ಏಡಿಹುಣ್ಣು (ed'?ihunnu) - Meaning in English
ಏಡಿಹುಣ್ಣು - Meaning in English
Sorry, exact match is not available in the bilingual dictionary.
13
We are constantly improving our dictionaries. Still, it is possible that some words are not available. You can ask other members in forums, or send us email. We will try and help.
Description
ಕ್ಯಾನ್ಸರ್ ,ಅಂಗಾಂಶಗಳ ಮೇಲೆ ದುರಾಕ್ರಮಣ .ಇದು ಹಲವು ಬಾರಿ ದೇಹದ ಇತರ ಭಾಗಗಳಿಗೆ ವೇಗವಾಗಿ ಪಸರಿಸು ತ್ತದೆ.(ರಕ್ತ ಅಥವಾ ಕೀವುಗಳಂತಹ ಮಲಿನ ದ್ರವಗಳ ಮೂಲಕ ದೇಹದ ಎಲ್ಲೆಡೆಯೂ ಹಬ್ಬಿಕೊಳ್ಳುತ್ತದೆ.) ಕ್ಯಾನ್ಸರ್ ನ ಹಾನಿಕಾರಕ ಲಕ್ಷಣಗಳು ಇತರೆ ಸಾಮಾನ್ಯ ಗೆಡ್ಡೆಗಳು,ಅಂದರೆ ತಾವೇ ತಾವಾಗಿ ಹುಟ್ಟಿಕೊಂಡವುಗಳು ಸ್ವಯಂ ಮಿತಿಗೊಳಪಟ್ಟವುಗಳು ಇತರ ಅಂಗಾಂಶಗಳ ಮೇಲೆ ಆಕ್ರಮಣ ಅಥವಾ ನಾಶಮಡುವ ಪ್ರವೃತ್ತಿಯು ಕ್ಯಾನ್ಸರ್ ಗಿಂತ ಭಿನ್ನವಾಗಿದೆ. ಲುಕೆಮಿಯಾ ಕೂಡಾ ನಾಲ್ಕು ಕ್ಯಾನ್ಸರ್ ಗಳಲ್ಲಿ ಒಂದಾದರೂ ಇದು ಊತದ ಗೆಡ್ದೆಯ ಲಕ್ಷಣ ಹೊಂದಿರುವದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇದರ ಅಧ್ಯಯನ,ರೋಗ ನಿದಾನ ಪತ್ತೆ,ಚಿಕಿತ್ಸೆ ಮತ್ತು ಕ್ಯಾನ್ಸರ್ ನಿರ್ಮೂಲನೆಯ ಅಂಶಗಳನ್ನು ಹೊಂದಿರುವ ವೈದ್ಯಕೀಯ ಶಾಖೆಯನ್ನು ಆಂಕಾಲಜಿ ಎಂದು ಕರೆಯುತ್ತಾರೆ.
Also see "ಕ್ಯಾನ್ಸರ್" on WikipediaWhat is ಏಡಿಹುಣ್ಣು meaning in English?
The word or phrase ಏಡಿಹುಣ್ಣು refers to . See ಏಡಿಹುಣ್ಣು meaning in English, ಏಡಿಹುಣ್ಣು definition, translation and meaning of ಏಡಿಹುಣ್ಣು in English. Learn and practice the pronunciation of ಏಡಿಹುಣ್ಣು. Find the answer of what is the meaning of ಏಡಿಹುಣ್ಣು in English.
Tags for the entry "ಏಡಿಹುಣ್ಣು"
What is ಏಡಿಹುಣ್ಣು meaning in English, ಏಡಿಹುಣ್ಣು translation in English, ಏಡಿಹುಣ್ಣು definition, pronunciations and examples of ಏಡಿಹುಣ್ಣು in English.