Advertisement - Remove

ಉಪಕರಣ (upakarana) - Meaning in English

Popularity:
Difficulty:
upakaraṇaupakarana

ಉಪಕರಣ - Meaning in English

Advertisement - Remove

Definitions and Meaning of ಉಪಕರಣ in Kannada

ಉಪಕರಣ noun

  1. the means whereby some act is accomplished

    Synonyms

    ಪರಿಕರಗಳು, ಶಸ್ತ್ರಚಿಕಿತ್ಸೆ ಉಪಕರಣ, ಸಲಕರಣೆ, ಸಾಧನ, ಹತ್ಯಾರು

    instrument, tool

    Description

    ಮಾನವನ ವಿಕಾಸದ ಇತಿಹಾಸವು ಉಪಕರಣಗಳು ಅಥವಾ ಪರಿಕರಗಳನ್ನು (tool)ಗುರುತಿಸುವುದರಿಂದಲೇ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಈ ಪರಿಕರಗಳು ಕಲ್ಲಿನವೇ ಆಗಿರುತ್ತವೆ. ಇದರ ಅರ್ಥ ಮಾನವ ಕಟ್ಟಿಗೆ ಅಥವಾ ಮೂಳೆಗಳನ್ನು ಅಥವಾ ಇತರ ವಸ್ತುಗಳ ಪರಿಕರ ಬಳಸಲಿಲ್ಲವೆಂದಲ್ಲ. ಆದರೆ ಇವು ಬಹಳ ಕಾಲ ಉಳಿದುಕೊಂಡು ಬಂದು ಪುರಾವೆ ಒದಗಿಸಲಾರವು. ಕೆಲವೊಮ್ಮೆ ಇವುಗಳನ್ನು ಆಯುಧಗಳೆಂದೂ ಸಹ ಕರೆಯಲಾಗುತ್ತದೆ. ಆದರೆ, ಈ ಬಗೆಗೆ ಚರ್ಚೆಯೊಂದು ನಡೆದಂತೆ ತೋರುತ್ತದೆ. ಬ್ರಿಟಿಶ್ -ಅಮೆರಿಕ ಸಂಯುಕ್ತ ಸಂಸ್ಥಾನದ ಮಾನವಶಾಸ್ತ್ರಜ್ಞ ಎಮ್. ಎಪ್. ಅಶ್ಲೆ ಮೊಂಟಗು ಮಾನವ ಮತ್ತು ಆಕ್ರಮಣಶೀಲತೆಯ ಬಗೆಗೆ ಬರೆಯುತ್ತಾ, ಯುರೋಪಿನ ಹಲವರ `ಮಾನವನು ಮೂಲತಹ ಆಕ್ರಮಣಕಾರಿ `ಎಂಬ ನಿಲುವನ್ನು ಮಾನವಶಾಸ್ತ್ರ ಬೆಂಬಲಿಸುವುದಿಲ್ಲ ಎಂದು ವಾದಿಸುತ್ತಾ, ಇಂತಹುದೇ ತಪ್ಪು ನಿಲುವು ಪ್ರೈಮೇಟ್‍ಗಳ ಹಲ್ಲು, ಉಗುರುಗಳನ್ನೂ ಆಯುಧಗಳನ್ನಾಗಿಸಿದೆ ಎನ್ನುತ್ತಾರೆ. ಬಹುಶಃ ಈ ಹಿನ್ನೆಲೆಯಲ್ಲಿಯೇ ಕನಿಷ್ಟ ಇಂಗ್ಲೀಶ್‍ನಲ್ಲಿ `tool` ಎಂದೇ ಬಳಸಲಾಗುತ್ತಿದ್ದೆ ಹಾಗೂ ಕನ್ನಡದಲ್ಲಿ ಉಪಕರಣ ಅಥವಾ ಪರಿಕರ. ಈ ಆಸಕ್ತಿದಾಯ ಕ ಚರ್ಚೆಗೆ ಬ್ರಿಟಾನಿಕ ಸಿಡಿ ಲೇಖನ ನೋಡಿ.

    Also see "ಪರಿಕರಗಳು" on Wikipedia

    More matches for ಉಪಕರಣ

    noun 

    ಉಪಕರಣದ ಬಳಕೆapparatus used
    ಉಪಕರಣದ ಅಳತೆmeasuring equipment
    ಉಪಕರಣ ತಯಾರಕinstrument maker
    ಉಪಕರಣ ತಯಾರಕರುtool makers
    ಉಪಕರಣ ವಿನ್ಯಾಸtool design
    ಉಪಕರಣ ವ್ಯವಸ್ಥೆಗಳುinstrument systems
    ಉಪಕರಣಗಳನ್ನು ತಯಾರಿಸಿmaking equipment
    ಉಪಕರಣಗಳನ್ನು ತಯಾರಿಸಿinstruments made
    ಉಪಕರಣ ತಯಾರಕರುinstrument manufacturers
    ಉಪಕರಣಗಳನ್ನು ತಯಾರಿಸಿtools made

    What is ಉಪಕರಣ meaning in English?

    The word or phrase ಉಪಕರಣ refers to the means whereby some act is accomplished. See ಉಪಕರಣ meaning in English, ಉಪಕರಣ definition, translation and meaning of ಉಪಕರಣ in English. Learn and practice the pronunciation of ಉಪಕರಣ. Find the answer of what is the meaning of ಉಪಕರಣ in English.

    Tags for the entry "ಉಪಕರಣ"

    What is ಉಪಕರಣ meaning in English, ಉಪಕರಣ translation in English, ಉಪಕರಣ definition, pronunciations and examples of ಉಪಕರಣ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Direct and Indirect speech

    Knowing how to use direct and indirect speech in English is considered important in spoken English. Read the article below and understand how to use… Read more »

    Punctuation marks

    Punctuation marks help the reader understand the meaning of the text better. Without a punctuation mark, writings look very disorganized. Read this… Read more »

    Active Voice and Passive Voice

    This article will help you understand the difference between active and passive voice and make your written and spoken skills of language better. Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.