earring - Meaning in Kannada
earring - Meaning in Kannada
Sorry, exact match is not available in the bilingual dictionary.
13
We are constantly improving our dictionaries. Still, it is possible that some words are not available. You can ask other members in forums, or send us email. We will try and help.
Definitions and Meaning of earring in English
earring noun
- jewelry to ornament the ear; usually clipped to the earlobe or fastened through a hole in the lobe
ಓಲೆ
Description
An earring is a piece of jewelry attached to the ear via a piercing in the earlobe or another external part of the ear, or, less often, by some other means. Earrings have been worn in diverse civilizations and historic periods, often carrying a cultural significance.
ಓಲೆಯು ಹಾಲೆಯಲ್ಲಿ ಅಥವಾ ಕಿವಿಯ ಮತ್ತೊಂದು ಬಾಹ್ಯ ಭಾಗದಲ್ಲಿ ಚುಚ್ಚುವಿಕೆ ಮೂಲಕ ಕಿವಿಗೆ ಲಗತ್ತಿಸಲಾದ ಒಂದು ಆಭರಣ. ಓಲೆಗಳನ್ನು ಎರಡೂ ಲಿಂಗದವರು ತೊಡುತ್ತಾರೆ, ಆದರೆ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಮತ್ತು ಓಲೆಗಳನ್ನು ವಿಭಿನ್ನ ಕಾಲಗಳಲ್ಲಿ ವಿಭಿನ್ನ ನಾಗರಿಕತೆಯ ಜನರು ಬಳಸಿದ್ದಾರೆ. ಕಿವಿಯ ಹಾಲೆಯನ್ನು ಹೊರತುಪಡಿಸಿ ಚುಚ್ಚುವಿಕೆಗೆ ಅನ್ಯ ಸ್ಥಳಗಳಲ್ಲಿ ರೂಕ್, ಟ್ರ್ಯಾಗಸ್, ಹೊರಗಿವಿಯ ಅಂಚಿನ ಸುತ್ತಲಿನ ಸ್ಥಳ ಸೇರಿವೆ. ಸರಳ ಪದವಾದ "ಕಿವಿ ಚುಚ್ಚುವಿಕೆ"ಯು ಸಾಮಾನ್ಯವಾಗಿ ಹಾಲೆಯ ಚುಚ್ಚುವಿಕೆಯನ್ನು ಸೂಚಿಸುತ್ತದೆ. ಬಾಹ್ಯ ಕಿವಿಯ ಮೇಲಿನ ಭಾಗದಲ್ಲಿನ ಚುಚ್ಚುವಿಕೆಗಳನ್ನು ಹಲವುವೇಳೆ "ಮೃದ್ವಸ್ಥಿ ಚುಚ್ಚುವಿಕೆ"ಗಳೆಂದು ಸೂಚಿಸಲಾಗುತ್ತದೆ. ಮೃದ್ವಸ್ಥಿ ಚುಚ್ಚುವಿಕೆಗಳು ಹಾಲೆಯ ಚುಚ್ಚುವಿಕೆಗಳಿಗೆ ಹೋಲಿಸಿದರೆ ಕೈಗೊಳ್ಳಲು ಹೆಚ್ಚು ಸಂಕೀರ್ಣವಾಗಿರುತ್ತವೆ ಮತ್ತು ವಾಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.
Also see "Earring" on WikipediaWhat is earring meaning in Kannada?
The word or phrase earring refers to jewelry to ornament the ear; usually clipped to the earlobe or fastened through a hole in the lobe. See earring meaning in Kannada, earring definition, translation and meaning of earring in Kannada. Learn and practice the pronunciation of earring. Find the answer of what is the meaning of earring in Kannada.
Other languages: earring meaning in Hindi
Tags for the entry "earring"
What is earring meaning in Kannada, earring translation in Kannada, earring definition, pronunciations and examples of earring in Kannada.