Advertisement - Remove

ಆಹಾರಗಳು (ahara) - Meaning in English

Popularity:
Difficulty:

Interpreted your input "ಆಹಾರಗಳು" as "ಆಹಾರ".

āhāraaahaara

ಆಹಾರ - Meaning in English

Advertisement - Remove

Definitions and Meaning of ಆಹಾರಗಳು in Kannada

ಆಹಾರ noun

  1. any substance that can be metabolized by an animal to give energy and build tissue

    Synonyms

    ಪೌಷ್ಟಿಕ

    food, food, nutrient

    • anything tha...

      food for thought, ...

        Description

        ಆಹಾರ ಸಾಮಾನ್ಯವಾಗಿ ಪಿಷ್ಟ, ಕೊಬ್ಬು ಮತ್ತು/ಅಥವಾ ಪ್ರೋಟೀನ್‍ಗಳನ್ನು ಒಳಗೊಂಡು, ಜೀವಿಗಳು ಪೋಷಕಾಂಶಗಳಿಗಾಗಿ ಅಥವಾ ಸಂತೋಷಕ್ಕಾಗಿ ತಿನ್ನುವ ಪದಾರ್ಥಗಳು. ಆಹಾರ ಎನ್ನುವುದು ಸಾಮಾನ್ಯವಾಗಿ ಸಸ್ಯಗಳಿಂದ, ಪ್ರಾಣಿಗಳಿಂದ ಅಥವಾ ಕೊಳೆಹಾಕಿದ ಪಾನೀಯಗಳು ಸಿಗುವುದು. ಮೊದಮೊದಲು ಮನುಷ್ಯ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ, ಈಗ ತನಗೆ ಬೇಕಾದ ವಸ್ತುಗಳನ್ನು ವ್ಯವಸಾಯ, ಮೀನುಗಾರಿಕೆ, ಬೇಟೆ, ಹುಡುಕಾಟ ಮತ್ತಿತರ ವಿಧಾನದಿಂದ ಪಡೆಯುತ್ತಾನೆ. ಪ್ರತಿಯೊಂದು ಪ್ರ್ಯಾಂತ್ಯ, ಧಮ೯ ಕೂಡ ತನ್ನದೇ ಆದ ವಿಶಿಷ್ಟ ಆಹಾರ ಪಧ್ಧತಿ, ತಯಾರಿಕೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಆಹಾರ ಕೇವಲ ಉಪಯೋಗಿಸುವುದಕ್ಕೆ ಅಲ್ಲದೇ ಕೆಲವೊಂದು ಆಹಾರಗಳಿಂದ ಅದು ಯಾವ ಪ್ರ್ಯಾಂತ್ಯದ್ದು ಎಂದು ಹೇಳುವಷ್ಟು ವಿಶಿಷ್ಟವಾದ ಆಹಾರಗಳಿದ್ದು, ಅವು ಕೆಲವೊಂದು ಸಂಸ್ಕೃತಿಯನ್ನು ಸಾರುವುದು ನಾವು ಕಾಣುತ್ತೇವೆ. ಸಾಮಾನ್ಯವಾಗಿ ಸಸ್ಯಗಳು ಅಥವಾಾ ಸಸ್ಯಗಳ ಭಾಗಗಳನ್ನು ನಾವು ಆಹಾರವಾಗಿ ಉಪಯೋಗಿಸುತ್ತೇವೆ. ಸುಮಾರು ೨೦೦೦ ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ನಾವು ಆಹಾರಕ್ಕಾಗಿ ಬೆಳೆಸುತ್ತಿದ್ದು, ಪ್ರತಿಯೊಂದು ಕೂಡ ಅದರದೇ ಆದ ವಿಶೇಷತೆಯನ್ನು ಹೊಂದಿದೆ. ಸಸ್ಯಗಳ ಬೀಜಗಳು ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಪ್ರಾಣಿಗಳಿಗೆ ಅತ್ಯಂತ ಉಪಯುಕ್ತ. ಇಂದು ಮಾನವ ಉಪಯೋಗಿಸುವ ಆಹಾರದ ಬಹುಪಾಲು ಕಾಳು (ಬೀಜ) ಅಥವಾ ಬೀಜೋತ್ಪನ್ನಗಳೇ ಆಗಿರುವುದು ನಮ್ಮ ಗಮನಕ್ಕೆ ಬರುವ ಇನ್ನೊಂದು ಅಂಶ. ಏಕದಳ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು ಇದರಲ್ಲಿ ಸೇರಿವೆ. ಇವುಗಳ ಜೊತೆಗೆ ಅನೇಕ ಹಣ್ಣುಗಳು (ಬೀಜವನ್ನೊಳಗೊಂಡು) ಮಾನವ ಮತ್ತು ಇತರ ಪ್ರಾಣಿಗಳಿಗೆ ಆಹಾರವಾಗಿವೆ. ಟೊಮ್ಯಾಟೊದಂತಹ ಅನೇಕ ಹಣ್ಣುಗಳನ್ನು ನಾವು ತರಕಾರಿಯ ರೂಪದಲ್ಲಿಯೂ ಉಪಯೋಗಿಸುವುದು ನಾವು ಕಾಣುತ್ತೇವೆ. ಧಾನ್ಯಗಳು ಮತ್ತು ಹಣ್ಣುಗಳ ನಂತರ ತರಕಾರಿಗಳು ಕೂಡ ಪ್ರಾಣಿಗಳ ಆಹಾರದಲ್ಲಿ ಪಾಲು ಹೊಂದಿದೆ. ಕೆಲವು ತರಕಾರಿ ಬೇರಿನ ರೂಪ, ಕೆಲವು ಎಲೆಯಂಥಹವು, ಕಾಂಡದ ಮತ್ತು ಹೂವಿನ ಭಾಗಗಳನ್ನು ತರಕಾರಿಯ ಹಾಗೇ ಉಪಯೋಗಿಸುತ್ತೇವೆ.

        Food is any substance consumed by an organism for nutritional support. Food is usually of plant, animal, or fungal origin and contains essential nutrients such as carbohydrates, fats, proteins, vitamins, or minerals. The substance is ingested by an organism and assimilated by the organism's cells to provide energy, maintain life, or stimulate growth. Different species of animals have different feeding behaviours that satisfy the needs of their metabolisms and have evolved to fill a specific ecological niche within specific geographical contexts.

        Also see "ಆಹಾರ" on Wikipedia

        More matches for ಆಹಾರ

        noun 

        ಆಹಾರ ಉತ್ಪನ್ನಗಳುfood products
        ಆಹಾರ ಪೂರೈಕೆfood supply
        ಆಹಾರ ಉತ್ಪಾದನೆfood production
        ಆಹಾರ ಸೇವೆfood service
        ಆಹಾರ ಉದ್ಯಮfood industry
        ಆಹಾರ ಸಂಸ್ಕರಣfood processing
        ಆಹಾರ ಸರಪಳಿfood chain
        ಆಹಾರ ಮಳಿಗೆಗಳುfood stores
        ಆಹಾರ ಭದ್ರತೆfood security
        ಆಹಾರ ಸುರಕ್ಷತೆfood safety

        What is ಆಹಾರಗಳು meaning in English?

        The word or phrase ಆಹಾರಗಳು refers to any substance that can be metabolized by an animal to give energy and build tissue, or anything that provides mental stimulus for thinking, or any solid substance (as opposed to liquid) that is used as a source of nourishment. See ಆಹಾರಗಳು meaning in English, ಆಹಾರಗಳು definition, translation and meaning of ಆಹಾರಗಳು in English. Learn and practice the pronunciation of ಆಹಾರಗಳು. Find the answer of what is the meaning of ಆಹಾರಗಳು in English.

        Tags for the entry "ಆಹಾರಗಳು"

        What is ಆಹಾರಗಳು meaning in English, ಆಹಾರಗಳು translation in English, ಆಹಾರಗಳು definition, pronunciations and examples of ಆಹಾರಗಳು in English.

        Advertisement - Remove

        SHABDKOSH Apps

        Download SHABDKOSH Apps for Android and iOS
        SHABDKOSH Logo Shabdkosh  Premium

        Ad-free experience & much more

        French words used in English

        Using French words while talking in English is not new. French has been a part of English language for a very long time now. Learn these and add them… Read more »

        Prepositions

        Prepositions are one of the most important topics in grammar. These help in formation of sentences and give the sentences a meaning. Read more »

        Ten most beautiful words in English

        English might be confusing and for some people even difficult. But it is also a language with many beautiful words. Here are some of the words in… Read more »
        Advertisement - Remove

        Our Apps are nice too!

        Dictionary. Translation. Vocabulary.
        Games. Quotes. Forums. Lists. And more...

        Vocabulary & Quizzes

        Try our vocabulary lists and quizzes.