Advertisement - Remove

ಉಗ್ರ (ugra) - Meaning in English

Popularity:
Difficulty:
ugraugra

ಉಗ್ರ - Meaning in English

Advertisement - Remove

Definitions and Meaning of ಉಗ್ರ in Kannada

ಉಗ್ರ adjective

  1. causing fear or dread or terror

    Synonyms

    ಅತಿಭಯಂಕರ, ಅತಿಭಯಂಕರವಾದ, ಅತಿಭಯಂಕರವಾದಂತ, ಅತಿಭಯಂಕರವಾದಂತಹ, ಉಗ್ರವಾದ, ಉಗ್ರವಾದಂತ, ಉಗ್ರವಾದಂತಹ, ಪ್ರಚಂಡ, ಪ್ರಚಂಡನಾದ, ಪ್ರಚಂಡನಾದಂತ, ಪ್ರಚಂಡನಾದಂತಹ, ಭಯಂಕರ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ, ಮಹಾಚಂಡಿ, ಮಹಾಚಂಡಿಯಾದ, ಮಹಾಚಂಡಿಯಾದಂತ, ಮಹಾಚಂಡಿಯಾದಂತಹ, ರೌದ್ರ, ರೌದ್ರವಾದ,

    awful, dire, dire, direful, dread, dreaded, dreadful, fearful, fearsome, frightening, horrendous, horrific, terrible

    • marked by...

      Synonyms

      ಅತಿ ಬುದ್ಧಿವಂತ, ಚುರುಕು ಬುದ್ಧಿಯ, ಬಹಳ ಬುದ್ಧಿವಂತ

      ferocious, ...

      Description

      ಶಿವ (ಮಂಗಳಕರನು) ಹಾಗೂ ಮಹಾದೇವ ಶಿವನು ಹಿಂದೂ ಧರ್ಮದ ಪ್ರಮುಖ ದೇವರು.. ಶಿವನು ತ್ರಿಮೂರ್ತಿಗಳಲ್ಲಿ ಒಬ್ಬನ್ನು, ಇತರರು ಬ್ರಹ್ಮ ಮತ್ತು ವಿಷ್ಣು, ಶೈವ ಸಂಪ್ರದಾಯಲ್ಲಿ ಶಿವನೂ ಸರ್ವೋಚ್ಚನಾಗಿದ್ದಾನೆ, ಈತನು ಜಗತ್ತಿನ ಸೃಷ್ಟಿ, ರಕ್ಷಣೆ, ಮತ್ತು ಪರಿವರ್ತನೆಯ ದೈವ. , ಆದಿಶಕ್ತಿ ಕೇಂದ್ರಿತ ಶಕ್ತ ಸಂಪ್ರದಾಯದಲ್ಲಿ ಶಿವನು ದೇವಿಯ ಪತಿ ಮತ್ತು ಸರಿಸಮನನಾಗಿದ್ದಾನೆ., ಸ್ಮಾರ್ತ ಸಂಪ್ರದಾಯದ ಐದು ಪ್ರಮುಖ ದೇವರಲ್ಲಿ ಶಿವನು ಒಬ್ಬನು. ಶಿವನು ಶಾಂತ ಹಾಗೂ ರೌದ್ರ ಸ್ವರೂಪನು, ಶಾಂತ ರೂಪದಲ್ಲಿ ಯೋಗಿಯಾಗಿ ವೈರಾಗ್ಯ ಜೀವನವನ್ನು ಮತ್ತು ಸಂಸಾರಿಯಾಗಿ ಪತ್ನಿ ಪಾರ್ವತಿ ಹಾಗೂ ಮಕ್ಕಳು ಗಣೇಶ, ಕಾರ್ತಿಕೇಯನ ಜೊತೆ ಇರವನು., ರೌದ್ರ ರೂಪದಲ್ಲಿ ದುಷ್ಟರನ್ನು ಸಂಹರಿಸುವ ಮಹಾಕಾಲ, ಭೈರವ, ವೀರಭದ್ರ ಹಾಗೂ ಇತರ ರೂಪಗಳನ್ನು ಅವತರಿಸಿದ್ದಾನೆ. ಶಿವನು ಯೋಗ, ಧ್ಯಾನ ಮತ್ತು ಕಲೆಯ ದೇವರಾಗಿ ಆದಿಯೋಗಿ, ನಟರಾಜ ಎಂಬ ರೂಪವನ್ನು ಸಹ ಹೊಂದಿದ್ದಾನೆ. ಶಿವನು ಪ್ರತಿಮಾಶಾಸ್ತ್ರದ ಪ್ರಕಾರ, ಕೊರಳಲ್ಲಿ ಸರ್ಪಗಳ ರಾಜ ವಾಸುಕಿ, ಕೇಶದಲ್ಲಿ ಅರ್ಧಚಂದ್ರ, ಗಂಗೆ, ಮತ್ತು ಹಣೆಯ ಮೇಲೆ ಮೂರನೇ ಕಣ್ಣು, ಕೈಯಲ್ಲಿ ತ್ರಿಶೂಲ ಮತ್ತು ಡಮರುನ್ನು ಹೊಂದಿದ್ದಾನೆ. ಶಿವನನ್ನು ಬಹುತೇಕವಾಗಿ ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ.

      Also see "ಶಿವ" on Wikipedia

      More matches for ಉಗ್ರ

      noun 

      ಉಗ್ರ ಪ್ರತಿಭಟನೆausterity protests
      ಉಗ್ರ ಗುಂಪುಗಳುmilitant groups
      ಉಗ್ರರ ದಾಳಿstrike terror
      ಉಗ್ರ ದಾಳಿfurious attack
      ಉಗ್ರರ ದಾಳಿterrorist violence
      ಉಗ್ರಾಣ ವ್ಯವಸ್ಥಾಪಕwarehouse manager
      ಉಗ್ರರ ದಾಳಿterrorist campaign
      ಉಗ್ರ ಸಂಘಟನೆmilitant organization
      ಉಗ್ರ ಸಂಘಟನೆmilitant union
      ಉಗ್ರ ಚಟುವಟಿಕೆmilitant activities

      What is ಉಗ್ರ meaning in English?

      The word or phrase ಉಗ್ರ refers to causing fear or dread or terror, or marked by extreme and violent energy. See ಉಗ್ರ meaning in English, ಉಗ್ರ definition, translation and meaning of ಉಗ್ರ in English. Learn and practice the pronunciation of ಉಗ್ರ. Find the answer of what is the meaning of ಉಗ್ರ in English.

      Tags for the entry "ಉಗ್ರ"

      What is ಉಗ್ರ meaning in English, ಉಗ್ರ translation in English, ಉಗ್ರ definition, pronunciations and examples of ಉಗ್ರ in English.

      Advertisement - Remove

      SHABDKOSH Apps

      Download SHABDKOSH Apps for Android and iOS
      SHABDKOSH Logo Shabdkosh  Premium

      Ad-free experience & much more

      Difference between Voice and Speech in Grammar

      English learners may get confused between the use of these two topics and end up making mistakes. Read this short article to help yourself and improve… Read more »

      Adverbs

      One of the most easiest topics of English grammar is Adverbs. They are easy to understand and easy to use in sentences while writing and speaking. If… Read more »

      Tips to practice grammar effectively

      Learning grammar can seem a little overwhelming. But it is also important to take small steps while learning something new. Here are some tips which… Read more »
      Advertisement - Remove

      Our Apps are nice too!

      Dictionary. Translation. Vocabulary.
      Games. Quotes. Forums. Lists. And more...

      Vocabulary & Quizzes

      Try our vocabulary lists and quizzes.