is ಓದು meaning in English, ಓದು translation in English, ಓದು definition, pronunciations and examples of ಓದು in English.

        Advertisement - Remove

        SHABDKOSH Apps

        Download SHABDKOSH Apps for Android and iOS
        SHABDKOSH Logo Shabdkosh  Premium

        Ad-free experience & much more

        Tips of essay writing for children

        Learn to write essays that are worth reading with these simple tips on essay writing and master the skill. Read more »

        20 important phrases to learn in Hindi

        Knowing Hindi has its own advantages. Learn these sentences if you are new to this language or if you travelling to India and impress people with your… Read more »

        Types of sentences

        Learn to know the difference between type of sentences you use while talking to people. Also improve your tone and way of talking and convey messages… Read more »
        Advertisement - Remove

        Our Apps are nice too!

        Dictionary. Translation. Vocabulary.
        Games. Quotes. Forums. Lists. And more...

        Vocabulary & Quizzes

        Try our vocabulary lists and quizzes.