Shabdkosh®

Language Support Forums | भाषा सहयोग मंच

Please translate it into Hindi and English

22 Nov 2014 20:01


22 Nov 2014 20:01
22 Nov 2014 20:01

1. ವೇದ ಸುಳ್ಳಾದರು
ಗಾದೆ ಸುಳ್ಳಾಗದು.
2. ಅಡಿಕೆಗೆ ಹೋದ ಮಾನ ಆನೆ
ಕೊಟ್ಟರು ಬರಲ್ಲ.
3. ಕುಂಬಾರನಿಗೆ ವರುಷ,
ದೊಣ್ಣೆಗೆ ನಿಮಿಷ.
4. ಎತ್ತು ಏರಿಗೆಳೀತು,
ಕೋಣ ನೀರಿಗೆಳೀತು.
5. ಎತ್ತಿಗೆ ಜ್ವರ ಬಂದರೆ
ಎಮ್ಮೆಗೆ ಬರೆ
ಹಾಕಿದರಂತೆ.
6. ಕೈ ಕೆಸರಾದರೆ ಬಾಯಿ
ಮೊಸರು.
7. ನಾಯಿ ಬೊಗಳಿದರೆ
ದೇವಲೋಕ
ಹಾಳಾಗುತ್ತ?
8. ಹೆಣ್ಣಿಗೆ
ಹಟವಿರಬಾರದು,
ಗಂಡಿಗೆ
ಚಟವಿರಬಾರದು.
9. ಮಾತು ಬೆಳ್ಳಿ, ಮೌನ
ಬಂಗಾರ.
10. ಮಾತು ಮನೆ ಮುರಿತು,
ತೂತು ಓಲೆ ಕೆಡಿಸಿತು.