Advertisement - Remove

ಆಸ್ಪತ್ರೆ (aspatre) - Meaning in English

Popularity:
Difficulty:
āspatreaaspatre

ಆಸ್ಪತ್ರೆ - Meaning in English

Advertisement - Remove

Definitions and Meaning of ಆಸ್ಪತ್ರೆ in Kannada

ಆಸ್ಪತ್ರೆ noun

  1. a health facility where patients receive treatment

    Synonyms

    ಚಿಕಿತ್ಸಾಲಯ

    hospital, infirmary

    • a medical institution...

      Synonyms

      ಆರೋಗ್ಯಭವನ, ಆರೋಗ್ಯಶಾಲೆ, ಆಸ್ಪೆಟಲ್, ದವಾಖಾನೆ, ವೈದ್ಯಶಾಲೆ

      hospital, ...

      Description

      ಒಂದು ಆಸ್ಪತ್ರೆ ಎಂದರೆ ಇದೊಂದು ರೋಗಿಗಳಿಗೆ ಆರೋಗ್ಯ ರಕ್ಷಣೆ, ಗುಣಮಾಡುವ ಚಿಕಿತ್ಸೆ ಒದಗಿಸುವ ತಾಣವಾಗಿದೆ.ಇದಕ್ಕಾಗಿ ವಿಶೇಷ ವೈದ್ಯಕೀಯ ಸಿಬ್ಬಂದಿಯು ಮೇಲಿಂದ ಮೇಲೆ ರೋಗಿಗಳ ಸ್ಥಿತಿಗತಿಯನ್ನು ನಿಗಾವಹಿಸುತ್ತದೆ.ಬಹುಕಾಲದ ಕಾಯಿಲೆಗಳಿಗೆ ಅಲ್ಲಿಯೇ ಔಷಧೋಪಚಾರವನ್ನು ಒದಗಿಸುತ್ತದೆ. ಇಂದು ಆಸ್ಪತ್ರೆಗಳು ಬಹುತೇಕವಾಗಿ ಖಾಸಗಿಯವರಿಂದ ಹಣಕಾಸಿನ ನೆರವಿನಡಿಯಲ್ಲಿ ನಡೆಯುತ್ತಿವೆ,ಲಾಭಕ್ಕಾಗಿ ಇಲ್ಲವೆ ಲಾಭರಹಿತ ಆರೋಗ್ಯ ಸಂಘಟನೆಗಳ ಮೂಲಕ ಆರೋಗ್ಯ ವಿಮೆ ಕಂಪನಿಗಳು ಅಥವಾ ದತ್ತಿಸಂಸ್ಥೆಗಳು ಅಲ್ಲದೇ ನೇರವಾದ ದತ್ತಿ ನಿಧಿ ಕೊಡುಗೆಗಳಿಂದ ನಡೆಸಲ್ಪಡುತ್ತವೆ. ಇತಿಹಾಸದುದ್ದಕ್ಕೂ ಆಸ್ಪತ್ರೆಗಳನ್ನು ಧಾರ್ಮಿಕಸಂಸ್ಥೆಗಳು ಹಣಕಾಸು ನೀಡುವುದು ಅದರ ಸ್ಥಾಪನೆ ಮಾಡುವುದು ಮತ್ತುಅದನ್ನು ರಕ್ಷಿಸಿ ಸಾರ್ವಜನಿಕರಿಗೆ ಸೌಕರ್ಯಕ್ಕಾಗಿ ಅವರಲ್ಲದೇ ವ್ಯಕ್ತಿಗಳ ಸಹಾಯದ ಮೂಲಕ ನಡೆಸುತ್ತಾರೆ. ಆಧುನಿಕ ದಿನದ ಆಸ್ಪತ್ರೆಗಳು ಇಂದು ದೊಡ್ದ ಪ್ರಮಾಣದಲ್ಲಿ ವೃತ್ತಿಪರರು,ಶಸ್ತ್ರಚಿಕಿತ್ಸಕರು ಮತ್ತು ದಾದಿಗಳು ಇತ್ಯಾದಿ ಇರುತ್ತಾರೆ ಇಂದಿನ ದಿನಗಳಲ್ಲಿ ಧಾರ್ಮಿಕ ಸಂಘ ಸಂಸ್ಥೆಗಳು ದತ್ತಿ ನಿಧಿಗಳು ಮತ್ತು ಸ್ವಯಂ ಸೇವಕರ ಗುಂಪು ಆಸ್ಪತ್ರೆಯಂತಹ ಸಂಸ್ಥೆಗಳನ್ನು ಸ್ಥಾಪಿಸುತ್ತಾರೆ.

      A hospital is a healthcare institution providing patient treatment with specialized health science and auxiliary healthcare staff and medical equipment. The best-known type of hospital is the general hospital, which typically has an emergency department to treat urgent health problems ranging from fire and accident victims to a sudden illness. A district hospital typically is the major health care facility in its region, with many beds for intensive care and additional beds for patients who need long-term care.

      Also see "ಆಸ್ಪತ್ರೆ" on Wikipedia

      More matches for ಆಸ್ಪತ್ರೆ

      noun 

      ಆಸ್ಪತ್ರೆ ಸೇವೆhospital service
      ಆಸ್ಪತ್ರೆ ವಿಮೆhospital insurance
      ಆಸ್ಪತ್ರೆ ಕಟ್ಟಡhospital building
      ಆಸ್ಪತ್ರೆಯ ಆಡಳಿತಾಧಿಕಾರಿಗಳುhospital administrators
      ಆಸ್ಪತ್ರೆ ಆಡಳಿತhospital administration
      ಆಸ್ಪತ್ರೆ ಅಧಿಕಾರಿಗಳುhospital authorities
      ಆಸ್ಪತ್ರೆಯ ಸಿಬ್ಬಂದಿhospital personnel
      ಆಸ್ಪತ್ರೆ ಕೇಂದ್ರhospital center
      ಆಸ್ಪತ್ರೆ ನಿರ್ಮಾಣhospital construction
      ಆಸ್ಪತ್ರೆ ಸಿಬ್ಬಂದಿhospital attendant

      What is ಆಸ್ಪತ್ರೆ meaning in English?

      The word or phrase ಆಸ್ಪತ್ರೆ refers to a health facility where patients receive treatment, or a medical institution where sick or injured people are given medical or surgical care. See ಆಸ್ಪತ್ರೆ meaning in English, ಆಸ್ಪತ್ರೆ definition, translation and meaning of ಆಸ್ಪತ್ರೆ in English. Learn and practice the pronunciation of ಆಸ್ಪತ್ರೆ. Find the answer of what is the meaning of ಆಸ್ಪತ್ರೆ in English.

      Tags for the entry "ಆಸ್ಪತ್ರೆ"

      What is ಆಸ್ಪತ್ರೆ meaning in English, ಆಸ್ಪತ್ರೆ translation in English, ಆಸ್ಪತ್ರೆ definition, pronunciations and examples of ಆಸ್ಪತ್ರೆ in English.

      Advertisement - Remove

      SHABDKOSH Apps

      Download SHABDKOSH Apps for Android and iOS
      SHABDKOSH Logo Shabdkosh  Premium

      Ad-free experience & much more

      Tips to practice grammar effectively

      Learning grammar can seem a little overwhelming. But it is also important to take small steps while learning something new. Here are some tips which… Read more »

      Tips of essay writing for children

      Learn to write essays that are worth reading with these simple tips on essay writing and master the skill. Read more »

      Board games that help improve your vocabulary

      Games are fun to play and so children always learn through games. These games mentioned in this article will help you with your vocabulary and… Read more »
      Advertisement - Remove

      Our Apps are nice too!

      Dictionary. Translation. Vocabulary.
      Games. Quotes. Forums. Lists. And more...

      Vocabulary & Quizzes

      Try our vocabulary lists and quizzes.