Advertisement - Remove

allergy - Meaning in Kannada

Popularity:
Difficulty:
IPA: ælərdʒiKannada: ಐಲರ್ಜೀ

allergy - Meaning in Kannada

Advertisement - Remove

allergy Word Forms & Inflections

allergies (noun plural)

Definitions and Meaning of allergy in English

allergy noun

  1. hypersensitivity reaction to a particular allergen; symptoms can vary greatly in intensity

    Synonyms

    allergic reaction

    ಅಲರ್ಜಿ

Synonyms of allergy

Description

Allergies, also known as allergic diseases, are various conditions caused by hypersensitivity of the immune system to typically harmless substances in the environment. These diseases include hay fever, food allergies, atopic dermatitis, allergic asthma, and anaphylaxis. Symptoms may include red eyes, an itchy rash, sneezing, coughing, a runny nose, shortness of breath, or swelling. Note that food intolerances and food poisoning are separate conditions.

ಅಲರ್ಜಿ ಎಂದರೆ ದೇಹದ ರೋಗದ ನಿರೋಧಕ ಶಕ್ತಿಯ ಮೇಲೆ ಪ್ರತಿರೋಧಕ ಪ್ರತಿಕ್ರಿಯೆ ನೀಡುವ ಒಂದು ಪ್ರಕ್ರಿಯೆಯಾಗಿದೆ .ಬಹಳಷ್ಟು ಸಲ ಇದನ್ನು ಅಟೊಪಿ ಅಥವಾ ತಕ್ಷಣವೇ ತನ್ನ ವಿರುದ್ಧ ಸ್ಪಂದಿಸುವ ಲಕ್ಷಣವಾಗಿದೆ. ಅಲರ್ಜಿಕ್ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಪರಿಸರದಲ್ಲಿರುವ ಅಪಾಯಕಾರಿಯಲ್ಲದ ಅಲರ್ಜಿನ್ ಎಂದು ಕರೆಯುವ ವಸ್ತುಗಳ ಮೇಲೆ ಇದು ಸಂಭವಿಸುತ್ತದೆ;ಇಂತಹ ಪ್ರತಿಕ್ರಿಯೆಗಳು ಹುಟ್ಟಿಕೊಂಡುದುದು,ಊಹಿಸಿದ್ದು ಮತ್ತು ತೀವ್ರ ಪರಿಣಾಮಕಾರಿಯೆನಿಸುತ್ತದೆ. ಕಡ್ಡಾಯವಾಗಿ ಹೇಳುವುದಾದರೆ ಅಲರ್ಜಿಯು ನಾಲ್ಕು ಅತಿಸೂಕ್ಷ್ಮ ಪ್ರತಿಕ್ರಿಯೆಗಳಲ್ಲೊಂದಾಗಿದೆ.ಇದನ್ನು ಪ್ರಕಾರ ದ ಇದು ಬಿಳಿ ರಕ್ತ ಕಣಗಳ ಅತಿಹೆಚ್ಚಿನ ಕ್ರಿಯಾತ್ಮಕ ವರ್ತನೆಯೇ ಕಾರಣವಾಗಿದೆ.ಇವುಗಳನ್ನು ಮಾಸ್ತ್ ಕಣಗಳು ಮತ್ತು ಬಾಸೊಫಿಲ್ಸ್ ಗಳು ರೋಗನಿರೋಧಕಗಳ ಮೂಲಕ ತನ್ನ ಗುಣಲಕ್ಷಣ ತೋರುತ್ತದೆ.ಇದನ್ನುIgE,ಎಂದೂ ಕರೆಯುತ್ತಾರೆ,ಇದರಲ್ಲಿ ಉರಿತದ ಪರಿಣಾಮ ಕಾಣಿಸುತ್ತದೆ. ಸಾಮಾನ್ಯ ಅಲರ್ಜಿಯೆಂದರೆ ಎಸ್ಜಿಮಾ,ಚರ್ಮದ ಮೇಲೆ ದದ್ದು,ಏರಿಳಿತದ ಜ್ವರ ,ಆಸ್ತಮಾ ರೋಗ,ಆಹಾರದ ಅಲರ್ಜಿಗಳು,ಹುಳುಗಳು ಕಚ್ಚಿದ ನಂಜು ವಿಷ, ಕಣಜಗಳ ಕಡಿತ,ಜೇನುನೊಣಗಳ ಕಡಿತ ಇತ್ಯಾದಿಯಿಂದ ಉಂಟಾಗುವ ಅಲರ್ಜಿಗಳು ಸಾಮಾನ್ಯವಾಗಿವೆ. ಸೌಮ್ಯ ಪ್ರಮಾಣದ ಅಲರ್ಜಿಯೆಂದರೆ ಏರಿಳಿತದ ಜ್ವರಭಾದೆಯು ಅತಿ ಸಾಂದ್ರತೆಯ ಜನಸಂಖ್ಯೆ ಇರುವಲ್ಲಿ ಕಾಣುತ್ತದೆ.ಇದರ ಪ್ರಮುಖ ಲಕ್ಷಣಗಳೆಂದರೆ ಅಲೆರ್ಜಿಕ್ ವಿಪರೀತತೆ,ಕಡಿತದ ಅನುಭವ ಮತ್ತು ನೆಗಡಿಯಿಂದ ಮೂಗು ಸೋರುವಿಕೆ. ಅಸ್ತಮಾ ಉಲ್ಬಣವಾಗಲು ಅಲರ್ಜಿಗಳು ಅತಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಜನರಲ್ಲಿ ಗಂಭೀರ ಅಲರ್ಜಿಗಳು ಪರಿಸರ ಅಥವಾ ಆಹಾರ ಅಥವಾ ಔಷಧಿಗಳ ಉಪಯೋಗದಿಂದ ಹಲವರು ಜೀವಕ್ಕೆ ಅಪಾಯಕಾರಿಯಾದ ಸೂಕ್ಷ್ಮ ಸಂವೇದನೆಯ ಪ್ರತಿಕ್ರಿಯೆಗಳು ಮಾರಣಾಂತಿಕ ಎನಿಸಬಹುದು. ಸದ್ಯ ಅಲರ್ಜಿಯನ್ನು ಪತ್ತೆಹಚ್ಚಲು ಹಲವಾರು ಬಗೆಯ ಪರೀಕ್ಷೆಗಳು ಲಭ್ಯವಿವೆ.ಸಂವೇದನೆ ಪರೀಕ್ಷೆಗೆ ಚರ್ಮದ ತಪಾಸಣೆಯಿಂದ ರಕ್ತದ ಮಾದರಿ ತೆಗೆಯುವುದು,ಅಲರ್ಜಿಗಳ ನೈಜ ಕಾರಣ ಕಂಡು ಹಿಡಿಯಲು IgE ವಿಧಾನವಿದೆ.ಆಂಟಿ-ಹಿಸ್ಟಾಮೈನ್ ಗಳ ಉಪಯೋಗದ ತಡೆ,ಸ್ಟಿರಿಯಾಡ್ ಗಳ ಬಳ್ಕೆಗೆ ಕಡಿವಾಣ ಅಥವಾ ಸ್ವಯಂ ಔಷಧಿ ಪಡೆಯುವುದು,ಸಂವೇದನೆ ತಡೆಗೆ ಇಮ್ಯುನೊ ಥೆರಪಿ ಅಥವಾ ಇನ್ನಾವುದೊ ಥೆರಪಿ ಅತಿ ಸೂಕ್ಷ್ಮ ಸಂವೇದನೆ ನಿಲ್ಲಿಸಲು ಯಾವುದೊ ಚಿಕಿತ್ಸೆಗೆ ಮುಂದಾಗುವುದನ್ನು ತಡೆಯಬೇಕಾಗುತ್ತದೆ. ವೈದ್ಯಕೀಯ ನಿಘಂಟಿನಲ್ಲಿ ಅಲರ್ಜಿಗಳನ್ನು ಕಂಡು ಹಿಡಿಯುವದನ್ನು ಅಲರ್ಜೊಲೊಜಿ ಎಂದು ಕರೆಯುತ್ತಾರೆ.

Also see "Allergy" on Wikipedia

More matches for allergy

noun 

allergy treatmentಅಲರ್ಜಿ ಚಿಕಿತ್ಸೆ
allergy testingಅಲರ್ಜಿ ಪರೀಕ್ಷೆ
allergy testsಅಲರ್ಜಿ ಪರೀಕ್ಷೆಗಳು
allergy shotsಅಲರ್ಜಿ ಹೊಡೆತಗಳು
allergy syndromeಅಲರ್ಜಿ ಸಿಂಡ್ರೋಮ್
allergy reactionsಅಲರ್ಜಿ ಪ್ರತಿಕ್ರಿಯೆಗಳು
allergy responseಅಲರ್ಜಿ ಪ್ರತಿಕ್ರಿಯೆಗಳು
allergy testedಅಲರ್ಜಿ ಪರೀಕ್ಷೆ
allergy triggersಅಲರ್ಜಿ ಕಾರಣಗಳು
allergy asthmaಅಲರ್ಜಿ ಆಸ್ತಮಾ

What is allergy meaning in Kannada?

The word or phrase allergy refers to hypersensitivity reaction to a particular allergen; symptoms can vary greatly in intensity. See allergy meaning in Kannada, allergy definition, translation and meaning of allergy in Kannada. Find allergy similar words, allergy synonyms. Learn and practice the pronunciation of allergy. Find the answer of what is the meaning of allergy in Kannada.

Other languages: allergy meaning in Hindi

Tags for the entry "allergy"

What is allergy meaning in Kannada, allergy translation in Kannada, allergy definition, pronunciations and examples of allergy in Kannada.

Advertisement - Remove

SHABDKOSH Apps

Download SHABDKOSH Apps for Android and iOS
SHABDKOSH Logo Shabdkosh  Premium

Ad-free experience & much more

Tips to practice grammar effectively

Learning grammar can seem a little overwhelming. But it is also important to take small steps while learning something new. Here are some tips which… Read more »

Origin of Sanskrit

Sanskrit might be an old language, but it still is a very important one. Learning Sanskrit helps understand old scripts and writings. Read this… Read more »

Parts of speech

Learning parts of speech helps you to form better sentences and improves overall language learning. Read the article and try to make changes in your… Read more »
Advertisement - Remove

Our Apps are nice too!

Dictionary. Translation. Vocabulary.
Games. Quotes. Forums. Lists. And more...

Vocabulary & Quizzes

Try our vocabulary lists and quizzes.