Advertisement - Remove

ಸೂಚ್ಯಂಕ (sucyanka) - Meaning in English

Popularity:
Difficulty:
sūcyaṅkasoochyanka

ಸೂಚ್ಯಂಕ - Meaning in English

Advertisement - Remove

Description

ನಮ್ಮ ಹಿರಿಯರು ೧೯೫೦ ರಲ್ಲಿ ನಾಲ್ಕಾಣೆಗೆ ಹತ್ತರಂತೆ ಅಂಬಟೆಕಾಯಿ ಖರೀದಿಸುತ್ತಿ ದ್ದುದನ್ನು ನೀವೆಲ್ಲರೂ ಬಲ್ಲಿರಿ. ಅಂದರೆ ೧ ಅಂಬಟೆಕಾಯಿಗೆ ಎರಡೂವರೆ ಪೈಸೆ. ಅದೇ ಈಗ ಒಂದು ಅಂಬಟೆಕಾಯಿಗೆ ಎರಡು ರೂಪಾಯಿ ಆಗಿದೆ. ಅಂದರೆ ಇನ್ನೂರು ಪೈಸೆ! ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳಬಹುದು. ೧೯೫೦ರಲ್ಲಿ ಅಂಬಟೆಕಾಯಿಗೆ ೧೦೦ ಅಂಕ (ಸೂಚ್ಯಂಕ)ಗಳಿದ್ದಲ್ಲಿ ಇಂದು ೨೦೧೪ರಲ್ಲಿ ಅದಕ್ಕೆ ೨೦೦/೨.೫*೧೦೦ ಅಂಕಗಳು ಅಂದರೆ ೮೦೦೦ ಅಂಕ (ಸೂಚ್ಯಂಕ)ಗಳು. ಹಾಗೆಯೇ ನಮ್ಮ ಅಜ್ಜನಿಗೆ ೧೯೫೦ರಲ್ಲಿ ತಲೆ ತುಂಬಾ ಕೂದಲು! ಸುಮಾರು ೫ ಲಕ್ಷ ಇರಬಹುದು! ಅದೇ ಈಗ ನೋಡಿದರೆ ನಿಮಗೆ ಕೂಡಲೇ ತಿಳಿಯುತ್ತದೆ, ತಲೆಯ ಎಡದಲ್ಲಿಷ್ಟು, ಬಲದಲ್ಲಿಷ್ಟು... ಸುಮಾರು ೫೦೦ ಇರಬಹುದೇನೋ? ಹಾಗಾಗಿ ಇಂದಿನ ತಾರೀಖೀನಲ್ಲಿ ಅಜ್ಜನ ತಲೆಕೂದಲಿನ ಇಂಡೆಕ್ಸ್‌ ಅಥವಾ ಸೂಚ್ಯಂಕ ೫೦೦/೫೦೦೦೦೦x೧೦೦= ಬರೇ ೦.೧ !!

Also see "ಸೂಚ್ಯಂಕ" on Wikipedia

More matches for ಸೂಚ್ಯಂಕ

noun 

ಸೂಚ್ಯಂಕ ನಿಧಿindex fund
ಸೂಚ್ಯಂಕ ಏರಿಕೆindex climbed
ಸೂಚ್ಯಂಕಗಳು ಸೇರಿದಂತೆindices including
ಸೂಚ್ಯಂಕ ಏರಿಕೆindexes rose
ಸೂಚ್ಯಂಕಗಳು ಆಧಾರಿತindices based
ಸೂಚ್ಯಂಕ ಪಟ್ಟಿindex listing
ಸೂಚ್ಯಂಕಗಳು ಪ್ರಕಟindices published
ಸೂಚ್ಯಂಕ ಸಂಕ್ಷೇಪಣಗಳುindex abbreviations
ಸೂಚ್ಯಂಕ ಪಟ್ಟಿindex ranking
ಸೂಚ್ಯಂಕ ಸೃಷ್ಟಿindex creation

What is ಸೂಚ್ಯಂಕ meaning in English?

The word or phrase ಸೂಚ್ಯಂಕ refers to . See ಸೂಚ್ಯಂಕ meaning in English, ಸೂಚ್ಯಂಕ definition, translation and meaning of ಸೂಚ್ಯಂಕ in English. Learn and practice the pronunciation of ಸೂಚ್ಯಂಕ. Find the answer of what is the meaning of ಸೂಚ್ಯಂಕ in English.

Tags for the entry "ಸೂಚ್ಯಂಕ"

What is ಸೂಚ್ಯಂಕ meaning in English, ಸೂಚ್ಯಂಕ translation in English, ಸೂಚ್ಯಂಕ definition, pronunciations and examples of ಸೂಚ್ಯಂಕ in English.

Advertisement - Remove

SHABDKOSH Apps

Download SHABDKOSH Apps for Android and iOS
SHABDKOSH Logo Shabdkosh  Premium

Ad-free experience & much more

Punctuation rules

Read these basic rules that would help improve you writing style and make it a little more formal. Read more »

Writing complex sentences in English (For beginners)

Writing is one such skill that should be encouraged in young children. Read the article and understand what are complex sentences and its structure. Read more »

Adverbs

One of the most easiest topics of English grammar is Adverbs. They are easy to understand and easy to use in sentences while writing and speaking. If… Read more »
Advertisement - Remove

Our Apps are nice too!

Dictionary. Translation. Vocabulary.
Games. Quotes. Forums. Lists. And more...

Vocabulary & Quizzes

Try our vocabulary lists and quizzes.