ಲವಣ (lavana) - Meaning in English
ಲವಣ - Meaning in English
Definitions and Meaning of ಲವಣ in Kannada
ಲವಣ noun
the relative proportion of salt in a solution
Synonyms
ಉಪ್ಪು
brininess, salinity
a compound formed by rep...Subscribe
Synonyms
ಉಪ್ಪು
salt, ...Subscribe
Description
ಉಪ್ಪು ಪ್ರಾಣಿಜೀವನಕ್ಕೆ ಅವಶ್ಯಕವಾದ ಒಂದು ಖನಿಜ. ಖಾದ್ಯ ಉಪ್ಪು ಮುಖ್ಯವಾಗಿ ಸೋಡಿಯಮ್ ಕ್ಲೋರೈಡ್ ಅನ್ನು ಒಳಗೊಂಡಿರುತ್ತದೆ. ೮೦೪º ಸೆಂ.ಗ್ರೇ. ಉಷ್ಣತೆಯಲ್ಲಿ ಕರಗುತ್ತದೆ. ದ್ರವಿತವಸ್ತು ೧೪೧೩º ಸೆಂ.ಗ್ರೇ. ಉಷ್ಣತೆಯಲ್ಲಿ ಕುದಿಯುತ್ತದೆ. ಮಾನವನು ಆಹಾರದಲ್ಲಿ ಬಳಸುವ ಉಪ್ಪು ಹಲವು ಬಗೆಯಲ್ಲಿ ತಯಾರಾಗುತ್ತವೆ. ಇವುಗಳಲ್ಲಿ ಶುದ್ಧೀಕರಣಗೊಳ್ಳದ ಸಮುದ್ರದ ಉಪ್ಪು (ಕಲ್ಲುಪ್ಪು), ಶುದ್ಧೀಕೃತ ಪುಡಿ ಉಪ್ಪು ಮತ್ತು ಅಯೊಡಿನ್ ಒಳಗೊಂಡಿರುವ ಉಪ್ಪು ಪ್ರಮುಖವಾದವು. ಉಪ್ಪು ಬಿಳಿ, ತೆಳು ಗುಲಾಬಿ ಅಥವಾ ತೆಳುಗಪ್ಪು ಬಣ್ಣದ ಹರಳು. ಉಪ್ಪನ್ನು ಸಾಮಾನ್ಯವಾಗಿ ಸಮುದ್ರದ ನೀರು ಅಥವಾ ಭೂಮಿಯಲ್ಲಿನ ಉಪ್ಪಿನ ಬಂಡೆಗಳಿಂದ (ಲವಣಶಿಲೆ) ಪಡೆಯಲಾಗುತ್ತದೆ. ಬಂಡೆಗಳಿಂದ ಪಡೆಯುವ ಉಪ್ಪು ತನ್ನಲ್ಲಿರುವ ಇತರ ಖನಿಜಗಳ ಕಾರಣದಿಂದಾಗಿ ಮಾಸಲು ಕಪ್ಪು ಬಣ್ಣ ಹೊಂದಿರಬಹುದು.
Also see "ಉಪ್ಪು (ಖಾದ್ಯ)" on WikipediaWhat is ಲವಣ meaning in English?
The word or phrase ಲವಣ refers to the relative proportion of salt in a solution, or a compound formed by replacing hydrogen in an acid by a metal (or a radical that acts like a metal). See ಲವಣ meaning in English, ಲವಣ definition, translation and meaning of ಲವಣ in English. Learn and practice the pronunciation of ಲವಣ. Find the answer of what is the meaning of ಲವಣ in English.
Tags for the entry "ಲವಣ"
What is ಲವಣ meaning in English, ಲವಣ translation in English, ಲವಣ definition, pronunciations and examples of ಲವಣ in English.